ದೀಪಾವಳಿ ಹಬ್ಬದಂದೇ ಸೂರ್ಯ ಗ್ರಹಣ: ಆ ದಿನದಿಂದ ಈ ರಾಶಿ ಮುಟ್ಟಿದೆಲ್ಲಾ ಚಿನ್ನವೇ ಆಗಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

149

Get real time updates directly on you device, subscribe now.

ಈ ವರ್ಷ ದೀಪಾವಳಿ ಹಬ್ಬದ ಮುಂದಿನ ದಿನ ಅಂದರೆ ಆಕ್ಟೊಬರ್ 25ರಂದು ಸೂರ್ಯಗ್ರಹಣ ಗೋಚರಿಸಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣ ಆಗಿರಲಿದ್ದು, ಬಾಗಶಃ ಗ್ರಹಣ ಗೋಚರಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೊನೆಯ ಸೂರ್ಯಗ್ರಹಣ ಎಲ್ಲಾ ರಾಶಿಗಳ ಮೇಲು ಸ್ವಲ್ಪ ಮಟ್ಟಗಿನ ಪರಿಣಾಮ ಬೀರಲಿದ್ದು, ಕೆಲವು ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಈ ಹಿಂದೆ ಇವರು ಶುರು ಮಾಡಿ ಅರ್ಧಕ್ಕೆ ನಿಂತಿದ್ದ ಎಲ್ಲ ಕೆಲಸಗಳು ಪೂರ್ತಿಯಾಗುತ್ತದೆ. ಶುರುಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ನಿಮ್ಮದಾಗುತ್ತದೆ. ವಾಹನ ಖರೀದಿ ಮಾಡಲು ಮತ್ತು ಮನೆ ಕೊಂಡುಕೊಳ್ಳಲು ನೀವು ಪ್ಲಾನ್ ಮಾಡುತ್ತಿದ್ದರೆ, ಅದೆಲ್ಲವೂ ಪೂರ್ತಿಯಾಗುತ್ತದೆ.

ಸಿಂಹ ರಾಶಿ :- ಈ ರಾಶಿಯವರಿಗೆ ನಿರೀಕ್ಷೆ ಮಾಡಿರದ ಹಾಗೆ ಹಣ ನಿಮ್ಮ ಕೈಸೇರುತ್ತದೆ, ಅದರಿಂದ ಒಳ್ಳೆಯದಾಗುತ್ತದೆ. ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಒಳ್ಳೆಯದಾಗುತ್ತದೆ. ವೃತ್ತಿಜೀವನದಲ್ಲಿ ಏಳಿಗೆ ಕಾಣುತ್ತೀರಿ, ನೂತನ ಅವಕಾಶಗಳು ಸಿಗುತ್ತದೆ.

ಧನು ರಾಶಿ :- ಸೂರ್ಯಗ್ರಹಣದ ಪ್ರಯೋಜನ ಪಡೆಯುವ ಇವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಬೇರೆ ಬೇರೆ ಕಡೆಯಿಂದ ಇವರಿಗೆ ಹಣ ಬರುತ್ತದೆ. ಇದು ನಿಮ್ಮ ಜೀವನದಲ್ಲಿ ಪ್ರಗತಿ ಕಡೆಗೆ ಸಾಗುವ ಸಮಯ ಆಗಿದೆ. ಈ ಸಮಯದಲ್ಲಿ ಹಣ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ.

ಮೀನ ರಾಶಿ :- ಸೂರ್ಯಗ್ರಹಣದ ಲಾಭ ಇವರಿಗೆ ಸಿಗುತ್ತದೆ. ದಿಢೀರ್ ಎಂದು ಹಣ ಇವರನ್ನು ಹುಡುಕಿ ಬರುತ್ತದೆ. ಶುರು ಮಾಡಿರುವ ಒಳ್ಳೆಯ ಕೆಲಸಗಳು ಪೂರ್ತಿಯಾಗುತ್ತದೆ. ಏಳಿಗೆಗೆ ಹೊಸ ಅವಕಾಶಗಳು ಸಿಗುತ್ತವೆ.

Get real time updates directly on you device, subscribe now.