Kannada Astrology: ಶುಕ್ರ ಸಂಚಾರ ಆರಂಭ; ಮಕರ ರಾಶಿಗೆ ಎಂಟ್ರಿ ಐದು ರಾಶಿಗಳಿಗೆ ನಿಜವಾದ ಶುಕ್ರ ದೆಸೆ ಆರಂಭ. ಯಾರ್ಯಾರಿಗೆ ಗೊತ್ತೇ??
Kannada Astrology: ಶುಕ್ರ ಗ್ರಹವು ಇನ್ನೇನು ಸ್ಥಾನ ಬದಲಾವಣೆ ಮಾಡಲಿದೆ, ಡಿಸೆಂಬರ್ 29ರಂದು ಶುಕ್ರ ಗ್ರಹವು ಸ್ಥಾನ ಬದಲಾವಣೆ ಮಾಡಿ, ಮಕರ ರಾಶಿಗೆ ಪ್ರವೇಶ ಮಾಡಲಿದೆ. ಈಗಾಗಲೇ ಮಕರ ರಾಶಿಯಲ್ಲಿ ಶನಿ ಗ್ರಹ ಮತ್ತು ಸೂರ್ಯ ಗ್ರಹ ಇರುವುದರಿಂದ ಈ ಎರಡು ಗ್ರಹಗಳ ಜೊತೆಗೆ ಶುಕ್ರ ಗ್ರಹದ ಸಂಯೋಗ ನಡೆಯಲಿದೆ. ಜನವರಿ 23ರ ವರೆಗು ಇದೇ ರಾಶಿಯಲ್ಲಿ ಶುಕ್ರ ಗ್ರಹ ಇರುತ್ತಾನೆ. ಈ ಸಂಯೋಗದಿಂದ ಕೆಲವು ರಾಶಿಗಳಿಗೆ ಅಶುಭಫಲ ಉಂಟಾಗುತ್ತದೆ. ಆದರೆ ಇನ್ನೂ ಐದು ರಾಶಿಗಳಿಗೆ ಅತ್ಯುತ್ತಮ ಶುಭಫಲ ಸಿಗುತ್ತದೆ. ಆ ರಾಶಿಗಳು ಯಾವುವು? ಅವುಗಳಿಗೆ ಸಿಗುವ ಒಳ್ಳೆಯ ಫಲ ಏನು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ಸಮಯ ನಿಮಗೆ ಹೆಚ್ಚು ಹಣ ಸಂಪಾದನೆ ಮಾಡಲು ಅನುಕೂಲಕರ ಆಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳಿಬರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಉತ್ತಮವಾದ ಸಮಯ ಆಗಿದೆ. ಈ ವೇಳೆ ನಿಮಗೆ ನಿಮ್ಮ ಜೀವನ ಸಂಗಾತಿಯ ಸಪೋರ್ಟ್ ಸಿಗುತ್ತದೆ. ಪ್ರತಿದಿನ ಓಂ ಶುಕ್ರಾಯ ನಮಃ ಮಂತ್ರದ ಜಪ ಮಾಡಿ. ಇದನ್ನು ಓದಿ..Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಈ ಹಳೆಯ ವಸ್ತುಗಳನ್ನು ಇಡಬೇಡಿ, ವಸ್ತು ದೋಷ ಸೃಷ್ಟಿಯಾಗುತ್ತದೆ, ಯಾವ್ಯಾವು ಗೊತ್ತೇ??

ಕನ್ಯಾ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಸಮಯದಲ್ಲಿ ನಿಮಗೆ ಧಾರ್ಮಿಕ ಕೆಲಸಗಳ ಮೇಲೆ ಆಸಕ್ತಿ ಮತ್ತು ಪ್ರೀತಿ ಹೆಚ್ಚಾಗಬಹುದು. ಮನೆಯವರ ಜೊತೆಗೆ ಮಾತುಕತೆ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಿ, ಐಶ್ವರ್ಯ ಹೆಚ್ಚಾಗುತ್ತದೆ. ಧಾರ್ಮಿಮ ಕಾರಣಕ್ಕೆ ಪ್ರಯಾಣ ಮಾಡುತ್ತೀರಿ. ಕೆಲಸ ಮತ್ತು ಬ್ಯುಸಿನೆಸ್ ಗೆ ಲಾಭ ಪಡೆಯುತ್ತೀರಿ ಲಕ್ಷ್ಮೀದೇವಿಯ ಜಪ ಮಾಡಿ.

ತುಲಾ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಸೌಕರ್ಯ ಹೆಚ್ಚಾಗುತ್ತದೆ, ಕೆಲಸದಲ್ಲಿ ಹೆಚ್ಚು ಪಾಸಿಟಿವ್ ಫಲಿತಾಂಶ ಪಡೆಯುತ್ತೀರಿ. ಹೊಸ ವರ್ಷಕ್ಕೆ ಕೆಲಸ ಬದಲಾವಣೆ ಮಾಡುವ ಪ್ಲಾನ್ ಇದ್ದರೆ, ಒಳ್ಳೆಯ ಸುದ್ದಿ ಪಡೆಯುತ್ತೀರಿ. ಹೊಸ ಅವಕಾಶ ನಿಮ್ಮನ್ನು ಅರಸಿ ಬರುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ. ಹೊಸ ಬ್ಯುಸಿನೆಸ್ ಇಂದ ಮುಂದೆ ಲಾಭವಾಗುತ್ತದೆ. ಇದನ್ನು ಓದಿ..Kannada Astrology: ಜೀವನದಲ್ಲಿ ಹಣದ ಸಮಸ್ಯೆ ಬರಬಾರದು ಎಂದರೇ ಕಪ್ಪೆಗೆ ಸಂಬಂದಿಸಿದ ಇದೊಂದು ಕೆಲಸ ಮಾಡಿ ಸಾಕು. ಉದ್ದಾರ ಆಗ್ತೀರಾ.

ಮಕರ ರಾಶಿ :- ಶುಕ್ರ ಪ್ರವೇಶ ಮಾಡುವುದು ಇದೇ ರಾಶಿಗೆ, ಹಾಗಾಗಿ ಇವರು ಒಳ್ಳೆಯ ಫಲಗಳನ್ನು ಪಡೆಯುತ್ತಾರೆ, ನಿಮ್ಮ ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ, ಕೆಲಸದಲ್ಲಿ ಒಳ್ಳೆ ಸುದ್ದಿ ಪಡೆಯುತ್ತೀರಿ. ಪ್ರವಾಸಕ್ಕೆ ಹೋಗುವ ಅವಕಾಶ ಇದೆ. ಆದರೆ ಬೇಡದ ಖರ್ಚುಗಳ ಬಗ್ಗೆ ಗಮನ ನೀಡಿ. ಈ ವೇಳೆ ನಿಮ್ಮ ಹಳೆಯ ಆರೋಗ್ಯ ಸಮಸ್ಯೆಗಳು ದೂರವಾಗಿ, ಜೀವನ ಪಡೆಯುತ್ತೀರಿ. ಪ್ರತಿ ಶುಕ್ರವಾರ ಲಕ್ಷ್ಮೀದೇವಿಗೆ ದಾಸವಾಳದ ಹೂವುಗಳನ್ನು ಅರ್ಪಿಸಿ.

ಮೀನ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರು ಹೆಚ್ಚು ಜಾಗರೂಕವಾಗಿರುತ್ತಾರೆ, ಇವರು ಇಷ್ಟಪಡುವ ಎಲ್ಲಾ ಕೆಲಸಗಳು ನಡೆಯುತ್ತದೆ. ಪರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವವರಿಗೆ ಅದರಲ್ಲಿನ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಪ್ರತಿ ಗುರುವಾರದ ದಿನ, ಶಿವನ ದೇವಸ್ಥಾನದಲ್ಲಿ ಪೂಜೆ ಮಾಡಿ. ಇದನ್ನು ಓದಿ.. Garuda Purana: ಗರುಡ ಪುರಾಣದ ಪ್ರಕಾರ, ಸತ್ತರವನ್ನು ಒಂಟಿಯಾಗಿ ಬಿಡುವುದಿಲ್ಲ, ಬಿಟ್ಟರೆ ಏನಾಗುತ್ತದೆ ಗೊತ್ತೆ?? ಯಪ್ಪಾ ಹೀಗೆಲ್ಲ ಆಗುತ್ತದಾ??