Kannada Astrology: ಸೂರ್ಯ ಭಗವಾನ್ ರವರ ಕೃಪೆ ಇಂದ ಇನ್ನು ಈ ಮೂರು ರಾಶಿಗಳಿಗೆ ಅದೃಷ್ಟ ಶುರು. ಯಾರ್ಯಾರಿಗೆ ಗೊತ್ತೇ??

28

Get real time updates directly on you device, subscribe now.

Kannada Astrology: ಮನುಷ್ಯರ ಜೀವನಕ್ಕೆ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಮಾನವ ಜೀವನದ ಎಲ್ಲಾ ಸಮಸ್ಯೆಗಳಿಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಈ ಕಾರಣಗಳಿಂದ ಜ್ಯೋತಿಷ್ಯ ಶಾಸ್ತ್ರ ಬಹುಮುಖ್ಯ ಪಾತ್ರ ವಹಿಸುತ್ತದೆ. ಇನ್ನು ಗ್ರಹಗಳ ಬದಲಾವಣೆ ಕೂಡ ಮನುಷ್ಯರ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯದೇವನು ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತಾನೆ, ಡಿಸೆಂಬರ್ 16ರಂದು ಸೂರ್ಯದೇವನು ವೃಶ್ಚಿಕ ರಾಶಿಗೆ ಪ್ರವೇಶ ಮಾಡಿದ್ದು, ಅದರಿಂದ ಮೂರು ರಾಶಿಗಳು ವಿಶೇಷ ಪ್ರಯೋಜನ ಇದೆ. ಆ ರಾಶಿಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಸಿಂಹ ರಾಶಿ :- ಈ ರಾಶಿಯವರಿಗೆ ಎಲ್ಲವೂ ಅನುಕೂಲ ಆಗುತ್ತದೆ, ಈ ಸಮಯದಲ್ಲಿ ನಿಮಗೆ ಮನೆ ಮತ್ತು ವಾಹನ ಖರೀದಿ ಮಾಡುವ ಯೋಗವಿದೆ. ಹಣಕಾಸಿನ ವಿಚಾರದಲ್ಲೂ ಲಾಭವಾಗುತ್ತದೆ. ಜೊತೆಗೆ ಸಮಾಜದಲ್ಲಿ ನಿಮಗೆ ಗೌರವ ಪ್ರಶಸ್ತಿ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲಿ ಕೂಡ ಲಾಭ ಪಡೆಯುತ್ತೀರಿ. ಇದನ್ನು ಓದಿ..Kannada Astrology: ಶುಕ್ರ ಸಂಚಾರ ಆರಂಭ; ಮಕರ ರಾಶಿಗೆ ಎಂಟ್ರಿ ಐದು ರಾಶಿಗಳಿಗೆ ನಿಜವಾದ ಶುಕ್ರ ದೆಸೆ ಆರಂಭ. ಯಾರ್ಯಾರಿಗೆ ಗೊತ್ತೇ??

ಕುಂಭ ರಾಶಿ :- ಈ ರಾಶಿಯವರಿಗೆ ಕೆಲಸದಲ್ಲಿ ಬಡ್ತಿ ಸಾಧ್ಯತೆ ಹೆಚ್ಚಿದೆ. ಅರ್ಧಕ್ಕೆ ನಿಂತರುವ ನಿಮ್ಮ ಎಲ್ಲಾ ಕೆಲಸಗಳು ಈ ಸಮಯದಲ್ಲಿ ಪೂರ್ತಿಯಾಗುತ್ತದೆ. ಈ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಮರಿಯಾದೆ ಹೆಚ್ಚಾಗುತ್ತದೆ. ಜೊತೆಗೆ, ಬಹಳ ಸಮಯದಿಂದ ಹಾಗೆಯೇ ಇದ್ದ ನಿಮ್ಮ ಆರೋಗ್ಯ ಸಮಸ್ಯೆ ಬಗೆಹರಿಯುತ್ತದೆ.

ಮಿಥುನ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸಗಳು ಯಶಸ್ಸಿನ ಜೊತೆಗೆ ಪೂರ್ತಿಯಾಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಸಿಗುತ್ತದೆ. ಹಣಕಾಸಿನ ಸಮಸ್ಯೆ ಇಂದ ಹೊರಬರುತ್ತೀರಿ. ಆರೋಗ್ಯದ ವಿಷಯದಲ್ಲಿ ನೀವು ಸ್ವಲ್ಪ ಹುಷಾರಾಗಿ ಇರುವುದು ಒಳ್ಳೆಯದು. ಇದನ್ನು ಓದಿ.. Kannada Astrology: ಈ ಅಕ್ಷರದಿಂದ ಆರಂಭವಾಗುವ ಹೆಸರಿನ ನವರು ಪ್ರೀತಿಯ ಹೆಸರಿನಲ್ಲಿ ಬಾರಿ ಅದೃಷ್ಟ ಹೊಂದಿರುತ್ತಾರೆ. ಯಾರು ಗೊತ್ತೇ??

Get real time updates directly on you device, subscribe now.