ಬಹಳ ಅಪರೂಪದಲ್ಲಿಯೇ ಅಪರೂಪ: ಚಂದ್ರ – ಗುರು ಸಂಯೋಜನೆಯಿಂದ ರಾಜಯೋಗ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??
ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಸೆಪ್ಟೆಂಬರ್ 11ರಂದು ಚಂದ್ರನು ಮೀನ ರಾಶಿಗೆ ಪ್ರವೇಶ ಮಾಡಿದ್ದಾನೆ, ಮೀನಾ ರಾಶಿಯಲ್ಲಿ ಈಗಾಗಲೇ ಗುರು ಇದ್ದಾನೆ. ಈ ಎರಡು ಗ್ರಹಗಳ ಸಂಯೋಜನೆಯಿಂದ ಗಜಕೇಸರಿ ಯೋಗ ರೂಪುಗೊಳ್ಳುತ್ತಿದ್ದು, ಈ ಯೋಗವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಕೆಲವು ರಾಶಿಗಳು ಈ ಯೋಗದ ಸಂಪೂರ್ಣ ಪಡೆಯಲಿದ್ದು, ಆ ರಾಶಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಅವರಿಗೆ ಬಹಳಷ್ಟು ಲಾಭ ಮತ್ತು ಹಣ ಸಿಗುತ್ತದೆ. ಆ ರಾಶಿಗಳ ಬಗ್ಗೆ ಈಗ ತಿಳಿಸುತ್ತೇವೆ.
ವೃಷಭ ರಾಶಿ :- ಈ ರಾಶಿಯವರಿಗೆ ಗಜಕೇಸರಿ ಯೋಗ ಬಹಳ ಪ್ರಯೋಜನ ನೀಡುತ್ತದೆ. ಇವರ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಹಾಗೂ ಹೊಸ ಹೊಸ ಆದಾಯದ ಮೂಲಗಳು ಶುರುವಾಗುತ್ತದೆ.
ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಗಜಕೇಸರಿ ಯೋಗ ಲಾಭದಾಯಕವಾಗಿರುತ್ತದೆ. ಅದೃಷ್ಟ ಇವರ ಜೊತೆಗಿರುತ್ತದೆ, ವಿದೇಶಕ್ಕೆ ಪ್ರವಾಸ ಹೋಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
ಕನ್ಯಾ ರಾಶಿ :- ಉದ್ಯಮಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಈ ಸಮಯದಲ್ಲಿ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಹಣದ ವಿಚಾರದಲ್ಲಿ ಸಮಸ್ಯೆ ಆಗಿದ್ದರೆ, ಅದೆಲ್ಲವೂ ಸರಿ ಹೋಗುತ್ತದೆ.
ಕುಂಭ ರಾಶಿ :- ಈ ರಾಶಿಯವರಿಗೆ ಗಜಕೇಸರಿ ಯೋಗ ಶುಭ ತರುತ್ತದೆ. ಮನೆಯಲ್ಲಿ ವಿವಾದಗಳು ಇದ್ದರೆ ಅದೆಲ್ಲವೂ ಪರಿಹಾರವಾಗುತ್ತದೆ. ವಿತ್ತೀಯ ಲಾಭ ಹೆಚ್ಚಿರುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಆಗಿದೆ.