ತರಗತಿಯಲ್ಲಿಯೇ ಐಟಂ ಸಾಂಗ್ ಗೆ ಮಸ್ತ್ ಸ್ಟೆಪ್ಸ್ ಹಾಕಿ ಸೊಂಟ ಬಳುಕಿಸಿದ ವಿದ್ಯಾರ್ಥಿನಿ: ಹುಡುಗರ ಪಾಡಂತೂ ಕೇಳಲೇ ಬೇಡಿ. ವಿಡಿಯೋ ಹೇಗೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಮನೋರಂಜನೆ ನೀಡುವಂತಹ ಹಾಗೂ ಅತಿ ಎಂದೆನಿಸುವ ವಿಡಿಯೋಗಳು ಹಾಗೂ ಫೋಟೋಗಳು ಕೂಡ ವೈರಲ್ ಆಗುತ್ತವೆ. ಈಗ ವೈರಲ್ ಆಗಿರುವ ವಿಡಿಯೋ ಕೂಡ ಅದೇ ರೀತಿಯಾಗಿದ್ದಾಗಿದೆ. ವೈರಲ್ ಆಗಿರುವ ವಿಡಿಯೋ ಉತ್ತರ ಭಾರತದ ಯಾವುದೇ ಶಾಲೆಯ ವಿಡಿಯೋ ಎಂಬುದಾಗಿ ಕಾಣಿಸುತ್ತದೆ.
ವಿಡಿಯೋ ನೋಡಿದ ಎಲ್ಲರೂ ಕೂಡ ಹುಡುಗಿಯ ಧೈರ್ಯಕ್ಕೆ ಮೆಚ್ಚಬೇಕು ಎಂಬುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹೌದು ಗೆಳೆಯರೇ ಈ ಹುಡುಗಿ ತನ್ನ ಶಾಲೆಯಲ್ಲಿ ತನ್ನ ಸಹಪಾಠಿಗಳ ಎದುರೇ ಚಿಕ್ನಿಚಮೆಲಿ ಹಾಡಿಗೆ ಸೊಂಟ ಬಳುಕಿಸಿ ಅಗತ್ಯಕ್ಕೂ ಮೀರಿ ಕುಣಿದಾಡಿದ್ದಾಳೆ. ಹೌದು ಈ ಕುಣಿದಾಟದ ದೃಶ್ಯವನ್ನು ಅಲ್ಲೇ ಇರುವ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಕೂಡ ಸೆರೆ ಹಿಡಿದಿದ್ದಾರೆ. ಇನ್ನು ಇದು ಶಿಕ್ಷಕರ ದಿನಾಚರಣೆಯಂದು ತೆಗೆದಿರುವ ವಿಡಿಯೋ ಎಂಬುದಾಗಿ ಸಂಪೂರ್ಣವಾಗಿ ತಿಳಿಯುತ್ತದೆ ಯಾಕೆಂದರೆ ಹಿಂದಿನ ಬೋರ್ಡ್ ನಲ್ಲಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎನ್ನುವ ಬರಹವನ್ನು ಹೊಂದಿದೆ.
ಆಕೆಯ ಡ್ಯಾನ್ಸ್ ನೋಡಿ ಕೇವಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಕಾಮೆಂಟ್ ಬಾಕ್ಸ್ ನಲ್ಲಿ ಮಾತ್ರವಲ್ಲದೆ ಆ ತರಗತಿಯಲ್ಲಿ ಕೂಡ ಚಪ್ಪಾಳೆ ಶಿಳ್ಳೆ ಹೊಡೆದಿದ್ದಾರೆ. ಆದರೆ ಇದುವರೆಗೂ ಕೂಡ ಇದು ಎಲ್ಲಿಯ ವಿಡಿಯೋ ಎಂಬುದಾಗಿ ತಿಳಿದು ಬಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಹಸ್ರಾರು ಲೈಕ್ಸ್ ಹಾಗೂ ಲಕ್ಷಾಂತರ ವೀಕ್ಷಣೆ ಪಡೆದಿದೆ. ಈ ವಿಡಿಯೋ ನೋಡಿದ ನಂತರ ಪಡ್ಡೆ ಹೈಕಳು, ಇದೇ ಶಾಲೆಗೆ ನಾನು ಹೋಗ್ತೇನೆ ಎಂಬುದಾಗಿ ಪಟ್ಟು ಹಿಡಿದು ಕುಳಿತಿದ್ದಾರೆ.