ಈ ರಾಶಿಗಳು ಮಾತ್ರ ಎಚ್ಚು ಜಾಗರೂಕರಾಗಿ, ಚಿಕ್ಕ ತಪ್ಪುಗಳು ಕೂಡ ದೊಡ್ಡದಾಗುತ್ತವೆ. ಯಾವ್ಯಾವ ರಾಶಿಗಳು ಗೊತ್ತೆ??

26

Get real time updates directly on you device, subscribe now.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹದ ಸ್ಥಾನ ಬದಲವಣೆಗೂ ಮಹತ್ವವಿದೆ, ಅದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಡಿಸೆಂಬರ್ 3ರಂದು ಬುಧ ಗ್ರಹವು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಕೆಲವು ರಾಶಿಗಳಿಗೆ ಆರ್ಥಿಕವಾಗಿ ತೊಂದರೆ ಉಂಟಾಗಬಹುದು ಎಂದು ಜ್ಯೋತಿಷಿಗಳು ತಿಳಿಸಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಧನು ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಒಳ್ಳೆಯ ಫಲ ಸಿಗುವುದಿಲ್ಲ. ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು, ಖರ್ಚು ಹೆಚ್ಚಾಗಿ, ಓಡಾಟ ಜಾಸ್ತಿಯಾಗಿ ಅದರಿಂದ ಆರ್ಥಿಕವಾಗಿ ಸಮಸ್ಯೆ ಉಂಟಾಗಬಹುದು. ದಾಂಪತ್ಯ ಜೀವನದಲ್ಲೂ ಸಮಸ್ಯೆ ಬರಬಹುದು.

ಮಿಥುನ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಜೀವನದಲ್ಲಿ ಇದ್ದಕ್ಕಿದ್ದ ಹಾಗೆ ಏರಿಳಿತಗಳು ಉಂಟಾಗುತ್ತದೆ. ಇದರಿಂದಾಗಿ ಓಡಾಟ ಮತ್ತು ಖರ್ಚು ಎರಡು ಕೂಡ ಜಾಸ್ತಿಯಾಗುತ್ತದೆ. ನಿಮಗೆ ಆರ್ಥಿಕವಾಗಿ ಸಮಸ್ಯೆ ಉಂಟಾಗಬಹುದು, ಆರೋಗ್ಯದ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ.

ಮಕರ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ, ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಬೀಳಬಹುದು. ಈ ವೇಳೆ ನಿಮಗೆ ಚರ್ಮದ ಸಮಸ್ಯೆ ಅಥವಾ ಮೆಡಿಸಿನ್ ರಿಯಾಕ್ಷನ್ ಆಗಬಹುದು, ಇವುಗಳ ಬಗ್ಗೆ ಹುಷಾರಾಗಿರಿ. ಈ ವೇಳೆ ನೀವು ಸಾಲವಾಗಿ ಹಣವನ್ನು ಯಾರಿಗೂ ನೀಡಬೇಡಿ, ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ..

Get real time updates directly on you device, subscribe now.