Kannada News: ಏನೇನು ಕಾಣುವಂತೆ ಬಟ್ಟೆ ಹಾಕಿಕೊಂಡು ಬಂದು ಮುಜುಗರಕ್ಕೆ ಒಳಗಾದ ರಶ್ಮಿಕಾ ಮಂದಣ್ಣ. ಕ್ಯಾಮೆರಲ್ಲಿ ಸೆರೆಯಾಯ್ತು ಸಂಪೂರ್ಣ ಘಟನೆ.
Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ನ್ಯಾಷನಲ್ ಕ್ರಶ್, ಎಲ್ಲಾ ಹುಡುಗರ ಫೇವರೆಟ್ ನಟಿ., ಆದರೆ ಹೆಚ್ಚಾಗಿ ಟ್ರೋಲ್ ಆಗುವ ನಟಿ ಕೂಡ ಇವರೇ ಎಂದರೆ ತಪ್ಪಾಗುವುದಿಲ್ಲ. ರಶ್ಮಿಕಾ ಅವರು ಈಗ ಬಾಲಿವುಡ್ (Bollywood) ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಹಲವು ಸಂದರ್ಶನಗಳಲ್ಲಿ ಸಿನಿಮಾ ಪ್ರೊಮೋಷನ್ ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ ರಶ್ಮಿಕಾ ಮಂದಣ್ಣ. ಅದೇ ರೀತಿ ರಶ್ಮಿಕಾ ಅವರು ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಅವರ oops moment ಒಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಶ್ಮಿಕಾ ಅವರು ಧರಿಸುವ ಕಾಸ್ಟ್ಯೂಮ್ ಗಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ, ಟ್ರೆಂಡ್ ಗೆ ತಕ್ಕ ಹಾಗೇಜ್ ಸ್ಟೈಲಿಶ್ ಆಗಿ ಕಾಸ್ಟ್ಯೂಮ್ ಗಳನ್ನು ಧರಿಸುತ್ತಾರೆ ರಶ್ಮಿಕಾ. ಅವುಗಳಲ್ಲಿ ರಶ್ಮಿಕಾ ಅವರು ಕೊಡುವ ಪೋಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇದೀಗ ರಶ್ಮಿಕಾ ಅವರು ಸಂದರ್ಶನ ಒಂದಕ್ಕೆ ಹಳದಿ ಬಣ್ಣದ ಡ್ರೆಸ್ ಧರಿಸಿ ಬಂದಿದ್ದರು. ಅದೊಂದು ಲೈವ್ ಚಾಟ್ ಸಂದರ್ಶನ ಆಗಿತ್ತು, ರಶ್ಮಿಕಾ ಅವರೊಡನೆ ಹಲವು ವಿಚಾರಗಳನ್ನು ಚರ್ಚೆ ಮಾಡಲಾಗುತ್ತಿದ್ದು, ರಶ್ಮಿಕಾ ಮಂದಣ್ಣ ತಾವು ಕುಳಿತಿರುವ ಭಂಗಿಯನ್ನು ಬದಲಾಯಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನು ಓದಿ..Kannada News: ಯಪ್ಪಾ, ಡೈರೆಕ್ಟರ್ ಗಳು ಮುಂಬೈ ನಿಂದ ನಟಿಯರನ್ನು ಕರೆತರುವುದು ಇದಕ್ಕೇನಾ? ಖ್ಯಾತ ನಟಿ ಬಿಚ್ಚಿಟ್ಟರು ಅಸಲಿ ಸತ್ಯ.
ಆಗ ಆ oops moment ನಡೆದಿದ್ದು, ಕಾರ್ಯಕ್ರಮದಲ್ಲಿ ಮುಜುಗರಕ್ಕೆ ಒಳಗಾಗಿದ್ದಾರೆ ರಶ್ಮಿಕಾ. ಇದನ್ನು ಕ್ಯಾಮೆರಾಗಳು ಸೆರೆಹಿಡಿದಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ರಶ್ಮಿಕಾ ಅವರಿಗೆ ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಕೆರಿಯರ್ ವಿಚಾರದ ಬಗ್ಗೆ ಹೇಳುವುದಾದರೆ, ರಶ್ಮಿಕಾ ಅವರು ಪುಷ್ಪ2 (Pushpa2) ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹಿಂದಿ ಸಿನಿಮಾ ಮಿಷನ್ ಮಜ್ನು (Mission Majnu) ನೆಟ್ಫ್ಲಿಕ್ಸ್ ನಲ್ಲಿ ತೆರೆಕಾಣಲಿದೆ. ಹಾಗೆಯೇ ವಾರಿಸು (Varisu) ಸಿನಿಮಾ ಮುಂದಿನ ತಿಂಗಳು ಸಂಕ್ರಾಂತಿ ಹಬ್ಬಕ್ಕೆ ತೆರೆಕಾಣಲಿದೆ.. ಇದನ್ನು ಓದಿ.. Kannada News: ಮತ್ತೊಂದು ವಿಡಿಯೋ ಆಯಿತು ರಿಲೀಸ್: ದೀಪಿಕಾ ರವನ್ನು ಇಸುಕಿ, ಎಲ್ಲೆಲ್ಲೋ ಕೈ ಬಿಟ್ಟ ಶಾರುಖ್ ಖಾನ್. ವಿಡಿಯೋ ಹೇಗಿದೆ ಗೊತ್ತೆ?