Kannada News: ಚುಟು ಚುಟು ಮಳೆಯ ನಡುವೆ, ಮೈ ಜುಮ್ ಎನ್ನುವಂತೆ ಟಾಪ್ ತೆಗೆದುಹಾಕಿ ಅಂದ ತೋರಿಸುತ್ತಿರುವ ಶ್ರೇಯ. ಹೇಗಿದೆ ಗೊತ್ತೇ ಫೋಟೋಸ್?

16

Get real time updates directly on you device, subscribe now.

Kannada News: ಚಿತ್ರರಂಗದ ಖ್ಯಾತ ನಟಿ ಶ್ರೀಯ ಸರಣ್ (Shriya Saran) ಅವರು ಕನ್ನಡ, ತೆಲುಗು, ತಮಿಳು ಎಲ್ಲ್ಯಾಕ್ ಭಾಷೆಗಳಲ್ಲಿ ನಟಿಸಿ ಸ್ಟಾರ್ ನಟಿ ಎನ್ನಿಸಿಕೊಂಡಿದ್ದಾರೆ. ಇವರ ಬಗ್ಗೆ ವಿಶೇಷವಾಗಿ ಪರಿಚಯ ಹೇಳುವ ಅಗತ್ಯವಿಲ್ಲ. ಈ ಹಿಂದೆ ಸ್ಟಾರ್ ಹೀರೋಯಿನ್ ಆಗಿದ್ದ ಇವರು, ಒಂದು ದಶಕಕ್ಕಿಂತ ಹೆಚ್ಚಿನ ಸಮಯ ಭಾರಿ ಬೇಡಿಕೆಯಲ್ಲಿದ್ದು, ಎಲ್ಲಾ ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶ ಪಡೆದುಕೊಂಡಿದ್ದರು. ಶ್ರೀಯಾ ಅವರ ಸೌಂದರ್ಯಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಇತ್ತು. ಆ ಸಮಯದಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದರು ಶ್ರೀಯಾ.

ತಮಿಳಿನಲ್ಲಿ ಸ್ಟಾರ್ ಆಗಿದ್ದ ಶ್ರೀಯಾ ಅವರಿಗೆ ತೆಲುಗು ಮತ್ತು ಕನ್ನಡದಲ್ಲಿ ಕೂಡ ದೊಡ್ಡ ಅಭಿಮಾನಿ ಬಳಗವಿದೆ. ಇವರ ಸೌಂದರ್ಯ ನೋಡಿದ ಎಲ್ಲರೂ ಮನಸೋಲುತ್ತಾರೆ. ಆ ರೇಂಜ್ ನಲ್ಲಿ ಈಗಲೂ ಗ್ಲಾಮರ್ ಮೇನ್ ಟೇನ್ ಮಾಡಿದ್ದಾರೆ ಶ್ರೀಯಾ. ಮದುವೆ ನಂತರ ನಟನೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು.
ಈಗ ದೊಡ್ಡ ನಾಯಕರ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ತಮಗೆ ವಿಶಿಷ್ಟವಾದ ಗುರುತು ಪಡೆಯುತ್ತಿದ್ದಾರೆ. ಮದುವೆಯಾದ ಬಳಿಕ ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದರು ಶ್ರೀಯಾ. ಇದನ್ನು ಓದಿ..Kannada News: ಈತನಿಗೆ ಮುಜುಗರವೇ ಇಲ್ಲ, ನೇರವಾಗಿ ನಟಿ ಶ್ರೀದೇವಿಯನ್ನು ಆ ಭಾಗ ತೋರಿಸು ಎಂದು ಕೇಳಿಬಿಟ್ಟ RGV. ಅಂದು ಏನಾಗಿತ್ತು ಗೊತ್ತೇ?

ತಾಯಿ ಆದಮೇಲು ಕೂಡ ಇವರ ಸೌಂದರ್ಯ ಮಾಸಲಿಲ್ಲ. ಶ್ರೀಯಾ ಅವರು ಸೌಂದರ್ಯದ ವಿಚಾರದಲ್ಲಿ ಈಗಿನ ಹೀರೋಯಿನ್ ಗಳಿಯೇ ಪೈಪೋಟಿ ನೀಡುವ ಹಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ರೀಯಾ ಅವರು ಆಗಾಗ ಹೊಸ ಫೋಟೋಶೂಟ್ ಗಳನ್ನು ಮಾಡಿಸಿ, ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಶ್ರೀಯಾ ಅವರು ಮತ್ತೊಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಟಾಪ್ ಬಟನ್ ತೆಗೆದು ಫೋಟೋಗಳಿಗೆ ಪೋಸ್ ನೀಡಿದ್ದು, ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹುಡುಗರು ಈ ಫೋಟೋಗಳನ್ನು ನೋಡಿ ಫಿದಾ ಆಗಿದ್ದಾರೆ. ಇದನ್ನು ಓದಿ..Kannada News: ಬಾಲಿವುಡ್ ನಟಿಯರನ್ನು ಕೂಡ ಮೀರಿಸುವಂತಹ ಶುಭಮ್ ಗಿಲ್ ತಂಗಿ ಹೇಗಿದ್ದಾರೆ ಗೊತ್ತೇ?? ದೇವಲೋಕದ ಅಪ್ಸರೆ ಎಂದ ನೆಟ್ಟಿಗರು.

Get real time updates directly on you device, subscribe now.