ಹೊಸ ಫೋಟೋ ಶೂಟ್ ಮಾಡಿ ಪಡ್ಡೆ ಹುಡುಗರ ನಿದ್ದೆಯನ್ನು ಕದ್ದ ಚೆಲುವೆ ರಾಧಿಕಾ. ಪದೇ ಪದೇ ನೋಡಬೇಕು ಎನಿಸುವ ಫೋಟೋಶೂಟ್.
ಭಾರತ ಚಿತ್ರರಂಗದಲ್ಲಿ ಬೋಲ್ಡ್ ಆಗಿ ನಟಿಸುವ ನಾಯಕಿಯರಲ್ಲಿ ರಾಧಿಕಾ ಆಪ್ಟೆ ಸಹ ಒಬ್ಬರು. ಇವರು ಪಾತ್ರಕ್ಕೆ ಅಗತ್ಯ ಇಲ್ಲದೆ ನ್ಯೂಡ್ ಆಗಿ ಕಾಣಿಸಿಕೊಳ್ಳುವುದಿಲ್ಲ, ಪಾತ್ರಕ್ಕೆ ಬೇಕು ಎನ್ನುವುದಾದರೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಹಾಲಿವುಡ್ ನಲ್ಲಿ ಸಹ ನಟಿಸಿ, ಎಲ್ಲರಿಗೂ ಶಾಕ್ ಕೊಟ್ಟಿರುವ ರಾಧಿಕಾ ಅವರು, ಇತ್ತೀಚೆಗೆ ಒಂದೆರಡು ದೃಶ್ಯಗಳಿಂದ ವೈರಲ್ ಆಗಿದ್ದರು. ಅದಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ತೆಲುಗಿನಲ್ಲಿ ಬಾಲಯ್ಯ ಅವರೊಡನೆ ಒಂದು ಸಿನಿಮಾ, ಆರ್ಜಿವಿ ಅವರ ಡೈರೆಕ್ಷನ್ ನಲ್ಲಿ ರಕ್ತ ಚರಿತ್ರ ಸಿನಿಮಾದಲ್ಲಿ ರಾಧಿಕಾ ಆಪ್ಟೆ ಅವರು ನಟಿಸಿದ್ದಾರೆ. ಈಗ ಅವರಿಗೆ ಏಜ್ ಬಾರ್ ಆಗುತ್ತಿದೆ, ಹಾಗಿದ್ದರೂ ಬಾಲಿವುಡ್ ನಲ್ಲಿ ಬೇಡಿಕೆ ಉಳಿದುಕೊಳ್ಳಬೇಕು ಎಂದು ಎದುರು ನೋಡುತ್ತಿದ್ದಾರೆ. ಹಾಗಾಗಿ ಫೋಟೋಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ, ಲೈಟ್ ಕ್ರೀಮ್ ಕಲರ್ ನ ಸ್ಲೀವ್ ಲೆಸ್ ಜ್ಯಾಕೆಟ್ ಹಾಗೂ ಮತ್ತು ಕ್ಯಾಶುವಲ್ ಪ್ಯಾಂಟ್ ಧರಿಸಿ ಒಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

ರಾಧಿಕಾ ಅವರನ್ನು ಈ ಹೊಸ ಅವತಾರದಲ್ಲಿ ನೋಡಿ, ಸಿನಿಪ್ರಿಯರು ಮತ್ತು ನೆಟ್ಟಿಗರು, ಈ ಏಜ್ ನಲ್ಲಿ ಕೂಡ ರಾಧಿಕಾ ಅವರು ಹುಡುಗರನ್ನು ಹೀಗೆ ಡಿಸ್ಟರ್ಬ್ ಮಾಡುತ್ತಿದ್ದಾರೆ ಎಂದು ಕಮೆಂಟ್ಸ್ ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಧಿಕಾ ಆಪ್ಟೆ ಅವರ ಈ ಹೊಸ ಲುಕ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರಸ್ತುತ ಇವರು ಬಾಲಿವುಫ್ ನಲ್ಲಿ 3 ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಸೌತ್ ನಲ್ಲಿ ಕೂಡ ಮತ್ತೊಮ್ಮೆ ನಟಿಸಲು ಎನ್ನುವುದು ಇವರ ಅಭಿಮಾನಿಗಳ ಆಸೆ ಆಗಿದೆ.