ಇನ್ನು ಎರಡು ದಿನಗಳು ಮಾತ್ರ ನಿಮ್ಮ ಕಷ್ಟ: ಬೆಳಗಲಿದೆ ನಿಮ್ಮ ಅದೃಷ್ಟ. ಅದರಲ್ಲಿಯೂ ಇದೊಂದು ರಾಶಿಗಳಿಗೆ ಜೀವನದಲ್ಲಿಯೇ ಹೆಚ್ಚು ಅದೃಷ್ಟ. ಯಾರಿಗೆ ಗೊತ್ತೇ??
ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯದೇವನು ತಿಂಗಳಿಗೆ ಒಂದು ಸಾರಿ ತಮ್ಮ ರಾಶಿಯನ್ನು ಬದಲಾಯಿಸುತ್ತಾನೇ. ಒಂದು ತಿಂಗಳ ಕಾಲ ಅದೇ ರಾಶಿಯಲ್ಲಿ ಇರುತ್ತಾನೆ., ಈ ಬಾರಿ ಸೂರ್ಯದೇವನು ದೀಪಾವಳಿ ಹಬ್ಬಕ್ಕಿಂತ ಒಂದು ವಾರ ಮೊದಲು ಅಂದರೆ ಆಕ್ಟೊಬರ್ 17ರಂದು, ತುಲಾ ರಾಶಿಗೆ ಪ್ರವೇಶ ಮಾಡಲಿದ್ದು, ಒಂದು ತಿಂಗಳ ಕಾಲ ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ಸಮಯದಲ್ಲಿ ಸೂರ್ಯದೇವನು ತುಲಾ ರಾಶಿವಲ್ಲಿ ದುರ್ಬಲವಾಗುತ್ತಾನೆ. ಇದರಿಂದಾಗಿ ಎಲ್ಲಾ ರಾಶಿಗಳ ಮೇಲು ಪರಿಣಾಮ ಬೀರಲಿದ್ದು, ಧನು ರಾಶಿ ಮತ್ತು ಇನ್ನಿತರ ಇನ್ನು ಕೆಲವು ಲಗ್ನಗಳಿಗೆ ಪ್ರಯೋಜನ ಆಗುತ್ತದೆ, ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಧನು ರಾಶಿ ಹಾಗು ಲಗ್ನ ರಾಶಿಯ ಜನರು ಈ ಸಮಯದಲ್ಲಿ ಒಂದು ತಿಂಗಳ ಕಾಲ ಹೆಚ್ಚು ಕೆಲಸ ಮಾಡುತ್ತಾರೆ, ಮೇಲಧಿಕಾರಿಗಳ ಸಪೋರ್ಟ್ ಸಿಗುತ್ತದೆ. ಹಬ್ಬಕ್ಕಾಗಿ ಬೋನಸ್ ಸಿಗಬಹುದು. ಬಡ್ತಿಗಾಗಿ ಕಾಯುತ್ತಿರುವವರಿಗೆ ನೆಮ್ಮದಿ ಸಿಗುತ್ತದೆ, ಬಡ್ತಿ ಸಿಗುತ್ತದೆ. ಒಳ್ಳೆಯ ಜನರ ಜೊತೆಗೆ ಸಂಪರ್ಕ ಸಾಧಿಸುತ್ತೀರಿ. ಸೆಮಿನಾರ್ ಅಥವಾ ಮೀಟಿಂಗ್ ನಲ್ಲಿ ಮೇಲಧಿಕಾರಿಗಳನ್ನು ಭೇಟಿ ಮಾಡುವಆ ಅವಕಾಶ ಸಿಗಬಹುದು. ಯುವಕರು ವಿದ್ಯಾಭ್ಯಾಸ ಮುಂದುವರೆಸುತ್ತೀರಿ. ಈಗ ನೀವು ಪರಿಷ್ಕರಣೆಯ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿ, ನೀವು ಉನ್ನತ ಸ್ಥಾನಕ್ಕೆ ಹೋಗುತ್ತೀರಿ.
ಈ ಸಮಯದಲ್ಲಿ ಧನು ರಾಶಿಯವರು ಲಾಭದ ಬಗ್ಗೆ ಹೆಚ್ಚು ಏಕಾಗ್ರತೆ ವಹಿಸಿ. ಕೆಲಸ ಜಾಸ್ತಿ ಮಾಡುವುದರಿಂದ ಲಾಭ ಜಾಸ್ತಿಯಾಗುತ್ತದೆ. ಈ ಸಮಯದಲ್ಲಿ ನಿಮ್ಮ ಗಮನ ಪೂರ್ತಿ ಲಾಭ ಗಳಿಸುವುದರ ಮೇಲಿರುತ್ತದೆ. ಬಹುಸಮಯದಿಂದ ವ್ಯಾಪಾರಕ್ಕಾಗಿ ಕಾಯುತ್ತಿದ್ದ ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಹುಟ್ಟುಹಬ್ಬಕ್ಕೆ ಮಗನಿಂದ, ಸಹೋದ್ಯೋಗಿಗಳಿಂದ ಅಥವಾ ಸ್ನೇಹಿತರಿಂದ ಉಡುಗೊರೆ ಪಡೆಯುತ್ತೀರಿ. ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನ ಆಗಲಿದ್ದು, ಈ ಸುದ್ದಿ ತಿಳಿದ ಬಳಿಕ ನಿಮ್ಮ ಸಂತೋಷ ಇನ್ನು ಹೆಚ್ಚಾಗುತ್ತದೆ.
ನಿಮ್ಮ ಆರೋಗ್ಯ ಈ ಸಮಯದಲ್ಲಿ ತುಂಬಾ ಚೆನ್ನಾಗಿರುತ್ತದೆ. ಹಲವು ದಿನಗಳಿಂದ ಚರ್ಮ ಅಥವಾ ಬೇರೆ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮುಕ್ತಿ ಸಿಗುತ್ತದೆ. ಸಮಾಜ ಸೇವೆ ಅಥವಾ ಬೇರೆ ಒಳ್ಳೆಯ ಕೆಲಸಗಳಲ್ಲಿ ನೀವು ಭಾಗವಹಿಸಬಹುದು, ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಗೌರವಾನ್ವಿತ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ನಿಮಗೆ ಸಿಗುತ್ತದೆ. ಪ್ರಯತ್ನಕ್ಕೆ ತಕ್ಕ ಹಾಗೆ ಯಶಸ್ಸನ್ನು ಪಡೆಯುತ್ತೀರಿ.