ಭಯಂಕರ ಗ್ರಹಣ ಅಮವ್ಯಾಸೆ ಮುಗಿದ ಕೂಡಲೇ ಶುರುವಾಯಿತು ಅದೃಷ್ಟದ ಹೊಳೆ: ಈ ರಾಶಿಗಳು ಶ್ರೀಮಂತರಾಗುವುದು ಖಚಿತ. ಯಾವ ರಾಶಿಗಳು ಗೊತ್ತೆ??

58

Get real time updates directly on you device, subscribe now.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆಗಳು ಕಾಣುವುದು, ಗ್ರಹಗಳ ಸಂಚಾರದಿಂದ. ಗ್ರಹಗಳು ಜಾಗ ಬದಲಾವಣೆ ಮಾಡಿ, ರಾಶಿಗಳನ್ನು ಬದಲಾಯಿಸಿದಾಗ, ಅದರ ಪರಿಣಾಮ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈಗ ಆಕ್ಟೊಬರ್ 26ರಂದು ಗ್ರಹಗಳ ರಾಜ ಬುಧ ಗ್ರಹವು ತನ್ನ ರಾಶಿ ಬದಲಾಯಿಸಿ, ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಬುಧ ಗ್ರಹದ ಈ ಜಾಗ ಬದವಲಾವಣೆಯಿಂದ ಕೆಲವು ರಾಶಿಗಳಿಗೆ ಒಳ್ಳೆಯ ಪ್ರಯೋಜನ ಉಂಟು ಮಾಡುತ್ತದೆ. ಕುಬೇರನಿಂದ ಈ ರಾಶಿಯವರು ನಿಧಿಯನ್ನೇ ಪಡೆಯುತ್ತಾರೆ. ಶುಭಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಬುಧ ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಿರುವುದರಿಂದ ಕನ್ಯಾ ರಾಶಿಗೆ ಒಳ್ಳೆಯದಾಗುತ್ತದೆ. ಹಣ ಕಾಸಿನ ವಿಚಾರದಲ್ಲಿ ಲಾಭ ಪಡೆಯುತ್ತೀರಿ. ನಿಮ್ಮ ಮಾತು ಮಧುರವಾಗಿರುತ್ತದೆ. ಅನಿರೀಕ್ಷಿತ ಧನಲಾಭ ನಿಮ್ಮದಾಗುತ್ತದೆ. ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಆಗುತ್ತದೆ.

ಧನು ರಾಶಿ :- ಬುಧ ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡುವುದರಿಂದ ಈ ರಾಶಿಯವರ ಬದುಕಿನಲ್ಲಿ ದೊಡ್ಡ ಬದಲಾವಣೆ ಉಂಟಾಗುತ್ತದೆ. ಆರಂಭಿಸುವ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಅನಿರೀಕ್ಷಿತ ಧನಲಾಭವಾಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಮನೆಯಲ್ಲಿ ಒಳ್ಳೆಯ ವಾತಾವರಣ ಇರುತ್ತದೆ.

ಕುಂಭ ರಾಶಿ :- ಬುಧ ಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡಿರುವುದರಿಂದ, ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ, ಹೊಸ ಕೆಲಸಕ್ಕೆ ಅವಕಾಶ ಸಿಗುತ್ತದೆ. ಹಣ ಗಳಿಸುವ ಸಾಧ್ಯತೆ ಹೆಚ್ಚಿದೆ. ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯ. ವಾಹನ ಮತ್ತು ಆಸ್ತಿ ಖರೀದಿಗೆ ಇದು ಸರಿಯಾದ ಸಮಯ ಆಗಿದೆ.

Get real time updates directly on you device, subscribe now.