ಈ ನಾಲ್ಕು ರಾಶಿಯವರು ಶಿವನ ಅಂಶದವರು, ಜೀವನ ಪೂರ್ತಿ ಅದೃಷ್ಟ ಆದರೆ ಇವರು ಸೋಮವಾರ ಅದೊಂದು ಚಿಕ್ಕ ಕೆಲಸ ಮಾಡಬೇಕು

135

Get real time updates directly on you device, subscribe now.

ಶಿವನ ಅಂಶದಿಂದ ಹುಟ್ಟಿರುವ ಈ ನಾಲ್ಕು ರಾಶಿಗಳ ಮೇಲೆ ಶಿವನ ಕೃಪೆ ಮತ್ತು ಲಕ್ಷ್ಮೀದೇವಿಯ ಕೃಪೆ ಯಾವಾಗಲೂ ಇರುತ್ತದೆ. ಹಾಗಾಗಿ ಇಡೀ ಜೀವನದಲ್ಲಿ ಇವರಿಗೆ ಆರ್ಥಿಕ ವಿಚಾರದಲ್ಲಿ ಇವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ನಾಲ್ಕು ರಾಶಿಯವರನ್ನು ಕಂಡರೆ ಶಿವನಿಗೆ ಬಹಳ ಇಷ್ಟವಂತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಆ ನಾಲ್ಕು ರಾಶಿಯವರು ಯಾರು? ಅವರಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಕನ್ಯಾ ರಾಶಿಯವರು ಸ್ವಚ್ಛ ಮನಸ್ಸಿನವರು, ತಮ್ಮ ಮನಸ್ಸಿನಲ್ಲಿ ಏನು ಇಟ್ಟುಕೊಳ್ಳದೆ, ಎಲ್ಲವನ್ನು ಹೇಳಿಬಿಡುತ್ತಾರೆ. ವಿನಯದಿಂದ ಇರುತ್ತಾರೆ, ಒಳ್ಳೆಯ ಮೌಲ್ಯ ಕಲಿತಿರುತ್ತಾರೆ, ದೊಡ್ಡವರಿಗೆ ಗೌರವ ಕೊಡುತ್ತಾರೆ, ಹಾಗಾಗಿ ಈ ರಾಶಿಯವರನ್ನು ಕಂಡರೆ ಶಿವನಿಗೆ ತುಂಬಾ ಇಷ್ಟ. ಹಾಗಾಗಿ ಈ ರಾಶಿಯವರು ಸೋಮವಾರದ ದಿನ ಶಿವನಿಗೆ ಹಾಲಿನ ಅಭಿಷೇಕ ಮಾಡುವುದರ ಜೊತೆಗೆ ಹಸಿದವರಿಗೆ ಊಟ ಹಾಕಿದರೆ ಒಳ್ಳೆಯದಾಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯವರು ಹೆಚ್ಚಾಗಿ ಸಂಸ್ಕೃತಿ ಸಂಪ್ರದಾಯಗಳನ್ನು ಆಚರಿಸುತ್ತಾ ಇರುತ್ತಾರೆ. ಇವರಿಗೆ ದೈವ ಭಕ್ತಿ ಜಾಸ್ತಿ ಇರುತ್ತದೆ, ಹಾಗಾಗಿ ಶಿವನಿಗೆ ಕರ್ಕಾಟಕ ರಾಶಿಯವರು ಎಂದರೆ ತುಂಬಾ ಇಷ್ಟ. ಹಾಗಾಗಿ ಈ ರಾಶಿಯವರು ಸೋಮವಾರದ ದಿನ ಹಸುವಿಗೆ ಆಹಾರ ನೀಡಿದರೆ ಒಳ್ಳೆಯದು ಎಂದು ಹೇಳುತ್ತಾರೆ.

ಮೇಷ ರಾಶಿ :- ಈ ರಾಶಿಯವರಿಗೆ ದೇವರ ಮೇಲೆ ನಂಬಿಕೆ ಜಾಸ್ತಿ, ಇವರು ಯಾರಿಗೂ ಕೆಟ್ಟದ್ದು ಮಾಡುವುದಿಲ್ಲ, ಕೆಟ್ಟದ್ದನ್ನು ಮಾಡದವರ ಮೇಲೆ ದೇವರ ಕೃಪೆ ಯಾವಾಗಲೂ ಇರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ರಾಶಿಯವರ ಮೇಲೆ ಶಿವನ ಆಶೀರ್ವಾದ ಸದಾ ಇರುತ್ತದೆ. ಈ ರಾಶಿಯವರು ಶನಿವಾರದ ದಿನ ದೊಡ್ಡವರಿಗೆ ಆಹಾರ ನೀಡುವುದರಿಂದ ಒಳ್ಳೆಯದಾಗುತ್ತದೆ.

ಕುಂಭ ರಾಶಿ :- ಈ ರಾಶಿಯವರಿಗೆ ಶಿವನ ಮೇಲೆ ಭಕ್ತಿ, ಭಯ, ಶ್ರದ್ಧೆ ಇಟ್ಟುಕೊಂಡಿರುವವರು. ಯಾರೇ ಕಷ್ಟದಲ್ಲಿದ್ದರು ಇವರು ಇಷ್ಟಪಡುವುದಿಲ್ಲ. ಅಮಾಯಕರಾಗಿರುವ ಇವರು ಎಲ್ಲರನ್ನು ಬಹಳ ಬೇಗ ನಂಬುತ್ತಾರೆ. ಇದರಿಂದ ಶಿವನಿಗೆ ಇವರ ಮೇಲೆ ಪ್ರೀತಿ ಹೆಚ್ಚು. ಈ ರಾಶಿಯವರು ಪ್ರತಿ ಸೋಮವಾರ ಶಿವನಾಮಸ್ಮರಣೆ ಮಾಡುವುದರಿಂದ ಬಡವರಿಗೆ ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ.

Get real time updates directly on you device, subscribe now.