Kannada News: ದಿಡೀರ್ ಎಂದು ಪಾತ್ರ ಮುಗಿಸಿ ಕಣ್ಮರೆಯಾಗಿದ್ದ ಕನ್ನಡತಿ ರತ್ನಮಾಲಾ ರವರು ಕಾಣಿಸಿಕೊಂಡದ್ದು ಎಲ್ಲಿ ಗೊತ್ತೇ??

50

Get real time updates directly on you device, subscribe now.

Kannada News: ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹಪ ಹೆಸರು ಮಾಡಿರುವ ಧಾರಾವಾಹಿ ಕನ್ನಡತಿ, ಈ ಧಾರವಾಹಿ ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಕನ್ನಡತಿ ಧಾರವಾಹಿ ಇಷ್ಟು ನೆಗ ಮುಗಿಯುತ್ತಿರುವುದಕ್ಕೆ ಜನರಿಗೆ ಬಹಳ ಬೇಸರ ಇದೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದವರು ಚಿತ್ಕಲಾ ಬಿರಾದರ್ ಅವರು. ಅಮ್ಮಮ್ಮ ಮತ್ತು ರತ್ನಮಾಲಾ ಪಾತ್ರದಲ್ಲಿ ಚಿತ್ಕಲಾ ಅವರು ಅಚ್ಚುಕಟ್ಟಾಗಿ ನಟಿಸಿದ್ದರು. ಆದರೆ.ಈ ಪಾತ್ರವನ್ನು ಇದ್ದಕ್ಕಿದ್ದ ಹಾಗೆ ಬೇಗ ಮುಕ್ತಾಯ ಮಾಡಲಾಯಿತು.

ಅಮ್ಮಮ್ಮ ಪಾತ್ರ ಹರ್ಷನಿಗೆ ಒಳ್ಳೆಯ ತಾಯಿಯಾಗಿ, ಭುವಿಗೆ ಅತ್ತೆಯಾಗಿ, ಎಲ್ಲಾ ವಿಷಯಗಳಲ್ಲಿ ಭುವಿಯನ್ನು ಗೈಡ್ ಮಾಡುತ್ತಿದ್ದ ಪಾತ್ರ, ಅಮ್ಮಮ್ಮ ಭುವಿ ಹೆಸರಿಗೆ ಎಲ್ಲಾ ಆಸ್ತಿ ಬರೆದು, ಅವರಿಗೆ ಅನಾರೋಗ್ಯ ಇದ್ದ ಕಾರಣ ಧಾರವಹಿಯಲ್ಲಿ ಅಮ್ಮಮ್ಮ ಪಾತ್ರವನ್ನು ಮುಗಿಸಲಾಯಿತು. ಈ ಪಾತ್ರ ಅಂತ್ಯವಾದಾಗ ನಿಜಕ್ಕೂ ಅಭಿಮಾನಿಗಳು ಬಹಳ ಬೇಸರ ಮಾಡಿಕೊಂಡಿದ್ದರು. ಅಮ್ಮಮ್ಮ ಪಾತ್ರ ಮತ್ತೆ ಬರಬೇಕು ಎಂದು ಕೇಳಿಕೊಂಡಿದ್ದರು. ಆದರೆ ಅದು ನಡೆಯಲಿಲ್ಲ, ಆದರೆ ಈಗ ಚಿತ್ಕಲಾ ಅವರು ಕನ್ನಡತಿ ನಂತರ ಬೇರೆ ಸಾನ್ಯಾಸಿನಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಕನ್ನಡಿಗ ರಿಷಬ್ ಶೆಟ್ಟಿ ಮೇಲೆ ಕಣ್ಣು ಹಾಕಿದ ಬಾಲಿವುಡ್ ಅಪ್ಸರೆ, ಜಾನ್ವಿ ಹೇಳಿದ್ದೇನು ಗೊತ್ತೇ??

ಇದು ಮತ್ತೊಂದು ಧಾರವಾಹಿ ಅಲ್ಲ, ಬದಲಾಗಿ ಸಿನಿಮಾ ಒಂದರಲ್ಲಿ ಚಿತ್ಕಲಾ ಅವರು ಸನ್ಯಾಸಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದರ ಬಗ್ಗೆ ಖುದ್ದು ಚಿತ್ಕಲಾ ಅವರೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಅಮ್ಮಮ್ಮ ಅವರನ್ನು ಈ ಅವತಾರದಲ್ಲಿ ನೋಡಿ, ನೀವು ಎಲ್ಲೇ ಇದ್ದರೂ ನಾವು ನಿಮ್ಮನ್ನು ನೋಡಲು ಬರುತ್ತೇವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡತಿ ನಂತರ ವಿಭಿನ್ನವಾದ ಲುಕ್ ನಲ್ಲಿ ಮಿಂಚಿದ್ದಾರೆ ಅಮ್ಮಮ್ಮ. ಇದನ್ನು ಓದಿ.. Kannada News: ಯಪ್ಪಾ ನರೇಶ್ ಏನ್ ಕಡಿಮೆ ಅಲ್ಲ ಸ್ವಾಮಿ: ಮುಗ್ದನಂತೆ ಕಾಣಿಸಿದ್ದ ನರೇಶ್, ಮೂರನೇ ಹೆಂಡತಿಗೆ ಇರುವ ವ್ಯತ್ಯಾಸ ಕೇಳಿದರೆ ಈತನ ಬಗ್ಗೆ ಗೊತ್ತಾಗಿ ಬಿಡುತ್ತದೆ.

Get real time updates directly on you device, subscribe now.