Jio Plans Kannada: ಕಡಿಮೆ ಬೆಳೆಗೆ ಮತ್ತೊಂದು ಆಫರ್ ಕೊಟ್ಟ ಜಿಯೋ: ಕೇವಲ 100 ರುಪಾಯಿಗೆ ನೀಡುತ್ತಿರುವ ಯೋಜನೆ ಯಾವುದು ಗೊತ್ತೇ??

60

Get real time updates directly on you device, subscribe now.

Jio Plans Kannada: ಪ್ರಸ್ತುತ ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿ, ಅತಿಹೆಚ್ಚು ಜನರು ಬಳಕೆ ಮಾಡುತ್ತಿರುವ ನೆಟ್ವರ್ಕ್ ಜಿಯೋ. ರಿಲಯನ್ಸ್ ಜಿಯೋ ಸಂಸ್ಥೆ, ಗ್ರಾಹಕರಿಗೆ ಉತ್ತವಾದ ಪ್ಲಾನ್ ಗಳನ್ನು ನೀಡುತ್ತಿದೆ. ಹಣದ ವಿಚಾರದಲ್ಲಿ, ಬಜೆಟ್ ಫ್ರಂಡ್ಲಿ ಪ್ಲಾನ್ ಗಳನ್ನು ನೀಡುತ್ತಿರುವ ಕಾರಣ ಜಿಯೋ ಸಂಸ್ಥೆ ನಂಬರ್ 1 ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಹೇಳಬಹುದು. ಬಹಳ ಕಡಿಮೆ ಬೆಲೆಯಲ್ಲಿ ಉತ್ತಮ ಆಫರ್ ಗಳನ್ನು ನೀಡುವಲ್ಲಿ ಜಿಯೋ ಸಂಸ್ಥೆ ಮೊದಲ ಸ್ಥಾನದಲ್ಲಿ ನಿಂತಿದೆ. ಇತ್ತೀಚೆಗೆ 100 ರೂಪಾಯಿಗಿಂತ ಕಡಿಮೆ ಬೆಲೆಗೆ ಕೆಲವು ಹೊಸ ಆಫರ್ ಗಳನ್ನು ಜಿಯೋ ಸಂಸ್ಥೆ ನೀಡಿದೆ..

100 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಪ್ಲಾನ್ ಗಳಲ್ಲಿ ಮೊದಲನೆಯದು, ₹15 ರೂಪಾಯಿಯ ರೀಚಾರ್ಜ್ ಪ್ಲಾನ್, ಇದು ನಿಮಗೆ ಬಹಳ ಉಪಯೋಗಕ್ಕೆ ಬರುವ ಪ್ಲಾನ್ ಆಗಿದೆ, ಒಂದು ವೇಳೆ ದಿನ ಮುಗಿಯುವ ಮೊದಲೇ ನಿಮ್ಮ ಡೇಟಾ ಖಾಲಿ ಆದರೆ ನೀವು 15 ರೂಪಾಯಿಗೆ ರೀಚಾರ್ಜ್ ಮಾಡಬಹುದು. ಇದರಲ್ಲಿ ನಿಮಗೆ 1ಜಿಬಿ ಡೇಟಾ ಸಿಗುತ್ತದೆ, 24 ಗಂಟೆಗಳ ವ್ಯಾಲಿಡಿಟಿ ಸಿಗುತ್ತದೆ. ಇದರಲ್ಲಿ ನಿಮಗೆ ಉಚಿತ ಕರೆಗಳು ಮತ್ತು ಉಚಿತ ಎಸ್.ಎಂ.ಎಸ್ ಸಿಗುವುದಿಲ್ಲ. ಇದು ಡೇಟಾ ಮಾತ್ರ ಸಿಗುವ ಪ್ಲಾನ್ ಆಗಿದೆ. ಇದನ್ನು ಓದಿ..Biggboss Kannada: ಬಿಗ್ ಬಾಸ್ ಮನೆಯನ್ನು ಮತ್ತೊಮ್ಮೆ ಶೇಕ್ ಮಾಡಿದ ಅಮೂಲ್ಯ: ಗುರೂಜಿ ಮಾತಿಗೆ ಕೊಟ್ಟ ಠಕ್ಕರ್ ಹೇಗಿತ್ತು ಗೊತ್ತೆ? ಕ್ಯಾಮೆರನಲ್ಲಿ ಕಾಣಿಸದ್ದು ಏನು ಗೊತ್ತೇ?

ಮತ್ತೊಂದು 75 ರೂಪಾಯಿಯ ರೀಚಾರ್ಜ್ ಪ್ಲಾನ್, ಈ ಪ್ಲಾನ್ ನಲ್ಲಿ ನಿಮಗೆ ಕಡಿಮೆ ಡೇಟಾ ಸಿಗುತ್ತದೆ. ಇದರಲ್ಲಿ ಉಚಿತ ಕರೆಗಳು ಇರುತ್ತದೆ, ಈ ಪ್ಲಾನ್ ನ ವ್ಯಾಲಿಡಿಟಿ ಬರುವುದು 23 ದಿನಗಳವರೆಗು. ಈ ಪ್ಲಾನ್ ನಲ್ಲಿ ನಿಮಗೆ ಎಸ್.ಎಂ.ಎಸ್ ಗಳು ಸಿಗುವುದಿಲ್ಲ, ಡೇಟಾ ಕೂಡ ಬಹಳ ಕಡಿಮೆ ಇರುತ್ತದೆ, ಅನಿಯಮಿತ ಕರೆಗಳನ್ನು ಪಡೆಯುತ್ತೀರಿ. 100 ರೂಪಾಯಿಯ ಒಳಗೆ ಇರುವ ಎರಡು ಆಫರ್ ಗಳು ಇದಾಗಿದ್ದು, ನೀವು ಜಿಯೋ ಗ್ರಾಹಕರಾಗಿದ್ದರೆ, ಆಫರ್ ಅನ್ನು ರೀಚಾರ್ಜ್ ಮಾಡಿಕೊಳ್ಳಿ. ಇದನ್ನು ಓದಿ.. Kannada News: ಅಂದು ಅಪ್ಪು ವಿಚಾರದಲ್ಲಿ ಕನ್ನಡಿಗರ ಮನಗೆದ್ದಿದ್ದ ವಿಶಾಲ್, ಇಂದು ರಶ್ಮಿಕಾ ವಿಚಾರದಲ್ಲಿ ಮಾಡಿದ್ದೆ ಬೇರೆ. ಹೀಗೂ ಇರ್ತಾರ ಎಂದ ಕನ್ನಡಿಗರು?

Get real time updates directly on you device, subscribe now.