ಹತ್ತಾರು ವರ್ಷಗಳ ನಂತರ ಈ 7 ರಾಶಿಗಳಿಗೆ ಅದೃಷ್ಟ ಆರಂಭ. ಇನ್ನು ನಿಮ್ಮನ್ನು ಟಚ್ ಮಾಡಲು ಕೂಡ ಸಾಧ್ಯವಿಲ್ಲ. ಯಾವ ರಾಶಿಗಳಿಗೆ ಗೊತ್ತೇ??

35

Get real time updates directly on you device, subscribe now.

ಈ ವರ್ಷ ಮುಗಿಯಲು ಇರುವುದು ಇನ್ನೆರಡು ತಿಂಗಳು ಮಾತ್ರ. ನವೆಂಬರ್ ತಿಂಗಳು ಶುರುವಾಗಲು, ಇನ್ನು ಎರಡು ದಿನಗಳು ಮಾತ್ರ ಉಳಿದಿದೆ. ಮುಂದಿನ ತಿಂಗಳು ಕೆಲವು ರಾಶಿಗಳ ಸಮಯ ಬದಲಾಗಲಿದ್ದು, ಇದರಿಂದಾಗಿ ಆ ರಾಶಿಗಳ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ಆದಾಯ ಹೆಚ್ಚಾಗುತ್ತದೆ ಮತ್ತು ಸಂತೋಷವಾಗಿರುತ್ತಾರೆ. ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಹಾಗಿದ್ದರೆ, ನವೆಂಬರ್ ತಿಂಗಳು ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದನ್ನು ಮಾಡುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಒಳ್ಳೆಯ ಅವಕಾಶ ಸಿಗುವ ನಿರೀಕ್ಷೆ ಇದೆ, ದೊಡ್ಡ ಕಂಪನಿಯಲ್ಲಿ ಕೆಲಸ ಸಿಗಬಹುದು. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗಬಹುದು, ನಿಮ್ಮ ಆದಾಯ ಹೆಚ್ಚಾಗುತ್ತದೆ. ನೀವು ತಾಳ್ಮೆ ಮತ್ತು ಸಂಯಮದಿಂದ ಇದ್ದರೆ, ಎಲ್ಲವೂ ಒಳ್ಳೆಯದಾಗುತ್ತದೆ. ಒಡಹುಟ್ಟಿದವರ ಬೆಂಬಲ ಸಿಗುತ್ತದೆ. ಕೋಪ ಮತ್ತು ವಾದದಿಂದ ದೂರವಿರಿ. ಪ್ರವಾಸ ಮಾಡುವ ಅವಕಾಶ ಸಿಗಬಹುದು, ಬ್ಯುಸಿನೆಸ್ ಗಾಗಿ ವಿದೇಶ ಪ್ರವಾಸ ಮಾಡುವ ಅವಕಾಶ ಸಿಗಬಹುದು.

ಮಿಥುನ ರಾಶಿ :- ಈ ತಿಂಗಳು ಈ ರಾಶಿಯವರಿಗೆ ಅದೃಷ್ಟ ಫಲ ನೀಡುತ್ತದೆ, ಲಾಭ ನೋಡುತ್ತೀರಿ. ನಿಮ್ಮ ಮನಸ್ಸು ಸಂತೋಷದಿಂದ ಇರುತ್ತದೆ. ಕೋಪ ಕಡಿಮೆ ಮಾಡಿ. ನಿಮಗೆ ವಿದೇಶ ಪ್ರಯಾಣದ ಅವಕಾಶ ಸಿಗಬಹುದು. ಕೆಲಸ ಮಾಡುವ ಕಡೆ ಎಲ್ಲವೂ ಒಳ್ಳೆಯದಾಗುತ್ತದೆ, ನಿಮಗೆ ವರ್ಗಾವಣೆ ಉಂಟಾಗಹುದು.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಮುಂದಿನ ತಿಂಗಳು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ, ಆದಾಯ ಹೆಚ್ಚಾಗುತ್ತದೆ, ಹಣ ಗಳಿಸಲು ಹೊಸ ಮೂಲ ಸೃಷ್ಟಿಯಾಗುತ್ತದೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಎಲ್ಲಾ ಕೆಲಸಗಳಲ್ಲಿ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ.

ಕನ್ಯಾ ರಾಶಿ :- ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಬ್ಯುಸಿನೆಸ್ ವೃದ್ಧಿಯಾಗುತ್ತದೆ. ನಿಮ್ಮ ಶ್ರಮಕ್ಕೆ ತಕ್ಕದಾದ ಪ್ರತಿಫಲ ಸಿಗುತ್ತದೆ, ಸಂತೋಷದಿಂದ ಕೆಲಸ ಮಾಡಿ. ಕಷ್ಟದಲ್ಲಿ ಸ್ನೇಹಿತರು ನಿಮ್ಮ ಜೊತೆಯಾಗಿ ನಿಲ್ಲುತ್ತಾರೆ. ನಿಮ್ಮ ಮಾತು ಚೆನ್ನಾಗಿರುವುದರಿಂದ ಎಲ್ಲಾ ಕೆಲಸಗಳು ಸರಾಗವಾಗಿ ಸಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಹರಿಸಿ, ಉತ್ತಮವಾದ ಆಹಾರ ಸೇವನೆ ಮಾಡಿ.

ತುಲಾ ರಾಶಿ :- ನೀವು ಸಂತೋಷವಾಗಿರುತ್ತೀರಿ, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಇದರಿಂದಾಗಿ ನೀವು ಮಾಡುವ ಕೆಲಸಗಳು ಸುಲಭವಾಗಿ ಮುಗಿಯುತ್ತದೆ. ಉದ್ಯೋಗದಲ್ಲಿ ನೀವು ಕಂಡ ಕನಸು ನನಸಾಗುತ್ತದೆ. ನಿಮ್ಮ ಕೆಲಸಕ್ಕೆ ಮನೆಯವರ ಬೆಂಬಲ ಸಿಗುತ್ತದೆ. ಕೋಪ ಕಡಿಮೆ ಮಾಡಿ, ಯಾರ ಜೊತೆಗೂ ವಿವಾದ ಇಟ್ಟುಕೊಳ್ಳಬೇಡಿ. ಹಣದ ಪ್ರಯೋಜನ ಉಂಟಾಗಲಿದೆ.

ಧನು ರಾಶಿ :- ತಾಳ್ಮೆಯಿಂದ ಕೆಲಸ ಮಾಡಿದರೆ, ನೀವು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತೀರಿ. ನೀವು ಆತ್ಮವಿಶ್ವಾಸದಿಂದ ಇರುತ್ತೀರಿ, ಆಡಳಿತದ ಸಹಾಯ ಸಿಗುತ್ತದೆ. ನಿಮ್ಮ ಮನೆಯಲ್ಲಿ ಸಂತೋಷ ಇರುತ್ತದೆ. ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗುತ್ತೀರಿ. ಹೊಸದಾದ ಆದಾಯದ ಮೂಲಗಳು ಶುರುವಾಗುತ್ತದೆ. ಸ್ನೇಹಿತರ ಸಹಾಯದಿಂದ ಕೆಲಸಗಳು ಸುಲಭವಾಗಿ ನಡೆಯುತ್ತದೆ.

ಕುಂಭ ರಾಶಿ :- ಮುಂದಿನ ತಿಂಗಳು ಕುಂಭ ರಾಶಿಯವರು ಕೆಲಸ ಮಾಡುವ ಜಾಗ ಬದಲಾಗಬಹುದು. ನಿಮ್ಮ ಕೆಲಸದ ವ್ಯಾಪ್ತಿ ಜಾಸ್ತಿಯಾಗಿ, ಆದಾಯ ಕೂಡ ಹೆಚ್ಚಾಗುತ್ತದೆ. ನಿಮ್ಮ್ ಸಂಗಾತಿಯ ಆರೋಗ್ಯದ ವಿಷಯದಿಂದ ನೀವು ಚಿಂತೆಗೆ ಒಳಗಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಹರಿಸಿ.

Get real time updates directly on you device, subscribe now.