Kannada News: ತಾನು ಬೆಳೆದು ಬಂದ ಹಾದಿಯನ್ನೇ ಮರೆತ ಸಾಯಿ ಪಲ್ಲವಿ, ಮತ್ತೊಂದು ವಿವಾದಾತ್ಮಕ ಹೇಳಿಕೆ. ಯಶಸ್ಸು ನೆತ್ತಿಗೇರಿದೆಯೇ ಎಂದ ಫ್ಯಾನ್ಸ್. ಏನಾಗಿದೆ ಗೊತ್ತೇ??
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಗ್ಲಾಮರ್ ಹೊರತುಪಡಿಸಿ ಕೇವಲ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿರುವವರು ನಟಿ ಸಾಯಿಪಲ್ಲವಿ (Sai Pallavi). ಇವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಇದೆ ಎಂದು ಎಲ್ಲರಿಗು ಗೊತ್ತಿದೆ. ತೆಲುಗು ಚಿತ್ರರಂಗದಲ್ಲಿ ಸಾಯಿಪಲ್ಲವಿ ಅವರಿಗೆ ದೊಡ್ಡ ಮಟ್ಟದ ಫ್ಯಾನ್ ಇದೆ. ಇವರು ಅಭಿನಯದ ಗಾರ್ಗಿ (Gargi) ಸಿನಿಮಾ ಕನ್ನಡದಲ್ಲೂ ತೆರೆಕಂಡು ಸದ್ದು ಮಾಡಿತ್ತು. ಕನ್ನಡದಲ್ಲಿ ಸಾಯಿಪಲ್ಲವಿ ಅವರೇ ಡಬ್ ಮಾಡಿ ಕನ್ನರ್ ಚಿತ್ರಪ್ರೇಮಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದರು. ಆದರೆ ಸಾಯಿಪಲ್ಲವಿ ಅವರನ್ನು ವಿವಾದಗಳು ಸುಮ್ಮನೆ ಬಿಡುವ ಹಾಗೆ ಕಾಣುತ್ತಿಲ್ಲ, ಇದೀಗ ಮತ್ತೊಂದು ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.
ಗಾರ್ಗಿ ನಂತರ ಸಾಯಿಪಲ್ಲವಿ ಅಭಿನಯದ ಮತ್ಯಾವುದೆ ಸಿನಿಮಾ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಇವರು ಹೆಚ್ಚಾಗಿ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿಲ್ಲ. ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಸಾಯಿಪಲ್ಲವಿ ಅವರು ಕಿರುತೆರೆ ರಿಯಾಲಿಟಿ ಶೋಗಳ ಬಗ್ಗೆ ಮಾತನಾಡಿ, ಕಿರುತೆರೆಯಲ್ಲಿ ಹಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ, ಗಣ್ಯರ ವಾರಸುದಾರರಾಗಿದ್ದಾರೆ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಹಾಗಾಗಿ ನನಗೆ ಕಿರುತೆರೆ ರಿಯಾಲಿಟಿ ಶೋಗಳ ಮೇಲೆ ನಂಬಿಕೆ ಇಲ್ಲ, ರಿಯಾಲಿಟಿ ಶೋಗಳು ಎಂದರೆ ಅಸಹ್ಯ ಅನ್ನಿಸುತ್ತದೆ ಎಂದು ಸಾಯಿಪಲ್ಲವಿ ಅವರು ಹೇಳಿಕೆ ನೀಡಿದ್ದು, ಇವರ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ. ಇದನ್ನು ಓದಿ.. ಹೊಸ ಫೋಟೋ ಶೂಟ್ ಮಾಡಿ ಪಡ್ಡೆ ಹುಡುಗರ ನಿದ್ದೆಯನ್ನು ಕದ್ದ ಚೆಲುವೆ ರಾಧಿಕಾ. ಪದೇ ಪದೇ ನೋಡಬೇಕು ಎನಿಸುವ ಫೋಟೋಶೂಟ್.
ಏಕೆಂದರೆ ಸಾಯಿಪಲ್ಲವಿ ಅವರು ಬಣ್ಣದ ಪ್ರಪಂಚಕ್ಕೆ ಬಂದಿದ್ದು ಡ್ಯಾನ್ಸ್ ಶೋ ಮೂಲಕವೇ ಆಗಿದೆ, ತಮಿಳಿನ ವಿಜಯ್ ಟಿವಿಯಲ್ಲಿ ಪ್ರಸಾರವಾಗಿದ್ದ ಡ್ಯಾನ್ಸ್ ಶೋ ಒಂದರ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಸಾಯಿಪಲ್ಲವಿ, ಆ ಶೋನಲ್ಲಿ ರನ್ನರ್ ಅಪ್ ಆಗಿದ್ದರು, ಆ ಸಮಯದಲ್ಲಿ ಶೋ ವಿನ್ನರ್ ಆಗೇಬೇಕಿದ್ದ ಸಾಯಿಪಲ್ಲವಿ ಅವರು ರನ್ನರ್ ಅಪ್ ಆಗಿದ್ದು ಇದೆ ಕಾರಣಕ್ಕೆ ಇರಬೇಕು, ಆ ಅಸಮಾಧಾನದಿಂದಲೇ ಸಾಯಿಪಲ್ಲವಿ ಅವರು ಈ ರೀತಿಯ ಹೇಳಿಕೆ ನೀಡಿರಬಹುದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಯಿಪಲ್ಲವಿ ಅವರು ತಾವು ಬೆಳೆದ ಹಾದಿಯನ್ನೇ ಮರೆತು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸಾಯಿಪಲ್ಲವಿ ಅವರು ನೀಡಿದ ಈ ಹೇಳಿಕೆ, ಈಗ ಸೆನ್ಸೇಷನ್ ಆಗುತ್ತಿದೆ. ಇದನ್ನು ಓದಿ.. Kannada News: ಈಗಲೂ ಕಾಲೇಜು ಸ್ಟೂಡೆಂಟ್ ನಂತೆ ಕಾಣುವ ಅನುಶ್ರೀ, ಅಂದು ಮಾಡಿದ ಮಸ್ತ್ ಡಾನ್ಸ್ ಹೇಗಿದೆ ಗೊತ್ತೇ?? ನೋಡಿದರೆ ಫಿದಾ ಆಗ್ತೀರಾ.