Kannada News: ಮತ್ತೊಂದು ವಿಡಿಯೋ ಆಯಿತು ರಿಲೀಸ್: ದೀಪಿಕಾ ರವನ್ನು ಇಸುಕಿ, ಎಲ್ಲೆಲ್ಲೋ ಕೈ ಬಿಟ್ಟ ಶಾರುಖ್ ಖಾನ್. ವಿಡಿಯೋ ಹೇಗಿದೆ ಗೊತ್ತೆ?
Kannada News: ನಟಿ ದೀಪಿಕಾ ಪಡುಕೋಣೆ ಅವರು ಕನ್ನಡದ ಹುಡುಗಿ, ಇವರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಜೊತೆಗೆ ಓಂ ಶಾಂತಿ ಓಂ ಸಿನಿಮಾ ಮೂಲಕ. ಇದೀಗ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಅವರೊಡನೆ ಪಠಾಣ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದು, ಮುಂದಿನ ತಿಂಗಳು ತೆರೆಕಾಣಲು ಸಿದ್ಧವಾಗಿದೆ.
ಈ ಸಿನಿಮಾದ ಬೇಶರಂ ಹಾಡು ಇತ್ತೀಚೆಗೆ ಬಿಡುಗಡೆ ಆಗಿ, ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಈ ಹಾಡು ಮೆಚ್ಚುಗೆಗಿಂತ ಟೀಕೆಗೆ ಒಳಗಾಗಿರುವುದೇ ಹೆಚ್ಚು. ಈ ರೀತಿ ಆಗಲು ಕಾರಣ ಹಾಡಿನಲ್ಲಿ ಅಸಭ್ಯವಾಗಿದೆ ಎನ್ನುವುದಾಗಿದೆ. ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಬಿಕಿನಿ ಲುಕ್ ನಲ್ಲಿ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹುಡುಗರು ದೀಪಿಕಾ ಅವರ ಸೌಂದರ್ಯ ನೋಡಿ ಮೈಮರೆತಿದ್ದಾರೆ. ಈ ಹಾಡಿನ ದೃಶ್ಯದಲ್ಲಿ ಶಾರುಖ್ ಖಾನ್ ಅವರು ಮಾಡಿರುವುದು ಭಾರಿ ಟೀಕೆಗೆ ಒಳಗಾಗಿದೆ. ಇದನ್ನು ಓದಿ..Kannada News: ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ರವರನ್ನು ಬ್ಯಾನ್ ಮಾಡುವ ವಿಚಾರದ ಕುರಿತು ಮಾತನಾಡಿದ ಶಿವಣ್ಣ ಹೇಳಿದ್ದೇನು ಗೊತ್ತೇ?
ಹಾಡಿನಲ್ಲಿ ದೀಪಿಕಾ ಅವರನ್ನು ಹಿಡಿದು, ಎಲ್ಲೆಂದರಲ್ಲಿ ಮುಟ್ಟಿ, ಕೈಬಿಟ್ಟಿರುವುದು ಇದೆಲ್ಲವೂ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಇಬ್ಬರನ್ನು ಕೂಡ ಟೀಕೆ ಮಾಡಿದ್ದಾರೆ. ಈ ಜೋಡಿ ಓಂ ಶಾಂತಿ ಸಿನಿಮಾ ಮೂಲಕ ಮೋಡಿ ಮಾಡಿತ್ತು, ನಂತರ ಇವರ ಕಾಂಬಿನೇಶನ್ ನಲ್ಲಿ ತೆರೆಕಂಡ ಚೆನ್ನೈ ಎಕ್ಸ್ಪ್ರೆಸ್ ಸಿನಿಮಾ ಕೂಡ ಸೂಪರ್ ಹಿಟ್ ಎನ್ನಿಸಿಕೊಂಡಿತು, ಬಳಿಕ ಬಂದ ಹ್ಯಾಪಿ ನ್ಯೂ ಇಯರ್ ಅಷ್ಟೇನು ಸದ್ದು ಮಾಡಿರಲಿಲ್ಲ. ಈಗ ಪಠಾಣ್ ಸಿನಿಮಾ ಮೂಲಕ ಈ ಜೋಡಿ ಮತ್ತೊಮ್ಮೆ ತೆರೆಮೇಲೆ ಬರಲಿದ್ದು, ಸಿನಿಮಾ ಬಿಡುಗಡೇ ಆಗುವುದಕ್ಕಿಂತ ಮೊದಲೇ ವಿವಾದ ಮತ್ತು ಟೀಕೆಗೆ ಒಳಗಾಗಿದೆ.. ಇದನ್ನು ಓದಿ.. Kannada News: ಬೆಳಗಾವಿ ವಿವಾದದ ಬಗ್ಗೆ ಕೊನೆಗೂ ಮಾತನಾಡಿದ ಅಮಿತ್ ಶಾ: ಹೇಳಿದ್ದೇನು ಗೊತ್ತೇ? ಕೆಣಕಿದ ಮಹಾರಾಷ್ಟ್ರಕ್ಕೆ ಮುಜುಗರ.