Kannada Astrology: ಆಮೆಯ ಉಂಗುರ ಧರಿಸಿದರೆ ನಿಜಕ್ಕೂ ಒಳ್ಳೆಯದ?? ಧರಿಸುವುದರಿಂದ ನಿಜಕ್ಕೂ ಲಾಭ ಆಗುತ್ತದೆಯೇ?
Kannada News: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೈಗೆ ಉಂಗುರ ಧರಿಸಲು ಇಷ್ಟಪಡುತ್ತಾರೆ, ವಿಶೇಷವಾಗಿ ಆಮೆಯ ಉಂಗುರ ಧರಿಸುವುದು ಟ್ರೆಂಡ್ ಆಗಿದೆ. ಈ ಉಂಗುರ ಧರಿಸಿದರೆ, ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ, ಆರ್ಥಿಕ ವಿಷಯದಲ್ಲಿ ಸಮಸ್ಯೆ ಬರುವುದಿಲ್ಲ ಎಂದು ಹೇಳುತ್ತಾರೆ. ಇದನ್ನು ಧರಿಸಲು ಕೆಲವು ವಿಧಾನಗಳಿವೆ, ಹಾಗೂ ಈ ಉಂಗುರ ಹಾಕಿಕೊಳ್ಳುವುದರಿಂದ ಏನೆಲ್ಲಾ ಲಾಭಗಳು ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಆಮೆ ಉಂಗುರ ಹಾಕಿಕೊಳ್ಳುವುದರಿಂದ ನೆಗಟಿವ್ ಎನರ್ಜಿ ನಿಮ್ಮಿಂದ ದೂರವಾಗುತ್ತದೆ, ನಿಮ್ಮ ಸುತ್ತ ಪಾಸಿಟಿವ್ ಎನರ್ಜಿ ಇರುತ್ತದೆ. ಈ ಆಮೆಯನ್ನು ಲಕ್ಷ್ಮೀದೇವಿಯ ಸಂಕೇತ ಎಂದು ಹೇಳಲಾಗುತ್ತದೆ. ಹಾಗಾಗಿ ಕಟುಂಬದಲ್ಲಿ ಸಂಪತ್ತು ಮತ್ತು ಶಾಂತಿ ಇರುತ್ತದೆ. ಈ ಉಂಗುರ ಧರಿಸುವುದದಿಂದ ನಿಮ್ಮ ಅದೃಷ್ಟವೆ ಬದಲಾಗುವುದು ಖಂಡಿತ. ಈ ಉಂಗುರ ಧರಿಸುವುದರಿಂದ ನಿಮ್ಮ ಬದುಕಿನಲ್ಲಿ ಎಲ್ಲಾ ಸಂತೋಷಗಳನ್ನು ಪಡೆಯುತ್ತೀರಿ. ಆರ್ಥಿಕ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತದೆ. ಇದನ್ನು ಓದಿ..Kannada Astrology: ಮನೆಯಲ್ಲಿರುವ ಸಕ್ಕರೆ ಬಳಸಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಮಾಡಿ ಬಿಡ್ತೀರಾ. ಏನಾಗುತ್ತದೆ ಗೊತ್ತೆ?
ಆಮೆಯನ್ನು ಶಾಂತಿಯ ಸಂಕೇತ ಎಂದು ಹೇಳುತ್ತಾರೆ, ಹಾಗಾಗಿ ಈ ಉಂಗುರ ಧರಿಸಿದವರ ಮನಸ್ಸಿನಲ್ಲಿ ಶಾಂತಿ ಯಾವಾಗಲೂ ಇರುತ್ತದೆ ಎಂದು ಹೇಳುತ್ತಾರೆ. ಆಮೆಯ ಉಂಗುರವನ್ನು ಮಾಡುವುದು ಬೆಳ್ಳಿಯ ಲೋಹದಿಂದ, ಇದು ಒಳ್ಳೆಯದನ್ನು ಮಾಡುತ್ತದೆ. ಆಮೆ ಉಂಗುರವನ್ನು ಬಲಗೈ ಬೆರಳುಗಳಿಗೆ ಮಾತ್ರ ಧರಿಸಬೇಕು, ಎಡಗೈ ಬೆರಳುಗಳಿಗೆ ಧರಿಸಬಾರದು, ಇದರಿಂದ ಏನು ಪ್ರಯೋಜನ ಆಗುವುದಿಲ್ಲ..ಅಮೆ ಉಂಗುರನ್ನು ಬಲಗೈನ ತೋರು ಬೆರಳು ಅಥವಾ ಮಧ್ಯದ ಬೆರಳಿಗೆ ಧರಿಸಿ, ಉಂಗುರ ಧರಿಸಿದಾಗ ಆಮೆಯ ತಲೆ ನಿಮ್ಮ ಕಡೆಗೆ ಇರಬೇಕು, ಇದರಿಂದ ನಿಮಗೆ ಹಣ ಸಿಗುತ್ತದೆ. ಆಮೆಯ ಮುಖ ಹೊರಗಡೆ ಕಾಣಿಸಿಕೊಂಡರೆ, ನಿಮಗೆ ಖರ್ಚು ಜಾಸ್ತಿಯಾಗುತ್ತದೆ. ಇದನ್ನು ಓದಿ..Kannada Astrology: ಶನಿ ದೇವನಿಂದ ಕಷ್ಟ ಅಷ್ಟೇ ಅಲ್ಲ ಸುಖ ಕೂಡ ಸಿಗುತ್ತದೆ, ಇನ್ನು ಕೆಲವೇ ದಿನಗಳಲ್ಲಿ ಈ ರಾಶಿಗಳಿಗೆ ಶನಿ ದೇವನೇ ಅದೃಷ್ಟ ಕೊಡುತ್ತಾನೆ.