Kannada News: ಟಾಪ್ ನಟಿಯಾಗಿದ್ದ ನಿಕಿತಾ ಕನ್ನಡ ಸಿನೆಮಾದಿಂದ ಬ್ಯಾನ್ ಆಗಿದ್ದು ಯಾಕೆ ಗೊತ್ತೇ? ಡಿ ಬಾಸ್ ಅಂದು ಮಾಡಿದ್ದೇನು ಗೊತ್ತೇ??

89

Get real time updates directly on you device, subscribe now.

Kannada News: ಒಂದು ಕಾಲದಲ್ಲಿ ನಟಿ ನಕಿತಾ ತುಕ್ರಾಲ್ (Nikitha Thukral) ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಪುನೀತ್ ರಾಜ್ ಕುಮಾರ್ (Puneeth Rajkumar), ಕಿಚ್ಚ ಸುದೀಪ್ (Kiccha Sudeep), ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan), ರಿಯಲ್ ಸ್ಟಾರ್ ಉಪೇಂದ್ರ (Upendra) ಹೀಗೆ ಚಂದನವನದ ಬಹುತೇಕ ಎಲ್ಲಾ ಮುಖ್ಯ ಕಲಾವಿದರ ಜೊತೆಗೆ ನಟಿಸಿದ್ದಾ ನಿಖಿತಾ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಹ ಹೆಸರು ಮಾಡಿದ್ದರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ, ಸ್ಟಾರ್ ನಟಿಯ ಪಟ್ಟಕ್ಕೆ ಏರಿದ್ದರು..

ನಿಖಿತಾ ಅವರು ಬಿಗ್ ಬಾಸ್ ಕನ್ನಡ ಸೀಸನ್ 1 (Bigg Boss Kannada) ರಲ್ಲಿ ಸ್ಪರ್ಧಿಯಾಗಿ ಬಿಗ್ ಮನೆಯೊಳಗೆ ಎಂಟ್ರಿ ಕೊಟ್ಟು, ಫಿನಾಲೆವರೆಗು ತಲುಪಿದ್ದರು. ಚಿತ್ರರಂಗದಲ್ಲಿ ಬಹಳ ಆಕ್ಟಿವ್ ಆಗಿದ್ದ ನಿಖಿತಾ ಅವರು ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದರು, ಆದರೆ ಇತ್ತೀಚೆಗೆ ಒಂದೆರಡು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಿರುವ ಬಗ್ಗೆ ಸಿಹಿ ಸುದ್ದಿ ನೀಡಿದ್ದರು. ತೆಲುಗು ವೆಬ್ ಸೀರೀಸ್ ಒಂದರಲ್ಲಿ ನಿಖಿತಾ ನಟಿಸುತ್ತಾರೆ ಎನ್ನುವ ವಿಚಾರ ಕೇಳಿಬಂದಿತ್ತು, ಆದರೆ ಆ ವೆಬ್ ಸೀರೀಸ್ ಬಗ್ಗೆ ಏನು ಮಾಹಿತಿ ಸಿಕ್ಕಿಲ್ಲ. ಇದೆಲ್ಲ ಒಂದು ಕಡೆಯಾದರೆ ನಟಿ ನಿಖಿತಾ ತುಕ್ರಾಲ್ ಅವರು 2021ರಲ್ಲಿ ಚಿತ್ರರಂಗದಿಂದ ಬ್ಯಾನ್ ಆಗಿದ್ದರು ಎನ್ನುವ ವಿಷಯ ಮತ್ತೊಂದು ಕಡೆ. ಇದನ್ನು ಓದಿ.. ಈ ನಾಲ್ಕು ರಾಶಿಯವರು ಶಿವನ ಅಂಶದವರು, ಜೀವನ ಪೂರ್ತಿ ಅದೃಷ್ಟ ಆದರೆ ಇವರು ಸೋಮವಾರ ಅದೊಂದು ಚಿಕ್ಕ ಕೆಲಸ ಮಾಡಬೇಕು

2011ರಲ್ಲಿ ನಿಖಿತಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಅದಕ್ಕೆ ಕಾರಣ, ನಟ ದರ್ಶನ್ ಅವರು, ದರ್ಶನ್ ಅವರ ಸಂಸಾರದಲ್ಲಿ ತೊಂದರೆಯಾಗಲು ಜಗಳವಾಗಲು ಕಾರಣ, ಅವರ ಸಂಸಾರದಲ್ಲಿ ಹುಳಿ ಹಿಂಡಿದ್ದು, ನಿಖಿತಾ ಅವರೇ ಎನ್ನುವ ಕಾರಣಕ್ಕೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಆ ಸಮಯದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ಈ ವಿಷಯಕ್ಕೆ ಎಂಟ್ರಿ ಕೊಟ್ಟು ಏಕಪಕ್ಷವಾಗಿ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿ, ನಿಖಿತಾ ಅವರನ್ನು ಬ್ಯಾನ್ ಮಾಡಿರುವುದನ್ನು, ತೆರವು ಮಾಡಬೇಕು ಎಂದು ಹೇಳಿದ್ದರು. ಪಾರ್ವತಮ್ಮನವರು ಹೇಳಿದ ನಂತರ ಅದೇ ರೀತಿ ನಿಖಿತಾ ಅವರನ್ನು ಬ್ಯಾನ್ ಮಾಡಿದ್ದನ್ನು ತೆಗೆದು ಹಾಕಲಾಗಿತ್ತು, ನಂತರ ದರ್ಶನ್ ಅವರೊಡನೆ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ನಿಖಿತಾ ಅವರು ನಟಿಸಿದ್ದರು. ಇದನ್ನು ಓದಿ.. Kannada News: ತಾನು ಬೆಳೆದು ಬಂದ ಹಾದಿಯನ್ನೇ ಮರೆತ ಸಾಯಿ ಪಲ್ಲವಿ, ಮತ್ತೊಂದು ವಿವಾದಾತ್ಮಕ ಹೇಳಿಕೆ. ಯಶಸ್ಸು ನೆತ್ತಿಗೇರಿದೆಯೇ ಎಂದ ಫ್ಯಾನ್ಸ್. ಏನಾಗಿದೆ ಗೊತ್ತೇ??

Get real time updates directly on you device, subscribe now.