ವರ್ಷದ ಕೊನೆಯ ಸೂರ್ಯ ಗ್ರಹಣ: ಇದರಿಂದ ರಾತ್ರೋ ರಾತ್ರಿ ಅದೃಷ್ಟ ಬದಲಾಗಿ ಬಾರಿ ಯಶಸ್ಸು ಹಣ ಗಳಿಸುವ ರಾಶಿಗಳು ಯಾವ್ಯಾವು ಗೊತ್ತೇ??
ಅಕ್ಟೋಬರ್ 25ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಆಕ್ಟೊಬರ್ 25ರ ಸಂಜೆ 4:29 ರಿಂದ 5:42ರ ವರೆಗು ಸೂರ್ಯಗ್ರಹಣ ಸಂಭವಿಸಲಿದ್ದು, ಈ ಬಾರಿ ಭಾರತದಲ್ಲಿ ಸೂರ್ಯಗ್ರಹಣ ಸಂಭವಿಸುವುದಿಲ್ಲ. ಆಫ್ರಿಕಾದ ಉತ್ತರ ಭಾಗ, ಯೂರೋಪ್, ಏಷ್ಯಾ ಖಂಡದ ನೈರುತ್ಯಾ ಭಾಗ ಮತ್ತು ಅಟ್ಲಾಂಟಿಕ್ ನಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣಕ್ಕಿಂತ ಮೊದಲು 12 ಗಂಟೆಗಳ ಸೂತಕ ಸಮಯ ಬಹಳ ಮಹತ್ವವಾದದ್ದು, 12 ಗಂಟೆಗಳ ಮುಂಚೆ ಶುರುವಾಗಿ ಗ್ರಹಣ ಮುಗಿದ ಬಳಿಕ ಕೊನೆಯಾಗುತ್ತದೆ. ಇದರಿಂದಾಗಿ ರಾತ್ರೋರಾತ್ರಿ ಕೆಲವು ರಾಶಿಗಳ ಅದೃಷ್ಟ ಬದಲಾಗಿ ಹೆಚ್ಚು ಹಣ ಗಳಿಸುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಸೂರ್ಯಗ್ರಹಣದಿಂದ ಮೇಷ ರಾಶಿಯವರಿಗೆ ಲಾಭ ಹೆಚ್ಚಾಗುತ್ತದೆ, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವಿವಿಧ ರೀತಿಯಲ್ಲಿ ಲಾಭ ಪಡೆಯುತ್ತಾರೆ.
ಕರ್ಕಾಟಕ ರಾಶಿ :-ಈ ರಾಶಿಯವರಿಗೆ ಸೂರ್ಯಗ್ರಹಣ ಶುಭ ಸುದ್ದಿಗಳನ್ನು ಹೊತ್ತು ತರುತ್ತದೆ. ಮತ್ತು ಹೆಚ್ಚಿನ ಧನಲಾಭ ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಕುಂಭ ರಾಶಿ :-ಸೂರ್ಯಗ್ರಹಣವು ಈ ರಾಶಿಯವರ ಮೇಲೆ ಒಳ್ಳೆಯ ಪಾಸಿಟಿವ್ ಪರಿಣಾಮ ಬೀರುತ್ತದೆ. ನಿಮ್ಮ ಸಂಪತ್ತು ಜಾಸ್ತಿಯಾಗುವ ಸಾಧ್ಯತೆ ಹೆಚ್ಚಿದೆ, ಹಾಗೆಯೇ ವಿದೇಶಕ್ಕೆ ಪ್ರವಾಸ ಹೋಗುವ ಅವಕಾಶ ಸಿಗುತ್ತದೆ.