Kannada News: ಸೋದರಳಿಯ ಎಂದು ಮನೆಗೆ ಬಿಟ್ಟುಕೊಂಡರೆ, ಸ್ವಂತ ಅತ್ತೆಗೆ 17 ವರ್ಷದ ಹುಡುಗ ಮಾಡಿದ್ದೇನು ಗೊತ್ತೆ??
Kannada News: ಇತ್ತೀಚಿನ ದಿನಗಳಲ್ಲಿ ವಿವಾಹದ ನಂತರ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ಹೆಚ್ಚಾಗುತ್ತಿದೆ. ಇದರಿಂದ ಮದುವೆ ಆದವರಿಗೆ ಮೋಸ ಮಾಡುವುದು ಕೂಡ ಹೆಚ್ಚಾಗುತ್ತಿದೆ. ಕೆಲವರು ವಯಸ್ಸು, ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಪ್ರೀತಿಯ ಹೆಸರಲ್ಲಿ ನಾಟಕ ಮಾಡಿ ಇತರರ ಬದುಕನ್ನು ಹಾಳು ಮಾಡುತ್ತಿದ್ದಾರೆ. ಇದೀಗ ಹೊಸದಾಗಿ ಮದುವೆ ಆಗಿರುವ ಮಹಿಳೆ ಒಬ್ಬಳು ತನ್ನ ಸೋದರಳಿಯನನ್ನೇ ಪ್ರೀತಿಸಿ, ಗಂಡ ಮನೆಯಲ್ಲಿ ಇಲ್ಲದೆ ಇದ್ದಾಗ, ಅವನ ಜೊತೆಗೆ ಓಡಿಹೋಗಿ ಮದುವೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ವಿಷಯದ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ..
ಆಕೆಯ ಹೆಸರು ಸಂಧ್ಯಾ, ಗಂಡ ಮತ್ತು ಕುಟುಂಬದ ಜೊತೆಗೆ ರಾಜಸ್ಥಾನದ ಬಿನಾಸರ್ ನಲ್ಲಿ ನೆಲೆಸಿದ್ದಳು. ಸಂಧ್ಯಾ ಅವರ ಪತಿ ಚಿನ್ನಾಭರಣದ ಬ್ಯುಸಿನೆಸ್ ಮಾಡುತ್ತಿದ್ದರು, ಸಂಧ್ಯಾ ಮನೆಯಲ್ಲೇ ಬೇರೆ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಮದುವೆಯಾಗಿ 10 ವರ್ಷ ಆಗಿದ್ದರು ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಿರುವಾಗ ಇತ್ತೀಚೆಗೆ ಸಂಧ್ಯಾಳ ಪತಿಯ ತಂಗಿಯ ಮಗ ಓದುವ ಬಿನಾಸರ್ ಗೆ ಬಂದಿದ್ದನು. ಆಗಾಗ ಚಿಕ್ಕಪ್ಪನ ಮನೆಗೆ ಬಂದು ಹೋಗುತ್ತಿದ್ದನು. ಆಗ ಹುಡುಗನ ಜೊತೆಗೆ ಸಂಧ್ಯಾಳ ಸಲುಗೆ ಹೆಚ್ಚಾಯಿತು. ಆದರೆ ಸಂಧ್ಯಾ ಆ ಹುಡುಗನಿಗಿಂತ ತುಂಬಾ ದೊಡ್ಡವಳಾಗಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ಸಂಧ್ಯಾ ಆಗಾಗ ತನ್ನ ಸೋದರಳಿಯ ಜೊತೆ ಫೋನ್ ನಲ್ಲಿ ಹರಟೆ ಹೊಡೆಯುತ್ತಿದ್ದಳು.
ಇದರಿಂದಾಗಿ ಇಬ್ಬರ ನಡುವಿನ ಪ್ರೀತಿ ಮತ್ತು ಸಂಬಂಧ ದೊಡ್ಡದಾಗಿ ಬೆಳೆದಿದೆ.
ಚಿಕ್ಕಪ್ಪ ಮನೆಯಲ್ಲಿ ಇಲ್ಲದಾಗ ಆತ ಸಂಧ್ಯಾಳನ್ನು ನೋಡಲು ಮನೆಗೆ ಬರುತ್ತಿದ್ದ. ಇದು ಹೆಚ್ಚಾದಾಗ ಇಬ್ಬರ ಅನೈತಿಕ ಸಂಬಂಧದ ಬಗ್ಗೆ ಕುಟುಂಬಸ್ಥರಿಗೆ ಕೊಂಚ ಅನುಮಾನ ಬಂದು, ಹುಡುಗನನ್ನು ಕರೆಸಿ ವಿಚಾರಿಸಿದಾಗ ವಿಷಯ ಗೊತ್ತಾಗಿದೆ.ಇದರಿಂದ ಸಂಧ್ಯಾಳ ಗಂಡನ ಕುಟುಂಬದವರು ಹುಡುಗ ಯುವಕನನ್ನು ಮನೆಗೆ ಬರುವುದನ್ನು ನಿಲ್ಲಿಸಿದರು. ಆದರೆ ಸಂಧ್ಯಾ ಅವನನ್ನು ಬಿಡಲಿಲ್ಲ. ಗಂಡ ಕೆಲಸಕ್ಕಾಗಿ ಹೊರಗೆ ಹೋದಾಗ ಸಂಧ್ಯಾ ಕೂಡ ಬಟ್ಟೆ, ಒಡವೆಗಳನ್ನು ತೆಗೆದುಕೊಂಡು ಅವನ ಜೊರೆಗೆ ಓಡಿ ಹೋಗಿಜ್ ದೇವಸ್ಥಾನದಲ್ಲಿ ಅವಮ ಜೊತೆಗೆ ಮದುವೆಯಾದಳು. ಸಂಧ್ಯಾಳ ಗಂಡನಿಗೆ ವಿಷಯ ಗೊತ್ತಾದ ಕೂಡಲೇ, ಪೊಲೀಸರನ್ನು ಸಂಪರ್ಕಿಸಿ ತನಗೆ ನ್ಯಾಯ ಬೇಕೆಂದು ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಸಂಧ್ಯಾ ಹಾಗೂ ಆಕೆಯ ಎರಡನೇ ಗಂಡನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ ಸಂಧ್ಯಾ ಹುಡುಗನೇ ಬೇಕು ಎಂದು ಹಠ ಮಾಡುತ್ತಿದ್ದು, ಈಗ ಕೌನ್ಸಿಲಿಂಗ್ ಮಾಡಿಸುತ್ತಿದ್ದಾರಂತೆ.