Kannada News: ಪಾದಾರ್ಪಣೆ ಮಾಡಿದ ತಕ್ಷಣವೇ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿರುವ ಅಮೃತ ಪ್ರೇಮ್ ವಯಸ್ಸು ಎಷ್ಟು ಗೊತ್ತೇ??

44

Get real time updates directly on you device, subscribe now.

Kannada News: ಸ್ಯಾಂಡಲ್ ವುಡ್ (Sandalwood) ನಲ್ಲಿ ಹೊಸತನದ ಛಾಪು ಮೂಡಿಸಿ, ತಮ್ಮದೇ ಆದ ಅಭಿಮಾನಿ ವೃಂದವನ್ನು ಹೊಂದಿರುವ ನಟ ಲವ್ಲಿ ಸ್ಟಾರ್ ಪ್ರೇಮ್ (Lovely Star Prem). ಇವರು ಬಹಳ ಸರಳ ವ್ಯಕ್ತಿತ್ವದ ವ್ಯಕ್ತಿ. ಬಡವರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಲವ್ ಸ್ಟೋರಿ ಕಥೆಗಳಿಗೆ ಇವರು ಹೆಚ್ಚಾಗಿ ಸೂಕ್ತವಾಗಿರುವ ಕಾರಣ ಇವರನ್ನು ಲವ್ಲಿ ಸ್ಟಾರ್ ಪ್ರೇಮ್ ಎಂದೇ ಕರೆಯುತ್ತಾರೆ. ಸಿನಿ ರಂಗಕ್ಕೆ ಬರುವ ಮೊದಲು ಜ್ಯೋತಿ ಅವರೊಡನೆ ವಿವಾಹವಾಗಿತ್ತು. ಈ ದಂಪತಿಗೆ ಈಗ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಪ್ರೇಮ್ ಅವರ ಮಗನ ಹೆಸರು ಏಕಾಂತ್, ಮಗಳ ಹೆಸರು ಅಮೃತಾ (Amrutha Prem).

ಇವರ ಮಗ ಈಗಾಗಲೇ ಗುರು ಶಿಷ್ಯರು (Guru Shishyaru) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದದು. ಇದೀಗ ಪ್ರೇಮ್ ಅವರ ಮಗಳು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಮೃತಾ ಪ್ರೇಮ್ ಅವರು ಟಗರು ಪಲ್ಯ (Tagaru Palya) ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಈ ಸಿನಿಮಾವನ್ನು ಡಾಲಿ ಧನಂಜಯ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಮುಹೂರ್ತ ಮೊನ್ನೆಯಷ್ಟೇ ನೆರವೇರಿದೆ. ಪ್ರೇಮ್ ಅವದ ಮಗಳಿಗೆ ನಾಯಕನಾಗಿ ನಟಿಸುತ್ತಿರುವುದು ಇಕ್ಕಟ್ ಸಿನಿಮಾ ಖ್ಯಾತಿಯ ನಾಗಭೂಷಣ್ (Nagabhushan) ಅವರು. ಇದೊಂದು ಬಹಳ ಒಳ್ಳೆಯ ಹಳ್ಳಿ ಸೊಗಡಿನ ಪಾತ್ರ ಆಗಿರುವುದರಿಂದ ಒಪ್ಪಿಕೊಂಡೆ ಎಂದು ಅಮೃತಾ ಹೇಳಿದ್ದರು. ಇದನ್ನು ಓದಿ.. Kantara: ಕಾಂತಾರ ಏನೋ ಯಶಸ್ಸು ಕಾಣಿತು; ಆದರೂ ಕೂಡ ಬೇಸರ ಮಾಡಿಕೊಂಡಿರುವ ರಿಷಬ್ ಶೀಟಿ: ಕಾರಣ ಏನು ಅಂತೇ ಗೊತ್ತೇ??

ಸಿನಿಮಾ ಮುಹೂರ್ತದಲ್ಲಿ ಅಮೃತಾ ಪ್ರೇಮ್ ಅವರು ಮಾತನಾಡುವುದನ್ನು ನೋಡಿ, ಅವರು ಮುದ್ದಾದ ಕನ್ನಡ ಕೇಳಿ, ನೆಟ್ಟಿಗರು ಕೂಡ ಸಂತೋಷಪಟ್ಟಿದ್ದರು. ಬೇರೆ ಭಾಷೆಯಿಂದ ನಾಯಕಿಯರನ್ನು ಕರೆತರುವುದಕ್ಕಿಂತ, ನಮ್ಮ ಮಣ್ಣಿನ ಪ್ರತಿಭೆಗಳಿಗೆ ಅವಕಾಶ ಕೊಡಬೇಕು, ಅಮೃತಾ ಅವರಿಗೆ ಒಳ್ಳೆಯದಾಗಲಿ ಎಂದಿದ್ದರು. ಪ್ರೇಮ್ ಅವರಿಗೆ ಇಷ್ಟು ದೊಡ್ಡ ಮಗಳಿದ್ದಾಳೆ ಎಂದು ಜನರು ಸಹ ನಂಬಲಿಲ್ಲ. ಇದೀಗ ಅಮೃತಾ ಅವರ ವಯಸ್ಸು ಎಷ್ಟು ಎಂದು ಚರ್ಚೆ ಆಗುತ್ತಿದ್ದು, ಫೈನಲ್ ಇಯರ್ ಡಿಗ್ರಿ ಓದುತ್ತಿರುವ ಅಮೃತಾ ಅವರಿಗೆ ಈಗ 20 ವರ್ಷಗಳು ಎಂದು ತಿಳಿದುಬಂದಿದೆ. ಇದನ್ನು ಓದಿ..Rashmika Mandanna: ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಕಡಿಮೆಯಾಗುತ್ತಿದ್ದರು ಕೂಡ ತಗ್ಗೆದೆ ಲೇ ಅಂದ ರಶ್ಮಿಕಾ, ಒಂದು ಹಾಡಿಗೆ ಕೇಳಿದ್ದು ಎಷ್ಟು ಕೋಟಿ ಗೊತ್ತೇ?

Get real time updates directly on you device, subscribe now.