ಹೆಂಡತಿಯ ಚೆನ್ನಾಗಿ ಇದ್ದರೂ ನಾದಿನಿಯ ಜೊತೆ ಆಡುತ್ತಿದ್ದ ಡಿಂಗ್ ಡಾಂಗ್. ಕೊನೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಹುಡುಗಿಯ ಅಪ್ಪನೇ ಏನು ಮಾಡಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ನೈಜವಾಗಿ ನಡೆದಿರುವ ಒಂದು ಘಟನೆಯ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. 25ವರ್ಷದ ಡ್ರೈವರ್ ಆಗಿದ್ದ ಸೋನು ಯಾದವ್ ಎನ್ನುವ ಯುವಕ ತನ್ನ ಮನೆಗೆ ಪೋಲಿ ಆಚರಣೆಯ ಕಾರಣದಿಂದಾಗಿ ಬಂದಿದ್ದ. ಈತನಿಗೆ ಹೆಂಡತಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಕೂಡ ಇದ್ದರು. ಇನ್ನು ಈತ ಸಂಬಂಧದಲ್ಲಿ ನಾದಿನಿ ಆಗುವ ಹುಡುಗಿಯ ಜೊತೆಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದ.
ಈತ ಜಮ್ಶೆಡ್ಪುರ ದಲ್ಲಿ ಕೆಲಸವನ್ನು ಮಾಡುತ್ತಿದ್ದ ಆದರೆ ಹಬ್ಬದ ಕಾರಣದಿಂದಾಗಿ ಮನೆಗೆ ಬಂದಿದ್ದ. ಮನೆಗೆ ಬಂದವನೇ ಮಾರನೇ ದಿನ ರಾತ್ರಿ ನಾದಿನಿಯ ಊರಿಗೆ ಹೋಗಿದ್ದ. ಈ ಸಂದರ್ಭದಲ್ಲಿ ಸೋನು ಯಾದವ್ ನಾದಿನಿಯ ಜೊತೆಗೆ ಬೇಡದ ಹಾಗೂ ಕಾಣಬಾರದ ಪರಿಸ್ಥಿತಿಯಲ್ಲಿ ಆಕೆಯ ತಂದೆಗೆ ಕಾಣಿಸಿಕೊಂಡಿದ್ದ. ಇದನ್ನು ನೋಡಿದ ಹುಡುಗಿಯ ಅಪ್ಪ, ಅವರಿಬ್ಬರೂ ಎಲ್ಲ ಕೆಲಸ ಮುಗಿಸುವ ವರೆಗೂ ಕಾದು, ಆ ನಾದಿನಿ ಅಲ್ಲಿಂದ ಹೋದ ತಕ್ಷಣವೇ ನಂತರ ಆಕೆಯ ತಂದೆ ತನ್ನ ಹೆಂಡತಿಯ ಜೊತೆಗೆ ಸೇರಿಕೊಂಡು ಸೋನು ಯಾದವ್ ಕಥೆಯನ್ನು ಮುಗಿಸಿದ್ದರು. ಬೇಡದ ಸಂಬಂಧ ಇಟ್ಟುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಜೀವಂತ ಸಾಕ್ಷಿ ಎಂದರೆ ತಪ್ಪಾಗಲಾರದು.
ಸಾಕ್ಷಿಯನ್ನು ಸಿಗದಂತೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಸೋನು ಯಾದವ್ ದೇಹವನ್ನು ಹತ್ತಿರದಲ್ಲೇ ಇರುವ ರೈಲ್ವೆ ಟ್ರ್ಯಾಕ್ ಮೇಲೆ ಇರಿಸಿದ್ದರು. ಬೆಳಗಾಗುತ್ತಿದ್ದಂತೆ ರೈಲ್ವೆ ಟ್ರ್ಯಾಕ್ ಮೇಲೆ ಸೋನು ಯಾದವ್ ನನ್ನು ನೋಡಿದ ಗ್ರಾಮಸ್ಥರು ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ಈ ಕುರಿತಂತೆ ತನಿಖೆಯನ್ನು ಪ್ರಾರಂಭಿಸಿರುವ ಪೊಲೀಸರಿಗೆ ಘಟನೆಯ ಸ್ಥಳದಿಂದ 500 ಮೀಟರ್ ದೂರದಲ್ಲಿ ಆತನ ಬೈಕ್ ಕೂಡ ಸಿಕ್ಕಿದೆ. ಇನ್ನು ಕ್ಷಿಪ್ರವಾಗಿ ತನಿಖೆ ನಡೆಸಿರುವ ಪೊಲೀಸರು ಸೋನು ಯಾದವ್ ನ ಮಾವ ಹೀರಾಲಾಲ್ ಯಾದವ್ ಹಾಗೂ ಆತನ ಪತ್ನಿ ಕೌಶಲ್ಯ ದೇವಿ ರವರನ್ನು ಬಂಧಿಸಿದ್ದಾರೆ ಅವರು ಕೂಡ ತಮ್ಮ ತಪ್ಪೊಪ್ಪಿಗೆ ಯನ್ನು ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.