ಇದಪ್ಪ ಆಫರ್ ಅಂದ್ರೆ, ಏರ್ಟೆಲ್ ಗೆ ಠಕ್ಕರ್ ನೀಡಿದ ಜಿಯೋ: ಜಸ್ಟ್ 333 ರೂಪಾಯಿಗೆ ಮೂರು ತಿಂಗಳ ಪ್ಯಾಕ್, ಏನೆಲ್ಲಾ ಸಿಗಲಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಎರಡು ದೊಡ್ಡ ಸಂಸ್ಥೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಜೀವ ಹಾಗೂ ಏರ್ಟೆಲ್ ಸಂಸ್ಥೆಗಳ ನಡುವೆ ಗ್ರಾಹಕರನ್ನು ಸೆಳೆಯುವ ಕಾರಣದಿಂದಾಗಿ ಹಲವಾರು ಹೊಸ ಯೋಜನೆಗಳ ಪರಿಚಯವಾಗಿದೆ. ಇದರ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆದುಕೊಳ್ಳಲು ಎರಡು ಸಂಸ್ಥೆಗಳು ಕೂಡ ಪ್ರಯತ್ನಿಸುತ್ತಿವೆ. ಇನ್ನು ಏರ್ಟೆಲ್ ಸಂಸ್ಥೆಗೆ ಟಕ್ಕರ್ ನೀಡಲು ಜಿಯೋ ಸಂಸ್ಥೆ ಸಾಕಷ್ಟು ಹೊಸ ಯೋಜನೆಗಳನ್ನು ಪರಿಚಯ ಮಾಡಿದ್ದು ಈಗ ಅದರಲ್ಲಿ ಒಂದು ಜನಪ್ರಿಯ ಯೋಜನೆ ಕುರಿತಂತೆ ಮಾತನಾಡಲು ಹೊರಟಿದ್ದೇವೆ.
ಹೌದು ಗೆಳೆಯರೇ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಗ್ರಾಹಕರಿಗೆ ಆಗಾಗ ಉತ್ತಮ ಆಫರ್ ಗಳನ್ನು ನೀಡುವ ಮೂಲಕ ತನ್ನ ಗ್ರಾಹಕರನ್ನು ಸಂತೋಷಿಸಲು ಪ್ರಯತ್ನಿಸುತ್ತದೆ. ಇನ್ನು ಈಗ ಸದ್ಯಕ್ಕೆ ಜಿಯೋ ಸಂಸ್ಥೆ ಮೂರು ತಿಂಗಳಿಗೆ 333 ರೂಪಾಯಿ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಇದು ಈಗಾಗಲೇ ಸಾಕಷ್ಟು ಲಾಭ ಗಳನ್ನು ಒಳಗೊಂಡಿದ್ದು ಪ್ರೇಕ್ಷಕರಿಗೆ ಉತ್ತಮ ರೀತಿಯ ಪಾಕೆಟ್ ಫ್ರೆಂಡ್ಲಿ ರಿಚಾರ್ಜ್ ಪ್ಲಾನ್ ಆಗಿ ಪರಿಣಮಿಸಲಿದೆ. ಹಾಗಿದ್ದರೆ ಜಿಯೋ ಸಂಸ್ಥೆ ಪರಿಚಯಿಸಿರುವ 333 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಏನೆಲ್ಲಾ ಲಾಭಗಳು ಸಿಗಲಿವೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಈ ರಿಚಾರ್ಜ್ ಪ್ಲಾನ್ ಮಾಡಿದ ನಂತರ ಸಿಗುವಂತಹ ಮೊದಲ ದೊಡ್ಡ ಲಾಭವೆಂದರೆ ಯಾವುದೇ ಇತರ ಖರ್ಚುಗಳು ಇಲ್ಲದೆ ಮೂರು ತಿಂಗಳವರೆಗೆ ದಿಸ್ನಿ ಪ್ಲಸ್ ಹಾಟ್ಸ್ಟಾರ್ ನ ಉಚಿತ ಚಂದಾದಾರಿಕೆ ಸಿಗಲಿದೆ. ವ್ಯಾಲಿಡಿಟಿ ಮುಗಿಯುವವರೆಗೂ ಕೂಡ ಅನಿಯಮಿತ ಯಾವುದೇ ನೆಟ್ವರ್ಕಿಗೂ ಕೂಡ ಕರೆ ಮಾಡಬಹುದಾಗಿದೆ. ಹಾಗೂ ಉಚಿತ ಎಸ್ಎಂಎಸ್ ಗಳು ಕೂಡ ದೊರೆಯಲಿದೆ. ರಿಚಾರ್ಜ್ ಮಾಡಿದ ನಂತರ ಹಾಟ್ಸ್ಟಾರ್ ಅಪ್ಲಿಕೇಶನ್ ಗೆ ಹೋಗಿ ನಿಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿದ ನಂತರ ಬರುವಂತಹ ಒಟಿಪಿಯನ್ನು ಹಾಕಿದ ನಂತರವೇ ನಿಮ್ಮ ಉಚಿತ ಹಾಟ್ ಸ್ಟಾರ್ ಸ್ಟ್ರೀಮ್ಮಿಂಗ್ ಪ್ರಾರಂಭವಾಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ಹಲವಾರು ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಕೂಡ ಈ ಅವಧಿಯಲ್ಲಿ ನಿಮಗೆ ದೊರೆಯಲಿದೆ. ತಪ್ಪದೆ ಇಂದೇ ರಿಚಾರ್ಜ್ ಮಾಡುವ ಮೂಲಕ ನೀವು ಯೋಜನೆಗಳನ್ನು ಆನಂದಿಸಬಹುದಾಗಿದೆ.