Cricket News: ತನ್ನ ಭಾಂದವ್ಯ ಕೊಹ್ಲಿ ಹಾಗೂ ರೋಹಿತ್ ರವರ ಜೊತೆಗೆ ಹೇಗಿದೆ ಎಂದು ಹೇಳಿದ ಸೂರ್ಯ. ಹೇಗಿದೆ ಅಂತೇ ಗೊತ್ತೇ??

50

Get real time updates directly on you device, subscribe now.

Cricket News: ಸೂರ್ಯಕುಮಾರ್ ಯಾದವ್ ಇವರು ಈ ವರ್ಷ ಕ್ರಿಕೆಟ್ ನಲ್ಲಿ ಅತ್ಯುತ್ತಮವಾಗಿ ಮಿಂಚಿದ ಪ್ರಮುಖ ಆಟಗಾರ ಎಂದು ಹೇಳಬಹುದು. ಸೂರ್ಯಕುಮಾರ್ ಯಾದವ್ ವೈಟ್ ಬಾಲ್ ಕ್ರಿಕೆಟ್ ನಲ್ಲಿ ವಿಶೇಷವಾಗಿ ಟಿ20 ಕ್ರಿಕೆಟ್ ನಲ್ಲಿ ಅತ್ಯುತ್ತಮವಾದ ಫಾರ್ಮ್ ನಲ್ಲಿದ್ದಾರೆ. ವಿಶೇಷವಾಗಿ ತಮ್ಮ 360 ಡಿಗ್ರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಜನರಿಗೆ ಬಹಳ ಇಷ್ಟವಾಗಿದ್ದಾರೆ ಸೂರ್ಯ. ಟೀಮ್ ಇಂಡಿಯಾ ಪರವಾಗಿ ಇವರು ಆಡಿರುವ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ಯಮ ಪ್ರದರ್ಶನ ನೀಡಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಐಸಿಸಿ ಬಿಡುಗಡೆ ಮಾಡಿದ, ಟಾಪ್ ಬ್ಯಾಟ್ಸ್ಮನ್ ಗಳ ಪಟ್ಟಿಯಲ್ಲಿ ಮೊದಲ ಸ್ತಾನದಲ್ಲಿದ್ದಾರೆ. ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಗಳ ಪೈಕಿ ಹೆಸರು ಪಡೆದುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ರಣಜಿ ಟ್ರೋಫಿಯಲ್ಲಿ ಸಹ ಆಡುತ್ತಿದ್ದಾರೆ. ಇಂತಹ ಅತ್ಯುತ್ತಮ ಆಟಗಾರನನ್ನು ಟೀಮ್ ಇಂಡಿಯಾ ಟೆಸ್ಟ್ ಸೀರೀಸ್ ಇಂದ ಹೊರಗೆ ಇಟ್ಟಿದ್ದು, ಹಲವರಿಗೆ ಬೇಸರ ತಂದಿದ್ದಂತು ನಿಜ. ಆದರೆ ಸೂರ್ಯ ಅವರು ಬಹಳ ಪಾಸಿಟಿವ್ ಆಗಿದ್ದಾರೆ. ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ಅವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರಿ. ಇದನ್ನು ಓದಿ.. Cricket News: ಶ್ರೀಲಂಕಾ ಸರಣಿಗೂ ಮುನ್ನವೇ ಭಾರತಕ್ಕೆ ಎರಡೆರಡು ಶಾಕ್: ಇವರು ಇಲ್ಲದೆ ಲಂಕವನ್ನು ಸೋಲಿಸಬಹುದೇ??

ಆಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಜೊತೆಗೆ ಗ್ರೀನ್ ರೂಮ್ ನಲ್ಲಿ ನಡೆಯುವ ಮಾತಿನ ಬಗ್ಗೆ ತಿಳಿಸಿ, ಅವರ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ ಸೂರ್ಯಕುಮಾರ್ ಯಾದವ್.. “ಕ್ರಿಕೆಟ್ ಲೆಜೆಂಡ್ ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಜೊತೆಗೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಲು ನಾನು ಅದೃಷ್ಟ ಮಾಡಿದ್ದೆ ಎಂದು ನನಗೆ ಅನ್ನಿಸುತ್ತದೆ. ಅವರಿಬ್ಬರು ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಬಹಳ ವಿಭಿನ್ನವಾದ ಬ್ರೀಡ್ ಗಳು. ಅವರು ಮಾಡಿರುವ ಹಾಗೆ ದಾಖಲೆಗಳನ್ನು ನಾನು ಮಾಡಲಿ ಸಾಧ್ಯ ಆಗುತ್ತದೆಯೇ.. ಎಂದು ನನಗೆ ಗೊತ್ತಿಲ್ಲ..” ಎಂದು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್. ಇದನ್ನು ಓದಿ..Kannada News: ಅಪ್ಪ ಅಮ್ಮನ ಹಾದಿ ತುಳಿಯುತ್ತ, 2022 ರಲ್ಲಿ ಕನ್ನಡಕ್ಕೆ ಪ್ರವೇಶ ಕೊಟ್ಟ ಸ್ಟಾರ್ ನಟರ ಮಕ್ಕಳು ಯಾರ್ಯಾರು ಗೊತ್ತೇ??

Get real time updates directly on you device, subscribe now.