Kannada News: ಎಲ್ಲರ ಅತ್ತೆ ಮಕ್ಕಳಿಗೆ ಲೈನ್ ಹೊಡೆದರೆ, ಈತ ಅತ್ತೆಯನ್ನು ಪಟಾಯಿಸಿದ. ಡಿಂಗ್ ಡಾಂಗ್ ಜೋರಾದಮೇಲೆ ಏನು ಮಾಡಿದ ಗೊತ್ತೆ??
Kannada News: ಇತ್ತೀಚಿನ ದಿನಗಳಲ್ಲಿ ಮದುವೆ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಕೆಲವರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನವುದೇ ತಿಳಿಯದ ಸ್ಥಿತಿಯಲ್ಲಿ ಜನ ಬದುಕುತ್ತಿದ್ದಾರೆ. ಇತ್ತೀಚೆಗೆ ಅಳಿಯನನ್ನು ನೋಡಿಕೊಂಡರೆ, ಆ ಅಳಿಯ ಸೋದರತ್ತೆಗೆ ಲೈನ್ ಹಾಕಿ ಮದುವೆ ಕೂಡ ಮಾಡಿಕೊಂಡಿರುವ ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..
ಬಿಹಾರ ರಾಜ್ಯದ ವ್ಯಕ್ತಿ ಇತ್ತೀಚೆಗೆ ತನ್ನ ಸಂಬಂಧಿಕರ ಯುವತಿ ಜೊತೆಗೆ ಮದುವೆಯಾಗಿದ್ದ. ಆದರೆ ಹುಟ್ಟೂರಿನಲ್ಲಿ ಹೆಚ್ಚು ಕೆಲಸ ಇಲ್ಲದ ಕಾರಣ ಮುಂಬೈ ನಗರದಲ್ಲಿ ವಾಸವಿದ್ದು ಅಲ್ಲೇ ಉದ್ಯೋಗ ಮಾಡಿಕೊಂಡು ಸಂಸಾರ ನಡೆಸುತ್ತಿದ್ದ. ಈ ಕ್ರಮದಲ್ಲಿ ಈತನ ಸೋದರಳಿಯ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆದರೆ ಇತ್ತೀಚೆಗೆ, ಸೋದರಳಿಯ ತನ್ನ ಸೋದರಳಿಯ ತನ್ನ ಅತ್ತೆಯ ಜೊತೆಗೆ ಸ್ವಲ್ಪ ಅನ್ಯೋನ್ಯವಾಗಿ ಇರುವುದನ್ನು ಸೋದರಮಾವ ಗಮನಿಸಿದ್ದಾರೆ. ಇಬ್ಬರ ಆತ್ಮೀಯತೆ ಹೆಚ್ಚಾಗಿ, ಇಬ್ಬರು ಒಂದೇ ವಯಸ್ಸಿನವರಾಗಿದ್ದು, ಮದುವೆಯಾಗಲು ಕೂಡ ಆಸೆ ಪಟ್ಟಿದ್ದರು ಎನ್ನಲಾಗಿದೆ. ಇದನ್ನು ಓದಿ..Kannada News: ಮನೆಯಲ್ಲಿ ಸಾಂಬರ್ ರುಚಿಯಾಗಿಲ್ಲ ಎಂದ ಮಾತ್ರಕ್ಕೆ ಇಲ್ಲೊಬ್ಬ ತಾಯಿ ಹಾಗೂ ತಂಗಿಯನ್ನು ಎಂತಹ ಪರಿಸ್ಥಿತಿಗೆ ತಂದಿದ್ದಾನೆ ಗೊತ್ತೇ??
ಇದು ಹೆಚ್ಚಾಗಿ, ಸೋದರಳಿಯ ತನ್ನ ಅತ್ತೆಯನ್ನು ಕರೆದುಕೊಂಡು ಓಡಿ ಹೋಗಿ ಗುಟ್ಟಾಗಿ ಮದುವೆಯನ್ನು ಮಾಡಿಕೊಂಡಿದ್ದಾನೆ. ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಷ್ಟೇ ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದ ಹಲವು ಫೋಟೋಗಳು ಮತ್ತು ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.
ಆದರೆ ಈ ವೀಡಿಯೋದಲ್ಲಿ ಯುವಕ ತನ್ನ ಅತ್ತೆಯನ್ನು ಮದುವೆಯಾಗುತ್ತಿರುವಾಗ ಯುವಕನ ಪೋಷಕರು ಪಕ್ಕದಲ್ಲಿ ನಿಂತು ಆಶೀರ್ವದ ಮಾಡುತ್ತಿರುವುದನ್ನು ನೋಡಬಹುದು. ಇದನ್ನು ನೋಡಿ ನೆಟ್ಟಿಗರು ಈ ವಿಚಾರವಾಗಿ ಪ್ರತಿಕ್ರಿಯಿಸಿ ಈಗಿನ ಕಾಲದಲ್ಲಿ ಮನುಷ್ಯರ ಸಂಬಂಧಗಳು ದಾರಿ ತಪ್ಪುತ್ತಿವೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ಓದಿ.. Kannada News: ಮಗ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು, ಸೊಸೆ ಜೊತೆ ಜಿಂಗಾಲಾಲ ಆಡಿದ ಮಾವ. ಕೊನೆಗೆ ಏನಾಯ್ತು ಗೊತ್ತೇ??