ಜಿಮ್ ಡ್ರೆಸ್ ನಲ್ಲಿ ಸೆಕೆನೀರು ಹರಿಸುತ್ತಿರುವ ರಾಕುಲ್. ಈಕೆಯ ಅಂದಕ್ಕೆ ಸರಿಸಾಟಿ ಉಂಟೆ? ಫ್ಯಾನ್ಸ್ ಅಂತೂ ಫುಲ್ ಫಿದಾ.
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಅಭಿನಯಿಸಿರುವ ತೆಲುಗು ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ರಾಕುಲ್ ಅವರು ಯಾರ ಬೆಂಬಲವು ಇಲ್ಲದೇ ಸಿನಿಮಾ ಇಂಡಸ್ಟ್ರಿಗೆ ಬಂದವರು. ಆರಂಭದಲ್ಲಿ, ರಾಕುಲ್ ಅವರು ಬಾಲಿವುಡ್ ಮೂಲಕ ತಮ್ಮ ವೃತ್ತಿಜೀವನವನ್ನು ಶುರು ಮಾಡಿದರು. ಆದರೆ ಅಲ್ಲಿ ಹೆಚ್ಚು ಅವಕಾಶಗಳು ಸಿಗದ ಕಾರಣ ತೆಲುಗಿಗೆ ಎಂಟ್ರಿ ಕೊಟ್ಟರು, ಅದಕ್ಕಿಂತ ಮೊದಲು ಕನ್ನಡದಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದರು. ಇವರು ತೆಲುಗಿಗೆ ಎಂಟ್ರಿ ಕೊಡುವಾಗಲೇ ವೆಂಕಟಾದ್ರಿ ಎಕ್ಸ್ಪ್ರೆಸ್ ಸಿನಿಮಾ ಮೂಲಕ ಒಳ್ಳೆಯ ಹಿಟ್ ಪಡೆದರು ನಟಿ ರಾಕುಲ್ ಪ್ರೀತ್ ಸಿಂಗ್.
ಅದಾದ ನಂತರ ರಾಕುಲ್ ಪ್ರೀತ್ ಸಿಂಗ್ ಅವರು ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಅವುಗಳಲ್ಲಿ ದೊಡ್ಡ ಸಿನಿಮಾಗಳು ಇವೆ, ಅಲ್ಲು ಅರ್ಜುನ್, ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್, ಮಹೇಶ್ ಬಾಬು ಅವರಂತಹ ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶಗಳು ಈ ನಟಿಗೆ ಸಿಕ್ಕಿದೆ. ಹೀಗೆ ಸ್ಟಾರ್ ಗಳ ಜೊತೆ ನಟಿಸುತ್ತಲೇ ತಮಿಳಿನಲ್ಲು ದೊಡ್ಡ ಹೀರೋಗಳ ಜೊತೆಗೆ ನಟಿಸಲು ಅವಕಾಶ ಪಡೆದುಕೊಂಡಿದ್ದಾರೆ ರಾಕುಲ್. ಆದರೆ ಇಲ್ಲಿಮ ಉತ್ತಮ ವೃತ್ತಿಜೀವನವನ್ನು ತ್ಯಜಿಸಿ ಬಾಲಿವುಡ್‌ಗೆ ಹಾರಿದ್ದಾರೆ. ರಾಕುಲ್ ಅವರಿಗೆ ಈಗ ಬಾಲಿವುಡ್ ನಲ್ಲಿ ಬಾಯ್ ಫ್ರೆಂಡ್ ಕೂಡ ಸಿಕ್ಕಿದ್ದಾರೆ.
ಈ ಸುಂದರವಾದ ನಟಿ, ಜಾಕಿ ಭಗ್ನಾನಿಯನ್ನು ಪ್ರೀತಿಸುತ್ತಿದ್ದರು. ಇವರಿಬ್ಬರು ಜೊತೆಯಾಗಿ ನಡೆದುಕೊಂಡು ಹೋಗುತ್ತಿದ್ದಾರೆ. ಇದೀಗ ರಾಕುಲ್ ಪ್ರೀತ್ ಸಿಂಗ್ ಅವರು ಮತ್ತೊಮ್ಮೆ ಅಂತಹ ಸೌಂದರ್ಯದ ಪ್ರದರ್ಶನ ಮಾಡಿದ್ದಾರೆ. ಇದೀಗ ರಾಕುಲ್ ಪ್ರೀತ್ ಸಿಂಗ್ ಅವರು ಜಿಮ್ ಮಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮ ಸೌಂದರ್ಯವನ್ನು ಬಿಗಿಯಾಗಿ ತೋರಿಸುತ್ತಿದ್ದಾರೆ. ರಾಕುಲ್ ಅವರ ಜಿಮ್ ಫೋಟೋಸ್ ನೋಡಿ ಫಿದಾ ಆಗಿರುವ ಹುಡುಗರು, ಈ ಫೋಟೋಗಳು ವೈರಲ್ ಆಗುವ ಹಾಗೆ ಮಾಡಿದ್ದಾರೆ.