ಬೆಳ್ಳಂಬೆಳಗ್ಗೆ ಈ ಕಾರ್ಯಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮ್ಮ ಜೀವನದಲ್ಲಿ ಹಣದ ಹೊಳೆಯ ಹರಿಯಲಿದೆ, ಏನದು ಯಾವ ಸಂಕೇತ ಗೊತ್ತಾ??

39

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ಸಂಕೇತಗಳು ನಿಮ್ಮ ಜೀವನದಲ್ಲಿ ಧನ ಆಗಮನವಾಗುತ್ತಿದೆ ಅಥವಾ ಲಕ್ಷ್ಮಿದೇವಿಯ ಕೃಪಾಕಟಾಕ್ಷ ಆಗಲಿದೆ ಎಂಬ ಸೂಚನೆಯಾಗಿದೆ. ಇಂದಿನ ಲೇಖನಿಯಲ್ಲಿ ನಾವು ಜ್ಯೋತಿಷ್ಯ ಶಾಸ್ತ್ರದ ಇದೇ ವಿಭಾಗದ ವಿವರಣೆಯನ್ನು ನೀಡಲು ಹೊರಟಿದ್ದೇವೆ.

ಹೌದು ಗೆಳೆಯರೇ ಬೆಳಗ್ಗೆ ಸಂದರ್ಭದಲ್ಲಿ ಕೆಲವೊಂದು ಸೂಚನೆಗಳನ್ನು ಸಂಕೇತಗಳನ್ನು ನೀವು ಅನುಭವಿಸಿದರೆ ಅಥವಾ ನೋಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಧನಾಗಮನ ಆಗಲಿದೆ ಎಂಬ ಸಂಕೇತವಾಗಿದೆ. ಹಾಗಿದ್ದರೆ ಆ ಸಂಕೇತಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಜೇಬಿನಿಂದ ನಾಣ್ಯ ಕೆಳಗೆ ಬೀಳುವುದು; ಜೇಬಿನಿಂದ ನಾಣ್ಯ ಅಥವಾ ಹಣ ಕೆಳಗೆ ಬೀಳುವುದು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ದನಾಗಮನ ಅಥವಾ ಒಳ್ಳೆಯ ಕೆಲಸ ನಡೆಯುವ ಶುಭ ಸೂಚಕವಾಗಿದೆ. ಕೈ ಮೇಲೆ ಹಣ ಬೀಳುವುದು; ಬೆಳಗಿನ ಸಮಯದಲ್ಲಿ ನೀವು ಯಾರಿಗಾದರೂ ಹಣ ನೀಡುತ್ತಿದ್ದಾರೆ ಆ ಸಂದರ್ಭದಲ್ಲಿ ಹಣ ಕೈಯಲ್ಲಿ ಬಿದ್ದರೆ ಕೊಡುತ್ತಿರುವ ವ್ಯಕ್ತಿ ಹಾಗೂ ಅದನ್ನು ತೆಗೆದುಕೊಳ್ಳುತ್ತಿರುವ ವ್ಯಕ್ತಿ ಇಬ್ಬರಿಗೂ ಕೂಡ ಅತಿ ಶೀಘ್ರದಲ್ಲೇ ಲಕ್ಷ್ಮೀದೇವಿಯ ಕೃಪೆ ಒಲಿದು ಬರಲಿದೆ ಎಂಬ ಸೂಚಕವಾಗಿದೆ.

ಬೆಳಗ್ಗೆ ಹಣದಿಂದ ತುಂಬಿದ ಪರ್ಸ್ ಸಿಗುವುದು; ಬೆಳಿಗ್ಗೆ ಎಲ್ಲೋ ಹೋಗುವ ಸಂದರ್ಭದಲ್ಲಿ ಹಣ ತುಂಬಿದ ಪರ್ಸ್ ಸಿಕ್ಕರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಲಕ್ಷ್ಮಿ ದೇವಿಯ ಆಗಮನವಾಗಲಿದೆ ಎಂಬ ಸೂಚಕವಾಗಿದೆ. ಇನ್ನು ಅತಿ ಶೀಘ್ರದಲ್ಲೇ ನಡೆಯಲಿರುವ ದೊಡ್ಡ ಕೆಲಸವನ್ನು ನಿಮ್ಮ ಜೀವನದಲ್ಲಿ ಯಶಸ್ಸನ್ನು ತರಲಿದೆ ಎಂಬ ಸಂಕೇತ ಕೂಡ ಇದಾಗಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.

ಕಸಗುಡಿಸುತ್ತಿರುವವರು ಬೆಳಗ್ಗೆ ಸಿಗುವುದು; ಬೆಳಗ್ಗೆ ಎದ್ದು ಮನೆಯಿಂದ ಹೊರಬಂದ ಸಂದರ್ಭದಲ್ಲಿ ಯಾರಾದರೂ ಕಸಗುಡಿಸುತ್ತಿರುವುದು ನಿಮ್ಮ ಕಣ್ಣಿಗೆ ಬಿದ್ದರೆ ಅದು ಯಾರಾದರೂ ಸಚಿಗೊಳಿಸುತ್ತಿರುವುದು ನಿಮ್ಮ ಕಣ್ಣಿಗೆ ಬಿದ್ದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಐಶ್ವರ್ಯದ ಹೊಳೆಯೇ ಹರಿಯಲಿದೆ ಎಂಬುದಾಗಿ ಸಂಕೇತವಾಗಿದೆ. ಈ ಎಲ್ಲಾ ಸಂಕೇತಗಳು ಧನಾಗಮನದ ಸಂಕೇತವಾಗಿದೆ.

Get real time updates directly on you device, subscribe now.