Kannada Astrology: ಮನೆಯಲ್ಲಿರುವ ಸಕ್ಕರೆ ಬಳಸಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಮಾಡಿ ಬಿಡ್ತೀರಾ. ಏನಾಗುತ್ತದೆ ಗೊತ್ತೆ?
Kannada Astrology: ನಿಮ್ಮ ಜೀವನ ಕೆಲವೊಮ್ಮೆ ನೀವು ಊಹೆ ಮಾಡದ ಸಮಸ್ಯೆಗಳಿಗೆ ಗುರಿಯಾಗುತ್ತೀರಿ. ನಿಮ್ಮದು ತಪ್ಪು ಅಲ್ಲದೆ ಹೋದರು ಸಮಸ್ಯೆಗೆ ಗುರಿಯಾಗುತ್ತೀರಿ. ಅದನ್ನು ಸರಿಪಡಿಸಿಕೊಳ್ಳಲು ಏನೇನೋ ಪ್ರಯತ್ನವನ್ನು ಮಾಡುತ್ತೀರಿ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ, ಎಲ್ಲಾ ಸಮಸ್ಯೆಗಳಿಗೆ ಅದರಲ್ಲಿ ಪರಿಹಾರ ಇದೆ. ಅವುಗಳಿಂದ ಮುಕ್ತಿ ಪಡೆಯಲು ನೀವು ಏನೇನೋ ಮಾಡುವ ಅಗತ್ಯವಿಲ್ಲ. ಬದಲಾಗಿ ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಪರಿಹಾರ ಮಾಡಿಕೊಳ್ಳಬಹುದು, ಅಡುಗೆ ಮನೆಯಲ್ಲಿದ್ದು ಅಡುಗೆಗಳನ್ನು ಸಿಹಿ ನೀಡುವ ಸಕ್ಕರೆ, ನಿಮ್ಮ ಜೀವನದ ಸಮಸ್ಯೆಗಳನ್ನು ಸರಿಮಾಡುತ್ತದೆ. ಸಕ್ಕರೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಸುತ್ತೇವೆ ನೋಡಿ..
*ನಿಮಗೆ ಗ್ರಹಗಳ ದೋಷ ಇದ್ದು, ಅವುಗಳಿಂದ ಮುಕ್ತಿ ಪಡೆಯಲು ಬಯಸಿದರೆ, ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯದೇವನಿಗೆ ಸಕ್ಕರೆ ಅರ್ಪಿಸಿ.
*ಒಂದು ವೇಳೆ ನೀವು ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರು ಯಶಸ್ಸು ಸಿಗುತ್ತಿಲ್ಲ ಎನ್ನುವುದಾದರೆ, ಹಿಟ್ಟು ಮತ್ತು ಸಕ್ಕರೆ ಬಳಸಿ ರೊಟ್ಟಿ ಮಾಡಿ ಅದನ್ನು ಕಾಗೆಗಳಿಗೆ ತಿನ್ನಿಸಿ, ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ, ಹಾಗೆ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತೀರಿ.
*ಒಂದು ವೇಳೆ ನೀವು ಪದೇ ಪದೇ ನಷ್ಟ ಎದುರಿಸುತ್ತಿದ್ದರೆ, ತಾಮ್ರದ ಲೋಟಕ್ಕೆ ನೀರು ಹಾಕಿ. ಇದನ್ನು ಓದಿ.. Kannada Astrology: ಶನಿ ದೇವನಿಂದ ಕಷ್ಟ ಅಷ್ಟೇ ಅಲ್ಲ ಸುಖ ಕೂಡ ಸಿಗುತ್ತದೆ, ಇನ್ನು ಕೆಲವೇ ದಿನಗಳಲ್ಲಿ ಈ ರಾಶಿಗಳಿಗೆ ಶನಿ ದೇವನೇ ಅದೃಷ್ಟ ಕೊಡುತ್ತಾನೆ.

ಅದಕ್ಕೆ ಸಕ್ಕರೆ ಹಾಕಿ, ಅದನ್ನು ಕರಗಿಸಿ ಕುಡಿಯಿರಿ. ಇದರಿಂದ ಜಾತಕದಲ್ಲಿ ಸೂರ್ಯನ ಸ್ಥಾನ, ಸ್ಟ್ರಾಂಗ್ ಆಗುತ್ತದೆ, ಜೊತೆಗೆ ಬ್ಯುಸೈನೆಸ್ ನಲ್ಲಿ ಏಳಿಗೆ ಕಾಣುತ್ತೀರಿ.
*ಒಂದು ವೇಳೆ ನಿಮಗೆ ಶನಿದೇವರ ಸಾಡೇಸಾತಿ ನಡೆಯುತ್ತಿದ್ದರೆ, ಅದರಿಂದ ತೊಂದರೆಗಳು ಹೆಚ್ಚಾಗುತ್ತಿದ್ದರೆ, ಕೊಬ್ಬರಿ ಮತ್ತು ಸಕ್ಕರೆಯನ್ನು ಇರುವೆಗಳಿಗೆ ತಿನ್ನಿಸಿ, ಇದರಿಂದ ಶನಿದೇವರ ಸಾಡೇಸಾತಿಯಿಂದ ಮುಕ್ತಿ ಸಿಗುತ್ತದೆ.
*ನೀವು ಮುಖ್ಯವಾದ ಕೆಲಸಕ್ಕೆ ಹೋಗುತ್ತಿದ್ದು, ಅದರಲ್ಲಿ ಯಶಸ್ಸು ಪಡೆಯಬೇಕು ಎನ್ನುವುದಾದರೆ, ಹಿಂದಿನ ದಿನ ರಾತ್ರಿ ಒಂದು ತಾಮ್ರದ ಲೋಟಕ್ಕೆ ನೀರು ಹಾಕಿ, ಅದರಲ್ಲಿ ಸಕ್ಕರೆ ಹಾಕಿ ಕರಗಿಸಿ, ಆ ನೀರನ್ನು ಬೆಳಗ್ಗೆ ಮನೆಯಿಂದ ಹೊರಡುವಾಗ ಕುಡಿಯಿರಿ, ಇದರಿಂದ ನೀವು ಹೋಗುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಇದನ್ನು ಓದಿ.. ಈ ರಾಶಿಗಳು ಮಾತ್ರ ಎಚ್ಚು ಜಾಗರೂಕರಾಗಿ, ಚಿಕ್ಕ ತಪ್ಪುಗಳು ಕೂಡ ದೊಡ್ಡದಾಗುತ್ತವೆ. ಯಾವ್ಯಾವ ರಾಶಿಗಳು ಗೊತ್ತೆ??