Kannada News: ನಿಶ್ಚಿತಾರ್ಥ ಮುಗಿದ 2 ದಿನಕ್ಕೆ ಮುಂದಿನ ಸೊಸೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಸುಮಲತಾ, ಕೇಳಿ ಎಲ್ಲರೂ ಶಾಕ್.

57

Get real time updates directly on you device, subscribe now.

Kannada News: ಕನ್ನಡ್ಸ್ ಚಿತ್ರರಂಗದ ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ (Ambarish) ಮತ್ತು ಸುಮಲತಾ ಅಂಬರೀಷ್ (Sumalatha Ambarish) ಅವರ ಮಗ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಎಂಗೇಜ್ಮೆಂಟ್ ಇತ್ತೀಚೆಗಷ್ಟೇ ನಡೆದಿದೆ. ಅಭಿಷೇಕ್ ಅಂಬರೀಶ್ ಅವರು ಖ್ಯಾತ ಫ್ಯಾಶನ್ ಡಿಸೈನರ್ ಮತ್ತು ಮಾಡೆಲ್ ಅವಿವಾ ಬಿದ್ದಪ್ಪ (Aviva Bidapa) ಅವರೊಡನೆ ಎಂಗೇಜ್ ಆಗಿದ್ದಾರೆ. ಇವರಿಬ್ಬರ ಪ್ರೀತಿ ವಿಚಾರದ ಬಗ್ಗೆ ಒಂದು ಸುಳಿವು ಕೂಡ ಇರಲಿಲ್ಲ. ಎಂಗೇಜ್ಮೆಂಟ್ ವಿಚಾರ ದಿಢೀತ್ ಎಂದು ಕೇಳಿಬಂದಿತ್ತು.

ಅಭಿಷೇಕ್ ಅಂಬರೀಶ್ ಅವರು ಓದಿದ್ದು ಲಂಡನ್ ನಲ್ಲಿ, ಅಲ್ಲಿ ಓದುವಾಗಲೇ ಅವಿವಾ ಅವರನ್ನು ಇಷ್ಟಪಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಪ್ರೀತಿ ವಿಷಯದ ಬಗ್ಗೆ ಎಲ್ಲಿಯು ರಿವೀಲ್ ಮಾಡಿರಲಿಲ್ಲ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಈ ಜೋಡಿಯ ಎಂಗೇಜ್ಮೆಂಟ್ ನಡೆದಿದೆ. ಇವರಿಬ್ಬರ ಎಂಗೇಜ್ಮೆಂಟ್ ಗೆ ಚಂದನವನದ ಸಾಕಷ್ಟು ತಾರೆಯರು ಬಂದು ಆಶೀರ್ವದಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ಮತ್ತು ರಾಕಿಂಗ್ ಸ್ಟಾರ್ ಯಶ್ (Yash) ಅವರು ಬಂದಿದ್ದು ವಿಶೇಷವಾಗಿತ್ತು. ಅವಿವಾ ಮತ್ತು ಅಭಿಷೇಕ್ ಎಲ್ಲರ ಸಮ್ಮುಖದಲ್ಲಿ ರಿಂಗ್ ಬದಲಾಯಿಸಿದರು. ಇದನ್ನು ಓದಿ..Biggboss Kannada: ಬಿಗ್ ಬಾಸ್ ಮನೆಯನ್ನು ಮತ್ತೊಮ್ಮೆ ಶೇಕ್ ಮಾಡಿದ ಅಮೂಲ್ಯ: ಗುರೂಜಿ ಮಾತಿಗೆ ಕೊಟ್ಟ ಠಕ್ಕರ್ ಹೇಗಿತ್ತು ಗೊತ್ತೆ? ಕ್ಯಾಮೆರನಲ್ಲಿ ಕಾಣಿಸದ್ದು ಏನು ಗೊತ್ತೇ?

ಇವರಿಬ್ಬರ ಎಂಗೇಜ್ಮೆಂಟ್ ನಡೆದು ಎರಡೇ ದಿನಕ್ಕೆ ಸುಮಲತಾ ಅವರು ಭಾವಿ ಸೊಸೆಯ ಬಗ್ಗೆ ಮಾತನಾಡಿದ್ದಾರೆ, ಅಭಿಷೇಕ್ ಅಂಬರೀಶ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಅವಿವಾ ಅವರ ಜೊತೆಗಿರುವ ಫೋಟೋ ಶೇರ್ ಮಾಡಿ, ಹಾರ್ಟ್ ಎಮೋಜಿ ಹಾಕಿಕೊಂಡಿದ್ದರು. ಸುಮಲತಾ ಅವರು ಕೂಡ, ಮಗ ಸೊಸೆಯ ಫೋಟೋ ಶೇರ್ ಮಾಡಿ, ನಮ್ಮ ಕುಟುಂಬದಲ್ಲಿ ಎರಡು ಎ ಅಕ್ಷರಗಳಿವೆ, ಅಂಬರೀಶ್ ಮತ್ತು ಅಭಿಷೇಕ್, ಮೂರನೇ ಎ ಅವಿವಾ, ನಮ್ಮ ಕುಟುಂಬಕ್ಕೆ ಪ್ರೀತಿಯ ಸ್ವಾಗತ ಅವಿವಾ ಎಂದು ಬರೆದು ಸೊಸೆಗೆ ಸ್ವಾಗತ ಮಾಡಿದ್ದಾರೆ ಸುಮಲತಾ ಅಂಬರೀಶ್ ಅವರು. ಇನ್ನು ಅವಿವಾ ಅವರು ಈ ಪೋಸ್ಟ್ ಗೆ ಹಾರ್ಟ್ ಎಮೋಜಿ ಕಮೆಂಟ್ ಮಾಡಿದ್ದಾರೆ. ಅಂಬರೀಶ್ ಅವರು ಇದ್ದಾಗ ಅವರಿಗು ಈ ಪ್ರೀತಿ ವಿಷಯ ಗೊತ್ತಿತ್ತು ಎನ್ನಲಾಗಿದೆ. ಇದನ್ನು ಓದಿ.. Kannada News: ಅಂದು ಅಪ್ಪು ವಿಚಾರದಲ್ಲಿ ಕನ್ನಡಿಗರ ಮನಗೆದ್ದಿದ್ದ ವಿಶಾಲ್, ಇಂದು ರಶ್ಮಿಕಾ ವಿಚಾರದಲ್ಲಿ ಮಾಡಿದ್ದೆ ಬೇರೆ. ಹೀಗೂ ಇರ್ತಾರ ಎಂದ ಕನ್ನಡಿಗರು?

Get real time updates directly on you device, subscribe now.