ಇಂದಿನಿಂದ ನಿಮ್ಮನ್ನು ಅದೃಷ್ಟ ಹುಡುಕಿಕೊಂಡು ಬರಲಿದೆ, ನೀವೇ ಬೇಡ ಬೇಡ ಅಂದ್ರು ನಿಮ್ಮ ಅದೃಷ್ಟ ಫಿಕ್ಸ್. ಯಾವ್ಯಾವ ರಾಶಿಗಳಿಗೆ ಗೊತ್ತೇ??

68

Get real time updates directly on you device, subscribe now.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಗ್ರಹ ಮತ್ತೊಂದು ಗ್ರಹಕ್ಕೆ ಒಂದು ನಿರ್ದಿಷ್ಟ ಸಮಯದಲ್ಲಿ ಪ್ರವೇಶ ಮಾಡುತ್ತದೆ. ಅದರಲ್ಲು ಗ್ರಹಗಳ ಸಂಚಾರದ ಸಮಯದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಗ್ರಹ ಪ್ರವೇಶ ಮಾಡುವಾಗ, ಎರಡು ಗ್ರಹಗಳ ಸಂಯೋಗದಿಂದ ಆಗುವ ಪರಿಣಾಮ ರಾಶಿಗಳ ಮೇಲೆ ಉಂಟಾಗುತ್ತದೆ. ಆಗಸ್ಟ್ 24ರಂದು ಚಂದ್ರ ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದು, ಈಗಾಗಲೇ ಇರುವ ಶುಕ್ರ ಗ್ರಹದ ಜೊತೆಗೆ ಚಂದ್ರ ಗ್ರಹದ ಸಂಯೋಗ ಆಗಲಿದೆ. ಇದರಿಂದಾಗಿ ಮೂರು ರಾಶಿಗಳಿಗೆ ಒಳ್ಳೆಯ ಸಮಯ ಶುರುವಾಗಲಿದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶುಕ್ರ ಮತ್ತು ಚಂದ್ರ ಗ್ರಹದ ಸಂಯೋಗದಿಂದ ಮೇಷ ರಾಶಿಯವರಿಗೆ ಒಳ್ಳೆಯದಾಗಲಿದೆ. ಈ ರಾಶಿಯ ನಾಲ್ಕನೇ ಮನೆಗೆ ಚಂದ್ರನ ಪ್ರವೇಶ ಆಗಲಿದ್ದು, ಇದು ಕೇಂದ್ರದ ಮನೆ ಆಗಿದೆ, ಇದರಿಂದಾಗಿ ನೀವು ಜೀವನದ ಎಲ್ಲಾ ಸಂಯೋಷಗಳನ್ನು ಅನುಭವಿಸಬಹುದು. ಸಂತೋಷ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಸಿನಿಮಾ, ಸಂಗೀತ ಅಂತಹ ಕಲೆಯ ಕ್ಷೇತ್ರದಲ್ಲಿ ಇರುವವರಿಗೆ ಪ್ರಯೋಜನ ಆಗಲಿದೆ. ನ್ಯಾಯಾಲಯದ ವಿಚಾರಗಳಲ್ಲಿ ಗೆಲ್ಲುತ್ತೀರಿ. ವಿದೇಶಕ್ಕೆ ಸಂಬಂಧಿಸಿದ ವ್ಯವಹಾರ ಇದ್ದರೆ, ಅದರಲ್ಲಿ ನೀವು ಗೆಲ್ಲಬಹುದು.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಶುಕ್ರ ಮತ್ತು ಚಂದ್ರನ ಸಂಯೋಗ ಶುಭಫಲ ತರಲಿದೆ. ಈ ಯೋಗ ನಿಮ್ಮ ರಾಶಿಯ ಲಗ್ನದಲ್ಲಿ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಈಗ ದಂಪತಿಗಳು ಸಂತೋಷವಾಗಿ ಇರುತ್ತಾರೆ. ಪ್ರೀತಿಯ ಸಂಬಂಧ ಚೆನ್ನಾಗಿರುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಹೊಸ ಆರ್ಡರ್ ಬರುತ್ತದೆ, ಸಂತೋಷ ಹೆಚ್ಚಾಗುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ಆರ್ಥಿಕ ಲಾಭ ಆಗುತ್ತದೆ, ಹೊಸ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ. ಅದೃಷ್ಟ ಜಾಸ್ತಿಯಾಗುತ್ತದೆ. ಈಗ ನೀವು ಮೂನ್ ಸ್ಟೋನ್ ಧರಿಸಿದರೆ ಒಳ್ಳೆಯದು.

ಕನ್ಯಾ ರಾಶಿ :- ಈ ರಾಶಿಯಲ್ಲಿ ಶುಕ್ರ ಮತ್ತು ಚಂದ್ರನ ಸಂಯೋಗದಿಂದ ಒಳ್ಳೆಯದಾಗುತ್ತದೆ. ಕನ್ಯಾ ರಾಶಿಯ 11ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತದೆ. ಇದು ಆದಾಯ ಮತ್ತು ಲಾಭದ ಮನೆ ಆಗಿದೆ, ಅದರಿಂದ ಈ ಸಮಯದಲ್ಲಿ ನೀವು ಬೇರೆ ಬೇರೆ ಮೂಲಗಳಿಂದ ಹಣ ಗಳಿಸಬಹುದು. ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮಕ್ಕಳಿಂದ ಶುಭಸುದ್ದಿ ಕೇಳುತ್ತೀರಿ. ನಿಮ್ಮ ಗೌರವ ಸಿಗುತ್ತದೆ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಹಾಗೆ ಪ್ರಯಾಣ ಮಾಡುವ ಹಾಗೆ ಆಗಬಹುದು. ಮುಂದಿನ ಜೀವನಕ್ಕೆ ಇದು ಪ್ರಯೋಜನ ಆಗುತ್ತದೆ.

Get real time updates directly on you device, subscribe now.