Kannada News: ಇದಪ್ಪ ಅದೃಷ್ಟ ಅಂದ್ರೆ, ಕೊಹ್ಲಿ ಜೊತೆ ರೋಹಿತ್ ಗೂ ಸಂಭಾವನೆ ಹೆಚ್ಚು ಮಾಡಲು ಮುಂದಾದ ಬಿಸಿಸಿಐ. ಈ ಬಾರಿ ಅದೆಷ್ಟು ಕೋತಿ ಗೊತ್ತೇ?

33

Get real time updates directly on you device, subscribe now.

Kannada News: ಬಿಸಿಸಿಐ ಈಗ ಅನುಭವಿ ಕ್ರಿಕೆಟಿಗರ ವೇತನವನ್ನು ಹೆಚ್ಚು ಮಾಡುವ ಹೊಸ ಯೋಜನೆಯನ್ನು ರೂಪಿಸಿದೆ. 2022-23ರ ಸಮಯದಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರಂತಹ ಹಿರಿಯ ಆಟಗಾರರ ವೇತನವನ್ನು ಹೆಚ್ಚಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ಶೇ.10 ರಿಂದ 20ರಷ್ಟು ಇವರು ಈಗ ಪಡೆಯುತ್ತಿರುವ ವೇತನದಲ್ಲಿ ಹೆಚ್ಚಳ ಆಗಬಹುದು ಎಂದು ಮಾಹಿತಿ ಸಿಕ್ಕಿದೆ. ಈ ನಿರ್ಧಾರದಿಂದ ಈಗಿರುವ ಹಿರಿಯ ಆಟಗಾರರು ಮತ್ತು ಮುಂದಿನ ನಾಯಕರಿಗೂ ಬಹಳಷ್ಟು ಪ್ರಯೋಜನ ಸಿಗಲಿದೆ. ಬಿಸಿಸಿಐ ಕಳೆದ 4 ವರ್ಷಗಳಿಂದ ಕ್ರಿಕೆಟಿಗರ ವೇತನವನ್ನು ಹೆಚ್ಚಿಸಿಲ್ಲ. ಐಪಿಎಲ್ ನಲ್ಲಿ ಸಹ ಎರಡು ಹೊಸ ಫ್ರಾಂಚೈಸಿಗಳನ್ನು ಸೇರಿಸಲಾಗಿದೆ.

ಹಾಗಾಗಿ ಈ ವರ್ಷ ಆಟಗಾರರ ವೇತನವನ್ನು ಹೆಚ್ಚಿಸಲಿದ್ದು, ಶೇ.3 ಕೋಟಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬಿಸಿಸಿಐ ಅಧಿಕಾರಿಗಳ ಮೂಲಕ ತಿಳಿದುಬಂದಿರುವ ಹಾಗೆ, ಶೇ.10 ರಿಂದ 20 ರಷ್ಟು ವೇತನ ಹೆಚ್ಚಾಗಲಿದ್ದು, ಇದರ ಬಗ್ಗೆ ಅಂತಿಮ ನಿರ್ಧಾರ ಅಪೆಕ್ಸ್ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 2017-18ರಲ್ಲಿ ವಿನೋದ್ ರಾಯ್ (Vinod Roy) ಅವರ ನೇತೃತ್ವದಲ್ಲಿ ವೇತನವನ್ನು ಹೆಚ್ಚಿಸಲಾಗಿತ್ತು, ಗ್ರೇಡ್ ಎ+ಸ್ಲ್ಯಾಬ್ ಅನ್ನು ಜಾರಿಗೆ ತರಲಾಗಿತ್ತು. ಇದರಿಂದಾಗಿ, ಎಲ್ಲಾ ಸ್ವರೂಪದ ಗ್ರೇಡ್ ಎ ಆಟಗಾರರಿಗೆ ವಾರ್ಷಿಕವಾಗಿ ಬಿಸಿಸಿಐ ಇಂದ 7 ಕೋಟಿ ರೂಪಾಯಿ ಸಂಭಾವನೆ ಸಿಗುತ್ತಿತ್ತು. ಇದಿಷ್ಟೆ ಅಲ್ಲದೆ, 5 ಕೋಟಿ, 3 ಕೋಟಿ ಮತ್ತು 1ಕೋಟಿ ಎಂದು ಸ್ಲ್ಯಾಬ್ ಗಳನ್ನು ರಚಿಸಲಾಗಿತ್ತು. ಇದನ್ನು ಓದಿ..Kannada News: ಚುಟು ಚುಟು ಮಳೆಯ ನಡುವೆ, ಮೈ ಜುಮ್ ಎನ್ನುವಂತೆ ಟಾಪ್ ತೆಗೆದುಹಾಕಿ ಅಂದ ತೋರಿಸುತ್ತಿರುವ ಶ್ರೇಯ. ಹೇಗಿದೆ ಗೊತ್ತೇ ಫೋಟೋಸ್?

ಈಗ ಸಿಕ್ಕಿರುವ ವರದಿಯ ಪ್ರಕಾರ, ಈಗ 7 ಕೋಟಿ ಇರುವ ಸ್ಲ್ಯಾಬ್ ಅನ್ನು 10 ಕೋಟಿ ರೂಪಾಯಿಗೆ ಹೆಚ್ಚಿಸಲಾಗುವುದು, ಹಾಗೆಯೇ, 5 ಕೋಟಿ ರೂಪಾಯಿಯ ಸ್ಲ್ಯಾಬ್ ಅನ್ನು 7 ಕೋಟಿಗೆ ಹೆಚ್ಚಿಸಲಾಗುವುದು. ಇದರಿಂದ ಗ್ರೇಡ್ ಬಿ ಮತ್ತು ಗ್ರೇಡ್ ಸಿ ನಲ್ಲಿರುವ ಆಟಗಾರರು 5 ಕೋಟಿ ಮತ್ತು 3 ಕೋಟಿ ಸಂಭಾವನೆ ಪಡೆಯುತ್ತಾರೆ. ಇದರಿಂದಾಗಿ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಅವರ ವಾರ್ಷಿಕ ಆದಾಯ ಕೂಡ ಹೆಚ್ಚಾಗಬಹುದು. ಇವರು ಇವ ಗ್ರೇಡ್ ಸಿ ನಲ್ಲಿದ್ದು, ವಾರ್ಷಿಕವಾಗಿ ಬಿಸಿಸಿಐ (BCCI) ಇಂದ 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇವರನ್ನು ಗ್ರೂಪ್ ಬಿ ಗೆ ಕಳಿಸುವ ಮೂಲಕ ಇವರ ಸಂಭಾವನೆ ಹೆಚ್ಚು ಮಾಡಬಹುದು. ಇದನ್ನು ಓದಿ.. Kannada News: ಈತನಿಗೆ ಮುಜುಗರವೇ ಇಲ್ಲ, ನೇರವಾಗಿ ನಟಿ ಶ್ರೀದೇವಿಯನ್ನು ಆ ಭಾಗ ತೋರಿಸು ಎಂದು ಕೇಳಿಬಿಟ್ಟ RGV. ಅಂದು ಏನಾಗಿತ್ತು ಗೊತ್ತೇ?

Get real time updates directly on you device, subscribe now.