Pro Kabaddi League: ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದ ಬುಲ್ಸ್ ನ ಸೋಲಿಗೆ ಕಾರಣ ತಿಳಿಸಿದ ಪವನ್. ಹೇಳಿದ್ದೇನು ಗೊತ್ತೇ??

39

Get real time updates directly on you device, subscribe now.

Pro Kabaddi League: ಪ್ರೊ ಕಬಡ್ಡಿ ಲೀಗ್ ನಲ್ಲಿ ಆರಂಭದಿಂದಲೂ ಅತ್ಯುತ್ತಮವಾದ ಪ್ರದರ್ಶನ ನೀಡುತ್ತಾ ಬಂದಿದ್ದ ನಮ್ಮ ಬೆಂಗಳೂರು ಬುಲ್ಸ್ (Bengaluru Bulls) ತಂಡ ಸೆಮಿಫೈನಲ್ಸ್ ಹಂತದಲ್ಲಿ ಸೋಲು ಕಂಡಿದೆ. ನಮ್ಮ ತಂಡದ ಪ್ರದರ್ಶನ ನೋಡಿ ಎಲ್ಲರೂ ಕೂಡ, ಫೈನಲ್ಸ್ ಪ್ರವೇಶಿಸಿ ಚಾಂಪಿಯನ್ಸ್ ಆಗುತ್ತಾರೆ ಎಂದೇ ಅಂದುಕೊಂಡಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಬೆಂಗಳೂರು ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದ ಅಭಿಮಾನಿಗಳಿಗೂ ಸ್ವಲ್ಪ ನಿರಾಸೆ ಆಗಿದೆ. ತಂಡ ಗೆಲ್ಲಬೇಕು ಎಂದು ಎಲ್ಲರೂ ಆಸೆ ಇಟ್ಟುಕೊಂಡಿದ್ದರು.

ಇಂದು ಪ್ರೊ ಕಬಡ್ಡಿ ಲೀಗ್ ನ ಫಿನಾಲೆ ಪಂದ್ಯ ನಡೆಯಲಿದೆ. ಜೈಪುರ್ ಪಿಂಕ್ ಪ್ಯಾಂಥರ್ಸ್ (Jaipur Pink Panthers) ತಂಡ ಮತ್ತು ಪುಣೆ ತಂಡದ ನಡುವೆ ಫಿನಾಲೆ ನಡೆಯಲಿದೆ. ಈ ಎರಡರಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ಎಲ್ಲರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕುತೂಹಲದ ನಡುವೆ, ಬೆಂಗಳೂರು ಬುಲ್ಸ್ ತಂಡದ ಮಾಜಿ ಆಟಗಾರ ಪವನ್ ಶೆರಾವತ್ (Pavan Sherawat) ಅವರು ಮಾತಮಾಡಿ, ಬೆಂಗಳೂರು ಬುಲ್ಸ್ ತಂಡದ ಸೋಲಿತೆ ಕಾರಣ ಏನಿರಬಹುದು ಎಂದು ತಿಳಿಸಿದ್ದಾರೆ. ಪವನ್ ಅವರು ಹೇಳಿದ್ದೇನು ಎಂದು ತಿಳಿಸಿಕೊಡುತ್ತೇವೆ ನೋಡಿ, “ಪುಣೆ ವಿರುದ್ಧ ತಮಿಳ್ ತಲೈವಾಸ್ (Tamil Thalaivas) ತಂಡ ಸೋತಿದೆ, ಜೈಪುರ್ ವಿರುದ್ಧ ಬೆಂಗಳೂರು ಬುಲ್ಸ್ ತಂಡ ಸೋತಿದೆ. ಈ ಎರಡು ತಂಡವನ್ನ ಸಪೋರ್ಟ್ ಮಾಡೋದಕ್ಕೆ ನಾನು ಬಂದಿದ್ದೆ. ಇದನ್ನು ಓದಿ..Kannada News: ಏನೇನು ಕಾಣುವಂತೆ ಬಟ್ಟೆ ಹಾಕಿಕೊಂಡು ಬಂದು ಮುಜುಗರಕ್ಕೆ ಒಳಗಾದ ರಶ್ಮಿಕಾ ಮಂದಣ್ಣ. ಕ್ಯಾಮೆರಲ್ಲಿ ಸೆರೆಯಾಯ್ತು ಸಂಪೂರ್ಣ ಘಟನೆ.

ಬೆಂಗಳೂರು ತಂಡದ ಡಿಫೆಂಡರ್ ಗಳು ಸರಿಯಾಗಿ ಗೇಮ್ ಪ್ಲಾನ್ ಮಾಡಿಕೊಂಡಿರಲಿಲ್ಲ, ಅಜಿತ್ ಅವರನ್ನು ಟ್ಯಾಕಲ್ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿರಲಿಲ್ಲ, ಅರ್ಜುನ್ ಅವರನ್ನ ಟ್ಯಾಕಲ್ ಮಾಡೋದಕ್ಕೆ ಗೇಮ್ ಪ್ಲಾನ್ ಮಾಡಿಕೊಂಡು ಬಂದಿದ್ರು. ಈ ಪಂದ್ಯವನ್ನು ಸೋತಿರೋದಕ್ಕೆ ಅದೇ ಕಾರಣ. ವಿಕಾಸ್ ಕಂಡೊಲ ಮತ್ತು ಭರತ್ ಹೂಡಾ ಇಬ್ಬರು ಕೂಡ ಇಬ್ಬರು ಉತ್ತಮ ಪರ್ಫಾರ್ಮೆನ್ಸ್ ನೀಡಲಿಲ್ಲ, ಅವರಿಬ್ಬರು ಟೆಕ್ನಿಕ್ ಚೇಂಜ್ ಮಾಡಿ ಆಡಬೇಕಿತ್ತು. ಮುಂದಿನ ವರ್ಷ ನಾನು ಆದರೆ ಬೆಂಗಳೂರು ಬುಲ್ಸ್ ತಂಡಕ್ಕೆ ಬರ್ತೀನಿ, ಆಕ್ಷನ್ ನಲ್ಲಿ ತಗೊಳಿ. ನನಗೆ ಇಂಜುರಿ ಆಗಿರುವುದರಿಂದ ತಮಿಳ್ ತಲೈವಾಸ್ ತಂಡದಲ್ಲಿ ಇರೋದು ಖಚಿತವಿಲ್ಲ, ಇದೇ ರೀತಿ ಬೇರೆಯವರು ಕೂಡ ಮಾತಾಡ್ತಾ ಇದ್ದಾರೆ..” ಎಂದು ಹೇಳಿದ್ದಾರೆ ಪವನ್ ಶೆರಾವತ್. ಇದನ್ನು ಓದಿ..Kannada News: ಯಪ್ಪಾ, ಡೈರೆಕ್ಟರ್ ಗಳು ಮುಂಬೈ ನಿಂದ ನಟಿಯರನ್ನು ಕರೆತರುವುದು ಇದಕ್ಕೇನಾ? ಖ್ಯಾತ ನಟಿ ಬಿಚ್ಚಿಟ್ಟರು ಅಸಲಿ ಸತ್ಯ.

Get real time updates directly on you device, subscribe now.