Kannada News: ಈಗಲೂ ಕಾಲೇಜು ಸ್ಟೂಡೆಂಟ್ ನಂತೆ ಕಾಣುವ ಅನುಶ್ರೀ, ಅಂದು ಮಾಡಿದ ಮಸ್ತ್ ಡಾನ್ಸ್ ಹೇಗಿದೆ ಗೊತ್ತೇ?? ನೋಡಿದರೆ ಫಿದಾ ಆಗ್ತೀರಾ.
Kannada News: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anushree) ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡದಲ್ಲಿ ಹೆಚ್ಚಿನ ಸಂಭಾವನೆ ಪಡೆಯುವ ಹಾಗೂ ಹೆಚ್ಚಿನ ಜನಪ್ರಿಯತೆ ಹೊಂದಿರುವ ನಿರೂಪಕಿ ಅನುಶ್ರೀ ಅವರು. ಸುಮಾರು 15 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಇವರು ನಿರೂಪಣಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅನುಶ್ರೀ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ತಾಯಿ ಮತ್ತು ತಮ್ಮನ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ ಅನುಶ್ರೀ. ತಾಯಿಗಾಗಿ ಮತ್ತು ತಮ್ಮನಿಗಾಗಿ ಐಷಾರಾಮಿ ಮನೆ ಕಟ್ಟಿಸಿದ್ದಾರೆ. ಮೂಲತಃ ಮಂಗಳೂರಿನವರಾದ ಅನುಶ್ರೀ ಅವರಿಗೆ ಒಬ್ಬ ತಮ್ಮ ಇದ್ದಾನೆ. ತಂದೆ ತಾಯಿ ಜೊತೆ ಬೆಳೆಯುತ್ತಿದ್ದ ಅನುಶ್ರೀ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಕಷ್ಟ ಎದುರಾಯಿತು.
ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಅನುಶ್ರೀ ಅವರ ತಂದೆ ಮನೆಬಿಟ್ಟು ಹೋಗಿದ್ದರು. ಅಲ್ಲಿಂದ ಕಷ್ಟದ ದಿನಗಳು ಶುರುವಾದವು. ನಿರೂಪಕಿ ಅನುಶ್ರೀ ಸಣ್ಣ ಪುಟ್ಟ ಕೆಲಸಗಳು, ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದರು. ತಂದೆ ಇಲ್ಲದ ಕಾರಣ ತಾಯಿಗೆ ತಾನೇ ಸಹಾಯವಾಗಿರಬೇಕು ಎಂದು ಛಲದಿಂದ ಕಷ್ಟಪಟ್ಟರು. ಬೆಂಗಳೂರಿಗೆ ಬಂದು ನಿರೂಪಕಿ ಆಗಿ ಹೆಸರು ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಸಿಕ್ಕ ಅವಕಾಶಗಳನ್ನೆಲ್ಲ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಒಳ್ಳೆಯ ಹಂತಕ್ಕೆ ಬೆಳೆದು ನಿಂತಿದ್ದಾರೆ ಅನುಶ್ರೀ. ಇಂದು ಅನುಶ್ರೀ ಅವರನ್ನು ಇಡೀ ಕರ್ನಾಟಕ ಇಷ್ಟಪಡುತ್ತಿದೆ. ಕೆರಿಯರ್ ನಲ್ಲಿ ಬಹಳ ಮುಂದಿದ್ದಾರೆ. ಅನುಶ್ರೀ ಅವರು ಇಂದು ಇಡೀ ಕರ್ನಾಟಕದ ಜನತೆ ಮೆಚ್ಚಿರುವ ಆಂಕರ್. ಇದನ್ನು ಓದಿ.. ಅಂದುಕೊಂಡಂತೆ ತಮಿಳಿನಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಕನ್ನಡತಿ: ಸೊಂಟ ಬಳುಕಿಸಿದನ್ನು ನೋಡಿ ಎಲ್ಲರೂ ಒಮ್ಮೆಲೇ ಶಾಕ್.
ಆದರೆ ಇವರು ಮೊದಲಿಗೆ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದರು. ಅನುಶ್ರೀ ಅವರು ಕಸ್ತೂರಿ ಕನ್ನಡ ಚಾನೆಲ್ ನಲ್ಲಿ ಚಿನ್ನದ ಬೇಟೆ ಎನ್ನುವ ಕಾರ್ಯಕ್ರಮ ಒಂದನ್ನು ನಡೆಸಿಕೊಡುತ್ತಿದ್ದರು, ಆ ಕಾರ್ಯಕ್ರಮದ ಒಂದು ಎಪಿಸೋಡ್ ನಲ್ಲಿ ಅನುಶ್ರೀ ಅವರು ಸಖತ್ತಾಗಿ ಡ್ಯಾನ್ಸ್ ಮಾಡಿದ್ದು, ಅನುಶ್ರೀ ಅವರ ಈ ಹಳೆಯ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗುತ್ತಿದೆ. ವಯಸ್ಸು 30 ದಾಟಿದ್ದರು ಈಗಲೂ ಕಾಲೇಜ್ ಹುಡುಗಿ ಹಾಗೆ ಕಾಣುವ ಅನುಶ್ರೀ ಅವರು ಈ ಕಾರ್ಯಕ್ರಮದಲ್ಲಿ ಎಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ನೀವು ಕೂಡ ನೋಡಿ.. ಇದನ್ನು ಓದಿ.. ಒಂದು ಕಡೆ ಅಪ್ಪು ರವರಿಗೆ ಕರ್ನಾಟಕ ರತ್ನ ಸಿಕ್ಕರೆ, ಆ ಕಡೆ ಜರ್ಮನಿ ಯಲ್ಲಿ ಅಪ್ಪು ಮಗಳಿಗೆ ನೀಡಿದ ಸರ್ಪ್ರೈಸ್ ಏನು ಗೊತ್ತೇ??