ತನ್ನ ಅಕ್ಕನನ್ನು ಮದುವೆಯಾಗುತ್ತಿರ ಬೇಕಾದರೆ, ಸ್ವಂತ ಹೆಣ್ಣಿನ ತಂಗಿ ಬಂದು ಗಂಡನ ಬಳಿ ಇಟ್ಟ ಬೇಡಿಕೆಯೇನು ಗೊತ್ತೇ?? ಹೀಗೂ ಇರ್ತಾರ??
ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಲವಾರು ವಿಡಿಯೋಗಳು ಪೋಸ್ಟ್ ಆಗಿ ಅದು ಜನರಿಗೆ ಇಷ್ಟವಾಗಿ ವೈರಲ್ ಆಗಿ ದೊಡ್ಡ ಸದ್ದು ಮಾಡುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇಂದು ಕೂಡ ನಾವು ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿರುವ ವಿಡಿಯೋ ಒಂದರ ಕುರಿತಂತ ಹೇಳಲು ಹೊರಟಿದ್ದೇವೆ.
ಹೌದು ನಾವು ಮಾತಾಡುತ್ತಿರುವುದು ಒಂದು ಮದುವೆಯಾಗಿ ವಿಡಿಯೋದ ಬಗ್ಗೆ. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ನಮ್ಮ ಭಾರತ ದೇಶದಲ್ಲಿ ಮದುವೆ ಸೀಸನ್ ಅನ್ನೋದು ಜಾಸ್ತಿಯಾಗುತ್ತಿದೆ. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ ಜನಸಾಮಾನ್ಯರು ಕೂಡ ಮದುವೆ ಆಗುವುದನ್ನು ಹೆಚ್ಚಿಸಿದ್ದಾರೆ. ಈ ಮದುವೆ ಗಲಾಟೆಯಲ್ಲಿ ಈಗ ಒಂದು ಮದುವೆ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ ಎಂದರೆ ಅದರಲ್ಲೇನೋ ವಿಶೇಷ ಇರಲೇಬೇಕು ಅಲ್ವಾ. ವಿಡಿಯೋ ವಿಶೇಷತೆ ಜೊತೆಗೆ ಮನೋರಂಜನೆಯನ್ನು ಕೂಡ ತನ್ನಲ್ಲಿ ಹುದುಗಿಸಿಕೊಂಡಿದೆ.
ಹೌದು ಈ ಮದುವೆ ವಿಡಿಯೋದಲ್ಲಿ ಅಕ್ಕ ಹಾಗೂ ಭಾವನ ಮದುವೆ ನಡೆಯುತ್ತಿರಬೇಕಾದರೆ ಭಾವ ನ ಬಳಿ ಕೇಳಿರುವ ಬೇಡಿಕೆ ನೋಡಿ ಎಲ್ಲರೂ ನಕ್ಕು ಬಿಟ್ಟಿದ್ದಾರೆ. ಅಷ್ಟಕ್ಕೂ ಆಕೆ ಕೇಳಿರೋದು ಏನು ಎಂಬುದರ ಕುರಿತಂತೆ ತಿಳಿಯೋಣ ಬನ್ನಿ. ಇಬ್ಬರು ಜೋಡಿಗಳಿಗೆ ಮದುವೆ ಆಗುತ್ತಿರಬೇಕು ಆದರೆ ಹುಡುಗಿಯ ತಂಗಿ ಬಂದು ಮದುವೆ ಗಂಡಿನ ಬಳಿಬಂದು ಕುಳಿತುಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ವಿಡಿಯೋದಲ್ಲಿ ಭೋಜಪುರಿ ಹಾಡು ಕೂಡ ಕೇಳಿಬರುತ್ತದೆ. ಆಕೆ ತನ್ನ ಭಾವನೆಗಳ ಹಾಡಿನಲ್ಲಿರುವ ಸಾಹಿತ್ಯದಂತೆ ಬುಲೆಟ್ ನಲ್ಲಿ ಕುಳಿತುಕೊಂಡು ತಿರುಗಾಡಲು ಹೋಗೋಣ ಎಂಬುದಾಗಿ ಕುಳಿತುಕೊಂಡ ಡ್ಯಾನ್ಸ್ ಮಾಡುತ್ತಾ ಬೇಡಿಕೆಯನ್ನು ಇಡುತ್ತಾಳೆ. ಇದನ್ನು ಕೇಳಿದ ಆಕೆಯ ಅಕ್ಕ ಕೂಡ ನಗುತ್ತಿರುತ್ತಾಳೆ. ವಿಡಿಯೋ ಈಗಾಗಲೇ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ.