Kannada Astrology: ಅಪ್ಪಿ ತಪ್ಪಿಯೂ ಕೂಡ ಈ ನಾಲ್ಕು ರಾಶಿಗಳು ಏನು ಮಾಡಲು ಹೋಗಬೇಡಿ, ಶುಕ್ರ ದೇವ ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತಾನೆ. ಯಾರಿಗೆ ಗೊತ್ತೇ??

82

Get real time updates directly on you device, subscribe now.

ಎಲ್ಲಾ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಿದಾಗ, ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಇಂದು ನವೆಂಬರ್ 11ರಂದು ಶುಕ್ರ ಗ್ರಹವು, ತನ್ನದೇ ರಾಶಿ ಆಗಿರುವ ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸ್ಥಾನ ಬದಲಾವಣೆ ಮಾಡಲಿದ್ದಾನೆ. ಶುಕ್ರ ಗ್ರಹವು ಐಶ್ವರ್ಯ, ಅಂತಸ್ತು, ಸಂಪತ್ತು, ಆಕರ್ಷಣೆ ಇವುಗಳ ಅಂಶ ಎಂದು ಪರಿಗಣಿಸಲಾಗುತ್ತದೆ. ತುಲಾ ಮತ್ತು ವೃಷಭ ರಾಶಿಗೆ ಅಧಿಪತಿ ಶುಕ್ರ ಗ್ರಹ. ಇದೀಗ ಶುಕ್ರ ಗ್ರಹದ ಸ್ಥಾನ ಬದಲಾವಣೆ ಆಗುತ್ತಿರುವ ಕಾರಣ, ಇದರ ಪರಿಣಾಮ ಕೆಲವು ರಾಶಿಗಳ ಮೇಲೆ ನಿರೀಕ್ಷೆ ಮಾಡಿರದ ಹಾಗೆ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ ;- ಇಂದಿನಿಂದ ಶುರುವಾಗುವ ಶುಕ್ರ ಸಂಕ್ರಮಣದಿಂದ ಈ ರಾಶಿಯವರಿಗೆ ತೊಂದರೆ ಉಂಟಾಗುತ್ತದೆ. ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಶುಕ್ರ ದೇವನ ಇರಲಿದ್ದು, ಈ ಕಾರಣದಿಂದ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿದೆ, ಹಾಗಾಗಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಅಲ್ಲ.

ಮಿಥುನ ರಾಶಿ :- ಶುಕ್ರ ಗ್ರಹದ ರಾಶಿ ಬದಲಾವಣೆ ಇಂದ ಈ ರಾಶಿಯವರಿಗೆ ನಷ್ಟವಾಗುತ್ತದೆ. ಇದು ನಿಮ್ಮ ಖರ್ಚನ್ನು ಹೆಚ್ಚು ಮಾಡುವ ಸಂದರ್ಭ ಆಗಿದೆ. ಆರ್ಥಿಕ ವಿಚಾರದಲ್ಲಿ ನೀವು ಹೆಚ್ಚು ಜಾಗರೂಕರಾಗಿರುವುದು ಒಳ್ಳೆಯದು. ಆರೋಗ್ಯದ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸಿ.

ವೃಶ್ಚಿಕ ರಾಶಿ :- ಈ ರಾಶಿಯ ಮೊದಲ ಮನೆಯಲ್ಲಿ ಶುಕ್ರದೇವ ಸಾಗಲಿದ್ದು, ಇದರಿಂದಾಗಿ ಈ ರಾಶಿಯ ಜನರಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ನಿಮಗೆ ಖರ್ಚು ಹೆಚ್ಚಾಗುತ್ತದೆ.

ಕಟಕ ರಾಶಿ :- ಈ ರಾಶಿಯವರ ಐದನೇ ಮನೆಯಲ್ಲಿ ಶುಕ್ರ ಸಂಕ್ರಮಣ ನಡೆಯುತ್ತದೆ. ಇದು ಕಟಕ ರಾಶಿಯವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ಹಲವು ಸಮಸ್ಯೆಗಳು ಶುರುವಾಗುತ್ತದೆ, ಹಾಗೆಯೇ ದಾಂಪತ್ಯ ಜೀವನದಲ್ಲಿ ವ್ಯತ್ಯಾಸಗಳು ಕಂಡುಬರಬಹುದು.

Get real time updates directly on you device, subscribe now.