ಹುಡುಗಿಯನ್ನು ಪ್ರೀತಿಸಿ ಕೊನೆಗೆ ಮೋಸ ಮಾಡಿದ, ಆದರೆ ಆ ಹುಡುಗಿ ಮೋಸ ಮಾಡಿದ ಹುಡುಗನ ತಂದೆ ಜೊತೆ ಸೇರಿ ಏನು ಮಾಡಿದ್ದಾಳೆ ಗೊತ್ತೇ??

39

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಜಮಾನದಲ್ಲಿ ಪ್ರೀತಿ-ಪ್ರೇಮ ಎನ್ನುವುದು ಕೇವಲ ಸ್ವಾರ್ಥಕ್ಕಾಗಿ ಆಗಿಬಿಟ್ಟಿದೆ. ಇಂದು ಪ್ರೇಮಿಗಳಾಗಿದ್ದಾರೆ ನಾಳೆ ಯಾವಾಗ ಬ್ರೇಕಪ್ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿರುವುದಿಲ್ಲ. ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆಯ ಸಾರಾಂಶವು ಕೂಡ ಇದೆ ಆಗಿದೆ. ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. ಅಮೆರಿಕದ ಅಗಸ್ಟ ಹಬಲ್ ಎನ್ನುವ 21 ವರ್ಷದ ಹುಡುಗಿ 30 ವರ್ಷದ ಹುಡುಗನನ್ನು ಮನಸಾರೆ ಯಾಗಿ ಪ್ರೀತಿಸಿದಳು. ಆತನ ಜೊತೆಗೆ ಜೀವನವನ್ನು ಕಳೆಯಬೇಕು ಎನ್ನುವ ಕನಸನ್ನು ಕೂಡ ಕಂಡಿದ್ದಳು.

ಆ ಹುಡುಗನ ಕೂಡ ಅಗಸ್ಟಾ ಹಬಲ್ ಅನ್ನು ಪ್ರೀತಿಸುತ್ತಿದ್ದ ಇಬ್ಬರ ಜೋಡಿ ಕೂಡ ಮೇಡ್ ಫಾರ್ ಈಚ್ ಅದರ್ ಎನ್ನುವಂತಾಯಿತು. ಆದರೆ ಎರಡು ವರ್ಷಗಳ ಇವರ ಲವ್ ಲೈಫ್ನಲ್ಲಿ ಹುಡುಗ ಅಗಸ್ಟ ಹಬಲ್ ಳ ಸ್ನೇಹಿತೆಯ ಜೊತೆಗೆ ಸೇರಿ ಆಕೆಗೆ ಮೋಸ ಮಾಡಲು ಪ್ರಾರಂಭಿಸಿದ. ಇದನ್ನು ತಿಳಿದುಕೊಂಡ ಅಗಸ್ಟ ಎರಡನೇ ಬಾರಿಗೆ ಕೂಡ ಹುಡುಗನಿಗೆ ಅವಕಾಶವನ್ನು ನೀಡುತ್ತಾಳೆ. ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಬಾರಿ ಮೋಸ ಮಾಡಿದ ರುಚಿ ಸಿಕ್ಕಮೇಲೆ ನಿಯತ್ತು ಎನ್ನುವುದು ಪ್ರೀತಿಯಲ್ಲಿ ಮತ್ತೆ ಸರಿಯಾಗುವುದು ಅನುಮಾನವೇ ಸರಿ ಎಂದು ಹೇಳಬಹುದು.

ಆ ಹುಡುಗ ಕೂಡ ಮತ್ತೆ ಮೋಸ ಮಾಡುತ್ತಾನೆ. ಈ ಬಾರಿ ಮಾತ್ರ ಆಗಸ್ಟಾ ಆತನನ್ನು ಕ್ಷಮಿಸುವುದಿಲ್ಲ. ಹೌದು ಗೆಳೆಯ ಆತನಿಂದ ತನ್ನ ಎಲ್ಲ ಸಂಬಂಧವನ್ನು ಕೂಡ ಆಕೆ ಕಳೆದುಕೊಳ್ಳುತ್ತಾಳೆ. ಆದರೆ ಮುಂದೆ ನಡೆದ ಘಟನೆ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯವನ್ನು ಪಡುತ್ತೀರಿ. ಹೌದು ಗೆಳೆಯರೇ ಮುಂದೆ ಸಾಗಿ ಅಗಸ್ಟ ಹಬಲ್ ತಾನು ಪ್ರೀತಿಸುತ್ತಿದ್ದ ಹುಡುಗನ ತಂದೆಯನ್ನೇ ಮದುವೆಯಾಗಿದ್ದಾಳೆ. ಇದನ್ನು ತನ್ನ ಮದುವೆ ಆನಿವರ್ಸರಿ ಯ ಸಂದರ್ಭದಲ್ಲಿ ಬಿಚ್ಚಿಟ್ಟಿದ್ದಾಳೆ. ವಿಘಟನೆ ಕೇಳಿದ ನಂತರ ನಿಮಗೆ ಏನು ಅನ್ನಿಸುತ್ತಿದೆ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಪ್ಪದೆ ನಮ್ಮಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.