ಗಂಡ ಸತ್ತ ಕೆಲವೇ ದಿನಗಳಲ್ಲಿ ತನ್ನ ಆತ ಶುರು ಮಾಡಿದ ಹೆಂಡತಿ: ಪರ ಪುರುಷನ ಜೊತೆ ಸೊಸೆಯನ್ನು ಕಣ್ಣಾರೆ ಕಂಡ ಅತ್ತೆ ಮಾಡಿದ್ದೇನು ಗೊತ್ತೇ?? ಯಪ್ಪಾ ಹೀಗೂ ಇರ್ತಾರ,
ಪ್ರಪಂಚದಲ್ಲಿ ಹಣ ಮತ್ತು ಆಸ್ತಿಯ ವಿಚಾರಕ್ಕಾಗಿ ಏನೆಲ್ಲಾ ನಡೆಯುತ್ತದೆ ಎಂದು ಊಹಿಸಿಕೊಳ್ಳುವುದು ಸಹ ಕಷ್ಟವೇ. ನಾವೆಂದು ಊಹಿಸದಂತಹ ಘಟನೆಗಳೇ ನಡೆದು ಹೋಗುತ್ತವೆ. ಹಣ ಎನ್ನುವುದು ಮನುಷ್ಯನನ್ನು ಅಷ್ಟರ ಮಟ್ಟಿಗೆ ಮರಳು ಮಾಡಿ ಬಿಡುತ್ತದೆ, ಮನುಷ್ಯನ ಜೀವನದಲ್ಲಿ ಆಸೆಯನ್ನು ತರಿಸುತ್ತದೆ. ಹೈದರಾಬಾದ್ ನಲ್ಲಿ ಒಬ್ಬ ಮಹಿಳೆ ತನ್ನ ಮಗ ಸತ್ತ ಬಳಿಕ, ಸೊಸೆ ಮತ್ತೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿರುವುದನ್ನು ತಿಳಿದು ಏನು ಮಾಡಿದ್ದಾಳೆ ಎಂದು ತಿಳಿದರೆ ನೀವು ಶಾಕ್ ಆಗುವುದು ಖಂಡಿತ.
ಹೈದರಾಬಾದ್ ನಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ. ಹೆಂಡತಿ ತನ್ನ ಗಂಡನನ್ನು ಕೆಲ ಸಮಯದ ಹಿಂದೆ ಕಳೆದುಕೊಂಡಳು, ಆಕೆಗೆ ಇಬ್ಬರು ಮಕ್ಕಳಿದ್ದರು. ಆದರೆ, ಮತ್ತೊಬ್ಬನ ಪ್ರೇಮದಲ್ಲಿ ಬಿದ್ದ ಮಹಿಳೆ, ಮಕ್ಕಳಿದ್ದರು ಸಹ ಆತನ ಜೊತೆಗೆ ಸಂತೋಷವಾಗಿರುತ್ತಿದ್ದಳು. ಸೊಸೆ ಈ ರೀತಿ ಮತ್ತೊಬ್ಬಮ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಅತ್ತೆಗೆ ಗೊತ್ತಾಗಿಹೋಯಿತು.
ಅದೇ ಸಮಯದಲ್ಲಿ ಅವರಿಬ್ಬರಿಗೂ ಆಸ್ತಿ ವಿಚಾರದಲ್ಲಿ ಜಗಳ ಸಹ ನಡೆಯುತ್ತಿತ್ತು, ತನಗೆ ಆಸ್ತಿ ಬೇಕೆಂದು ಸೊಸೆ ಜಗಳವಾಡಿದ್ದಳು. ತನ್ನ ಆಸ್ತಿಯನ್ನು ತೆಗೆದುಕೊಂಡು ಹೋಗಿ, ಆಕೆಯ ಪ್ರಿಯತಮನಿಗೆ ಕೊಟ್ಟುಬಿಡುತ್ತಾಳೆ ಎನ್ನುವ ಭಯದಲ್ಲಿ, ಅತ್ತೆ ತನ್ನ ಸೊಸೆಯ ರುಂಡವನ್ನು ಕತ್ತರಿಸಿ ಕೊಲೆ ಮಾಡಿದ್ದಾರೆ. ನಂತರ ಪೊಲೀಸ್ ಠಾಣೆಗೆ ಹೋಗಿ, ತಾನು ಮಾಡಿದ ತಪ್ಪನ್ನು ಹೇಳಿ, ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಘಟನೆ ತಿಳಿದು ಎಲ್ಲರಿಗೂ ಶಾಕ್ ಆಗಿದೆ.