Kannada News: ಮಗ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು, ಸೊಸೆ ಜೊತೆ ಜಿಂಗಾಲಾಲ ಆಡಿದ ಮಾವ. ಕೊನೆಗೆ ಏನಾಯ್ತು ಗೊತ್ತೇ??
Kannada News: ಈಗಿನ ಕಾಲದಲ್ಲಿ ಕೆಲವರು ವಿವಾಹೇತರ ಸಂಬಂಧಗಳ ಮೋಹದಲ್ಲಿ ಮದುವೆಯಾದವರನ್ನೇ ಮರೆತು ಬಿಡುಯ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳನ್ನೇ ಅಥವಾ ಮಕ್ಕಳ ಸ್ಥಾನದಲ್ಲಿ ಇರುವವರನ್ನೇ ಮದುವೆ ಆಗಿರುವ ಘಟನೆಗಳು ಕೂಡ ನಡೆದಿದೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ತನ್ನ ಕಿರಿಯ ಮಗನ ಪತ್ನಿಯೊಂದಿಗೆ, ಅಂದರೆ ಸೊಸೆಯ ಜೊತೆಯಲ್ಲೇ ಸಂಬಂಧ ಬೆಳೆಸಿ ಕೊನೆಗೆ ತಮ್ಮ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಮಗನನ್ನೇ ಮುಗಿಸಿರುವ ಘಟನೆ ಬಿಹಾರ ರಾಜ್ಯದಲ್ಲಿ ಬೆಳಕಿಗೆ ನಡೆದಿದೆ. ಈ ಘಟನೆ ವಿವರಗಳ ಬಗ್ಗೆ ನೋಡುವುದಾದರೆ..
ಮಿಥಿಲೇಶ್ ರವಿದಾಸ್ ಎನ್ನುವ ವ್ಯಕ್ತಿ ತನ್ನ ಮಗನ ಜೊತೆಗೆ ಪಾಟ್ನಾ ಬಳಿ ವಾಸ ಮಾಡುತ್ತಿದ್ದರು. ಮಿಥಿಲೇಶ್ ಅವರ ಮಗ ಸಚಿನ್ ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಕಾರಣ ಸಚಿನ್ ಹೆಚ್ಚಾಗಿ ಹೊರಗಡೆ ಇರುತ್ತಿದ್ದದು. ಬೆಳಗ್ಗೆ ಮನೆ ಬಿಟ್ಟರೆ, ಇನ್ನು ಮನೆ ಸೇರುತ್ತಾ ಇದ್ದಿದ್ದು ರಾತ್ರಿ ಆಗುತ್ತಿತ್ತು. ಮಗ ಇಲ್ಲದ ಸಮಯದಲ್ಲಿ ಮಿಥಿಲೇಶ್ ಸೊಸೆಯ ಜೊತೆಗೆ ಸಂಬಂಧ ಶುರು ಮಾಡಿದ್ದಾರೆ. ಸಚಿನ್ ಮನೆಯಲ್ಲಿ ಹೆಚ್ಚಾಗಿ ಇರುತ್ತಿರಲಿಲ್ಲ, ಈ ಕಾರಣದಿಂದ ಒಂಟಿತನದಿಂದ ನರಳುತ್ತಿದ್ದ ಆತನ ಪತ್ನಿ ಮಾವನ ಜೊತೆಗೆ ಸಂಬಂಧ ಶುರು ಮಾಡಿದಳು. ಮಿಥಿಲೇಶ್ ಡಬಲ್ ಮೀನಿಂಗ್ ಡೈಲಾಗ್ ಗಳಿಂದ ಸೊಸೆಯನ್ನು ಒಲಿಸಿಕೊಂಡು ಸಂಬಂಧ ಆರಂಭಿಸಿದ್ದಾನೆ. ಇದನ್ನು ಓದಿ.. Kannada News: ದಿಡೀರ್ ಎಂದು ಕನ್ನಡಿಗ ರಿಷಬ್ ಶೆಟ್ಟಿ ಮೇಲೆ ಕಣ್ಣು ಹಾಕಿದ ಬಾಲಿವುಡ್ ಅಪ್ಸರೆ, ಜಾನ್ವಿ ಹೇಳಿದ್ದೇನು ಗೊತ್ತೇ??
ಸಚಿನ್ ಕೆಲಸದಕ್ಕಾಗಿ ಹೊರಗೆ ಹೋದಾಗ ಮಿಥಿಲೇಶ್ ಸೊಸೆ ಜೊತೆಗೆ ಸಂತೋಷವಾಗಿರುತ್ತಿದ್ದರು. ಆದರೆ ಇತ್ತೀಚೆಗೆ ಇಬರಿಬ್ಬರ ಸಂಬಂಧದ ಬಗ್ಗೆ ಸಚಿನ್ ಗೆ ಗೊತ್ತಾಗಿದ್ದು, ತಂದೆಗೆ ದೂರವಾಗಿ ಇರಲು ಹೇಳಿದ್ದಾನೆ. ಹೇಳಿದರು ಕೂಡ, ಪತ್ನಿ ಮತ್ತು ತಂದೆಯಲ್ಲಿ ಯಾವುದೇ ಬದಲಾವಣೆ ಇಲ್ಲದ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಮತ್ತೂಂದು ಜಗಳ ನಡೆದಿದ್ದು, ಜಗಳದ ಭರದಲ್ಲಿ ಮಗನೆಂದೂ ನೋಡದೆ ಸಚಿನ್ ಅನ್ನು ಮುಗಿಸಿಬಿಟ್ಟಿದ್ದಾರೆ. ನಂತರ ಸಚಿನ್ ಗೆ ಏನೂ ಆಗಿಲ್ಲ ಎನ್ನುವಂತೆ ಅವನ ದೇಹವನ್ನು ಹೂತು ಹಾಕಿದ್ದಾರೆ. ಇದರ ಬಗ್ಗೆ ಅಕ್ಕಪಕ್ಕದವರಿಗೆ ಪೊಲೀಸರಿಂದ ಮಾಹಿತಿ ಸಿಕ್ಕಿದ್ದು, ಪೊಲೀಸರು ಮಿಥಿಲೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಹೊರಬಂದಿದೆ. ಇದನ್ನು ಓದಿ..Biggboss Kannada: ಅಲ್ಲ ಹೊರಗಡೆ ಬಂದು ಮದುವೆಯಾಗ್ತಾರೆ ಅಂದ್ರು ಕೊಂಡ್ರೆ, ಸನ್ಯಾ ಹಾಗೂ ರೂಪೇಶ್ ಶೆಟ್ಟಿ ಏನು ಮಾಡಿದ್ದಾರೆ ಗೊತ್ತೇ??