ಬದಲಾಗುತ್ತಿದೆ ನಿಮ್ಮ ಅದೃಷ್ಟ: ಸೂರ್ಯ ದೇವನ ಕೃಪೆಯಿಂದ ಐದು ರಾಶಿಯವರ ಜೀವನದಲ್ಲಿ ಬಾರಿ ಬದಲಾವಣೆ. ಯಾರ್ಯಾರಿಗೆ ಗೊತ್ತೇ??
ಗ್ರಹಗಳ ಸ್ಥಾನ ಬದಲಾವಣೆ ರಾಶಿಫಲಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಜ ಎಂದು ಕರೆಸಿಕೊಳ್ಳುವ ಸೂರ್ಯದೇವ, ಒಂದು ತಿಂಗಳಲ್ಲಿ ಒಂದು ಸಾರಿ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಈ ಸೆಪ್ಟೆಂಬರ್ ತಿಂಗಳ 17ರಂದು ಸೂರ್ಯನು ಕನ್ಯಾರಾಶಿಗೆ ಪ್ರವೇಶ ಮಾಡಲಿದ್ದಾನೆ, ಈ ಸಂಕ್ರಮಣ ಸೆಪ್ಟೆಂಬರ್ 17ರ ಬೆಳೆಗ್ಗೆ ಸಂಭವಿಸುತ್ತದೆ. ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಬದಲಾವಣೆ ಉಂಟಾಗಿ ಶುಭಫಲಗಳು ಕಾಣುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.

ಮೇಷ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ, ಮೇಷ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾರೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಸೂರ್ಯನ ಸಂಚಾರ ಆರೋಗ್ಯದ ವಿಚಾರದಲ್ಲಿ ಶುಭಫಲ ನೀಡುತ್ತದೆ. ಇಲ್ಲಿ ಆರೋಗ್ಯ ಮತ್ತು ಅದೃಷ್ಟ ನಿಮಗೆ ಬೆಂಬಲ ನೀಡುತ್ತದೆ.

ವೃಶ್ಚಿಕ ರಾಶಿ :- ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತದೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಸಮೃದ್ಧಿ ಇರುತ್ತದೆ.
ಧನು ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ, ಈ ರಾಶಿಯವರ ಕೆಲಸದ ವಿಚಾರದಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಬ್ಯುಸಿನೆಸ್ ನಲ್ಲಿ ಬೆಳವಣಿಗೆ ಹೆಚ್ಚಾಗುತ್ತದೆ. ಇದರಿಂದ ಹೆಚ್ಚಿನ ಹಣ ಸಿಗುತ್ತದೆ.

ಮೀನ ರಾಶಿ :- ಬಹಳ ಸಮಯದಿಂದ ಆರೋಗ್ಯದಲ್ಲಿ ತೊಂದರೆ ಅನುಭವಿಸಿದವರಿಗೆ ಸುಧಾರಣೆ ಕಂಡುಬರುತ್ತದೆ. ಮಾನಸಿಕವಾಗಿ ಒತ್ತಡಗಳಿಂದ ಮುಕ್ತಿ ಪಡೆಯುತ್ತೀರಿ.