Kannada News: ಅಂದು ಅಪ್ಪು ವಿಚಾರದಲ್ಲಿ ಕನ್ನಡಿಗರ ಮನಗೆದ್ದಿದ್ದ ವಿಶಾಲ್, ಇಂದು ರಶ್ಮಿಕಾ ವಿಚಾರದಲ್ಲಿ ಮಾಡಿದ್ದೆ ಬೇರೆ. ಹೀಗೂ ಇರ್ತಾರ ಎಂದ ಕನ್ನಡಿಗರು?
Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾ ನಂತರ ರಶ್ಮಿಕಾ ಅವರ ಮೇಲಿನ ಕ್ರಶ್ ಹೆಚ್ಚಾಗಿ, ಬಾಲಿವುಡ್ (Bollywood), ಕಾಲಿವುಡ್ (Kollywood), ಟಾಲಿವುಡ್ (Tollywood) ಎಲ್ಲಾ ಕಡೆ ರಶ್ಮಿಕಾ ಅವರದ್ದೇ ಹವಾ ಎನ್ನುವ ಹಾಗೆ ಆಗಿದೆ. ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಆದರೆ ಸೆಲೆಬ್ರಿಟಿಗಳು ಕೂಡ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಎಂದರೆ ತಪ್ಪಲ್ಲ. ಕೆಲ ಸಮಯದ ಹಿಂದೆ ತೆಲುಗು ಚಿತ್ರರಂಗದ ಖ್ಯಾತ ನಟ ಬಾಲಯ್ಯ (Balayya) ಅವರು ರಶ್ಮಿಕಾ ಮಂದಣ್ಣ ತಮ್ಮ ಕ್ರಶ್ ಎಂದು ಹೇಳಿಕೊಂಡಿದ್ದರು.
ಇದೀಗ ತಮಿಳಿನ ಖ್ಯಾತ ನಟ ವಿಶಾಲ್ (Vishal) ಅವರು ರಶ್ಮಿಕಾ ಮಂದಣ್ಣ ಅವರ ಜೊತೆಗೆ ಡಿನ್ನರ್ ಡೇಟ್ ಗೆ ಹೋಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರೆ. ವಿಶಾಲ್ ಅವರು ಲಾಠಿ ಎನ್ನುವ ಹೊಸ ಸಿನಿಮಾದಲ್ಲಿ ನಟಿಸಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ, ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಪ್ರೊಮೋಷನ್ ಗಾಗಿ ವಿಶಾಲ್ ಅವರು ನೀಡಿರುವ ಸಂದರ್ಶನ ಒಂದರಲ್ಲಿ ರಶ್ಮಿಮ ಅವರೊಡನೆ ಡಿನ್ನರ್ ಡೇಟ್ ಗೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ವಿಷಯದಲ್ಲಿ ವಿಶಾಲ್ ಅವರು ಕನ್ನಡಿಗರ ಮನಗೆದ್ದಿದ್ದರು. ಇದನ್ನು ಓದಿ..Kannada News: ತೆಲುಗಿನ ಆಂಕರ್ ಶ್ರೀಮುಖಿಯ ಸರ್ವಸ್ವವನ್ನು ಬಳಸಿಕೊಂಡ ಬಾಯ್ ಫ್ರೆಂಡ್ ಆತನಿಗಾಗಿ ಆ ಕೆಲಸ ಕೂಡ.

ಆದರೆ ರಶ್ಮಿಕಾ ಮಂದಣ್ಣ ಅವರ ವಿಷಯದಲ್ಲಿ ಹೀಗೆ ಡೇಟ್ ಗೆ ಹೋಗಲು ಬಯಸುತ್ತೇನೆ ಎಂದು ಹೇಳಿರುವುದು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಅವರ ಅಭಿನಯದ ಮೊದಲ ಬಾಲಿವುಡ್ ಸಿನಿಮಾ ತೆರೆಕಂಡು ಫ್ಲಾಪ್ ಆಯಿತು. ಎರಡನೇ ಸಿನಿಮಾ ಮಿಷನ್ ಮಜ್ನು (Mission Majnu), ಮುಂದಿನ ತಿಂಗಳು ಓಟಿಟಿ ಮೂಲಕ ತೆರೆಕಾಣಲಿದೆ. ಇನ್ನು ತಮಿಳು ಸಿನಿಮಾ ವಾರಿಸು (Varisu) ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿದ್ದು, ಪುಷ್ಪ2 (Pushpa2) ಸಿನಿಮಾದಲ್ಲಿ ಸಹ ಬ್ಯುಸಿ ಆಗಿದ್ದಾರೆ ರಶ್ಮಿಕಾ ಮಂದಣ್ಣ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ಮನೆಯನ್ನು ಮತ್ತೊಮ್ಮೆ ಶೇಕ್ ಮಾಡಿದ ಅಮೂಲ್ಯ: ಗುರೂಜಿ ಮಾತಿಗೆ ಕೊಟ್ಟ ಠಕ್ಕರ್ ಹೇಗಿತ್ತು ಗೊತ್ತೆ? ಕ್ಯಾಮೆರನಲ್ಲಿ ಕಾಣಿಸದ್ದು ಏನು ಗೊತ್ತೇ?