Biggboss Kannada: ಈ ಬಾರಿಯ ಬಿಗ್ ಬಾಸ್ 9 ರ ನಂಬರ್ 1 ಶ್ರೀಮಂತ ಸ್ಪರ್ಧಿ ಯಾರು ಗೊತ್ತೇ?? ನೀವು ಊಹೆ ಕೂಡ ಮಾಡಿರಲ್ಲ.
Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ 10 ವಾರ ಕಳೆದಿದೆ, 8 ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದು, ಶೋ ಮುಗಿಯಲು ಇನ್ನುಳಿದಿರುವುದು 4 ವಾರಗಳು ಮಾತ್ರ. ವಾರಗಳು ಕಳೆಯುತ್ತಾ ಸ್ಪರ್ಧೆ ಇನ್ನಷ್ಟು ಹೆಚ್ಚಾಗುತ್ತಿದೆ. ಈ ವರ್ಷ ಮನೆಗೆ ಬಂದ ಸ್ಪರ್ಧಿಗಳಲ್ಲಿ ಯಾರು ಎಷ್ಟು ಆಸ್ತಿ ಮಾಡಿದ್ದಾರೆ? ಯಾವ ಸ್ಪರ್ಧಿ ಅತಿಹೆಚ್ಚು ಶ್ರೀಮಂತ ಸ್ಪರ್ಧಿ ಗೊತ್ತಾ? ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ಇನ್ನು ತಿಳಿಸುತ್ತೇವೆ ನೋಡಿ..
ಬಿಬಿಕೆ ಮೊದಲ ಸೀಸನ್ ಮತ್ತು ಈಗ ಎರಡು ಸಾರಿ ಬಂದಿರುವ ಅರುಣ್ ಸಾಗರ್ (Arun Sagar) ಅವರು ಸಿನಿಮಾಗಳಲ್ಲಿ ಆಗಾಗ ನಟಿಸುತ್ತಾರೆ, ತಮ್ಮದೇ ಉದ್ಯಮ ಹೊಂದಿದ್ದಾರೆ, ಇವರ ಆಸ್ತಿ 1ಸುಮಾರು 1ಕೋಟಿ ರೂಪಾಯಿ. ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ನಟಿ ಮಯೂರಿ (Mayuri Kyatari) ಅವರು, 2020ರಲ್ಲಿ ತಮ್ಮ ಬಾಲ್ಯದ ಗೆಳೆಯನ ಜೊತೆಗೆ ಮದುವೆಯಾದರು, ಇವರ ಆಸ್ತಿ 1 ರಿಂದ 2 ಕೋಟಿ. ಸಿನಿಮಾ ರಿವ್ಯೂ ಮೂಲಕ ಫೇಮಸ್ ಆಗುರುವ ನವಾಜ್ (Nawaz) ಅವರು ತಿಂಹಳಿಗೆ 10 ರಿಂದ 15 ಸಾವಿರ ಸಂಪಾದನೆ ಮಾಡುತ್ತಾರೆ. ಸಿನಿಮಾ ಮತ್ತು ರಿಯಾಲಿಟಿ ಶೋ ಎರಡರಲ್ಲಿ ಸಕ್ರಿಯರಾಗಿರುವ ದಿವ್ಯ ಉರುಡುಗ (Divya Uruduga) ಅವರ ಆಸ್ತಿ ಸುಮಾರು 20 ರಿಂದ 30 ಲಕ್ಷ ಆಗಿದೆ. ಇನ್ನು ನಾಗಿಣಿ ಧಾರವಾಹಿ ಇಂದ ಬಹಳ ಫೇಮಸ್ ಆದ ದೀಪಿಕಾ ದಾಸ್ (Deepika Das) ಅವರ ಒಟ್ಟು ಆಸ್ತಿ 1 ರಿಂದ 2 ಕೋಫಿ ರೂಪಾಯಿ. ಇದನ್ನು ಓದಿ.. Kannada News: ನೆನಪಿದ್ದಾರಾ ಖ್ಯಾತ ಹಾಸ್ಯ ನಟ ಮನದೀಪ್ ರಾಯ್: ಇವರ ಆರೋಗ್ಯದಲ್ಲಿ ಏರು ಪೆರು. ಏನಾಗಿದೆ ಗೊತ್ತೇ??
ನಟ ಮತ್ತು ಉದ್ಯಮಿ ದರ್ಶ್ ಚಂದ್ರಪ್ಪ (Darsh Chandrappa) ಅವರು ತಮ್ಮದೇ ಫ್ಯಾಶನ್ ಬ್ರ್ಯಾಂಡ್ ಹೊಂದಿದ್ದಾರೆ ಇವರ ಆಸ್ತಿ 30 ರಿಂದ 50 ಲಕ್ಷ. ಈಗ ಎರಡನೇ ಸಾರಿ ಬಿಗ್ ಬಾಸ್ ಮನೆಗೆ ಬಂದಿರುವ ಪ್ರಶಾಂತ್ ಸಂಬರ್ಗಿ (Prashanth Sambargi) ಅವರ ಆಸ್ತಿ 3 ರಿಂದ 4 ಕೋಟಿ ರೂಪಾಯಿ ಆಗಿದೆ. ಕಮಲಿ ಧಾರವಾಹಿ ಖ್ಯಾತಿಯ ಅಮೂಲ್ಯ (Amulya Gowda) ಅವರು ತಿಂಗಳಿಗೆ 60 ರಿಂದ 1 ಲಕ್ಷ ಸಂಪಾದನೆ ಮಾಡುತ್ತಾರೆ, ಇವರ ಆಸ್ತಿ 40 ರಿಂದ 50 ಲಕ್ಷ ಆಗಿದೆ. ನಟ ಮತ್ತು ಆರ್.ಜೆ ರೂಪೇಶ್ ಶೆಟ್ಟಿ (Roopesh Shetty) ಅವರು ತಿಂಗಳಿಗೆ 60 ರಿಂದ 70 ಸಾವಿರ ಸಂಪಾದನೆ ಮಾಡುತ್ತಾರೆ, ಇವರ ಆಸ್ತಿ 30 ರಿಂದ 40 ಲಕ್ಷ ರೂಪಾಯಿ. ಇನ್ನು ಸಾನ್ಯಾ ಅಯ್ಯರ್ (Sanya Iyer) ಅವರು 20 ರಿಂದ 30 ಲಕ್ಷ ಆಸ್ತಿ ಹೊಂದಿದ್ದಾರೆ.
ಮಜಾಭಾರತ ಶೋನ ವಿನೋದ್ ಗೊಬ್ಬರಗಾಲ (Vinod Gobbaragala) ಅವರ ಆಸ್ತಿ 5 ರಿಂದ 10 ಲಕ್ಷ, ಲಕ್ಷ್ಮೀಬಾರಮ್ಮ ಧಾರವಾಹಿಯ ನೇಹಾ ಗೌಡ (Neha Gowda) ಅವರ ಆಸ್ತಿ 40 ರಿಂದ 50 ಲಕ್ಷ ಆಸ್ತಿ ಇದೆ. ರೂಪೇಶ್ ರಾಜಣ್ಣ ಅವರ ಬಳಿ 15 ರಿಂದ 20 ಲಕ್ಷ ಆಸ್ತಿ ಇದೆ. ರಾಕೇಶ್ ಅಡಿಗ (Rakesh Adiga) ಅವರ ಬಳಿ 10 ರಿಂದ 20 ಲಕ್ಷ ಆಸ್ತಿ ಇದೆ. ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ (Aryavardhan) ಗುರೂಜಿ ಅವರಿಗೆ ಹಾಸನದಲ್ಲಿ ಬಹುಕೋಟಿ ಆಸ್ತಿ ಇದೆ. ಬೈಕರ್ ಐಶ್ವರ್ಯ ಪಿಸ್ಸೇ (Aishwarya Pisse) ಅವರ ಬಳಿ 20 ರಿಂದ 30 ಲಕ್ಷ ಆಸ್ತಿ ಇದೆ. ನಟ ಕಾವ್ಯಶ್ರೀಗೌಡ ಅವರ ಬಳಿ 70 ರಿಂದ 80 ಲಕ್ಷದಷ್ಟು ಆಸ್ತಿ ಇದೆ. ನಟಿ ಅನುಪಮಾ ಗೌಡ (Anupama Gowda) ಅವರ ಬಳಿ ಸುಮಾರು 1 ಕೋಟಿ ಆಸ್ತಿ ಇದೆ. ಇದನ್ನು ಓದಿ.. Kannada News: ಚಿಕ್ಕ ವಯಸ್ಸಿಗೆ ದೇಶವೇ ಮೆಚ್ಚುವಂತಹ ಸಾಧನೆ ಮಾಡಿರುವ ಸನ್ಯಾ ರವರಿಗೂ ಆಗಿತ್ತ ಕಹಿ ಅನುಭವ? ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಸಾನಿಯಾ.