ಬ್ಲಾಕ್ ಡ್ರೆಸ್ ನಲ್ಲಿ ಪಡ್ಡೆ ಹುಡುಗರ ಮನಸದ್ದು ಕದ್ದ ಜಾನ್ವಿ ಕಪೂರ್: ಹೀಗಿಲ್ಲ ಪೋಸ್ ಕೊಟ್ಟಿದ್ದಾರೆ ಗೊತ್ತೇ??
ಸುಂದರ ನಟಿ ಜಾನ್ವಿ ಕಪೂರ್ ಅವರಿಗೆ ಚಿವೈರರಂಗದಲ್ಲಿ ಭಾರಿ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳನ್ನು ಪ್ಲಾನ್ ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ ಜಾನ್ವಿ. ಆದರೆ ಸಿನಿಮಾಕ್ಕಿಂತ ಹೆಚ್ಚಾಗಿ ತನ್ನ ಸೌಂದರ್ಯದಿಂದಲೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ ಎಂದೇ ಹೇಳಬೇಕು. ಜಾನ್ವಿ ಅವರಿಗೆ ಬಹಳ ಜನಪ್ರಿಯತೆ ಇದೆ. ಸ್ಟಾರ್ ಹೀರೋಯಿನ್ ಗಳು ಕೂಡ ಪ್ರೀತಿಯಲ್ಲಿ ಬೀಳುವಂಥ ಸೌಂದರ್ಯ ಅವರದ್ದು. ಬಾಲಿವುಡ್ ಮನಸ್ಥಿತಿಯನ್ನು ಅವರು ಮೊದಲೇ ಅರ್ಥಮಾಡಿಕೊಂಡರು. ಹಾಗಾಗಿಯೇ ಸಿನಿಮಾಗೆ ಎಂಟ್ರಿ ಕೊಡುವ ಮುನ್ನವೇ ಹಾಟ್ ಬ್ಯೂಟಿ ತೋರಿಸುತ್ತಿದ್ದರು.
ಹೀರೋಯಿನ್ ಆಗುವ ಮುನ್ನವೇ ಆಕೆಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದರು. ಆದ್ದರಿಂದಲೇ ಅತ್ಯಂತ ಕಡಿಮೆ ಸಮಯದಲ್ಲಿ ಜನಪ್ರಿಯತೆ ಪಡೆದಿದ್ದಾರೆ ಮೇಲಾಗಿ, ಶ್ರೀದೇವಿ ಅವರ ಲುಕ್ಸ್ ಜೊತೆ ಇರುವುದು ಅವರಿಗೆ ಚೆನ್ನಾಗಿ ಹೊಂದುವ ವಿಷಯ. ಧಡಕ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಅವರು ಪ್ರಸ್ತುತ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೇಲಾಗಿ ಕರಣ್ ಜೋಹರ್ ಅವರ ಸಂಪೂರ್ಣ ಬೆಂಬಲ ಜಾನ್ವಿಗೆ ಇದೆ ಎಂದರೆ ತಪ್ಪಾಗುವುದಿಲ್ಲ.

ಹಾಗಾಗಿಯೇ ಟೆನ್ಷನ್ ಇಲ್ಲದೇ ಸಿನಿಮಾ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಜಾನ್ವಿ, ಶೇರ್ ಮಾಡುವ ಫೋಟೋಗಳು ವೈರಲ್ ಆಗುತ್ತವೆ. ಎಂಥಹ ಸ್ಟಾರ್ ಹೀರೋಗಳು ಜಾನ್ವಿ ಅವರ ಹಾಟ್ ಎಕ್ಸ್‌ಪ್ರೆಶನ್‌ಗಳಿಗೆ ಮಣಿಯಬೇಕು ಎನ್ನುವ ಹಾಗಿದೆ. ಇತ್ತೀಚೆಗೆ ಕಪ್ಪು ಬಣ್ಣದ ಟಾಪ್ ನಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ ಜಾನ್ವಿ ಕಪೂರ್. ಸಧ್ಯಕ್ಕೆ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಆಕೆಯ ಖ್ಯಾತಿ ಹೆಚ್ಚುತ್ತಿದೆ ಎಂದರೆ ತಪ್ಪಲ್ಲ.