ನೇರವಾಗಿ ಇಂಗ್ಲೆಂಡ್ ಬೌಲರ್ ಅನ್ನೇ ಗುದ್ದುತ್ತೇನೆ ಎಂದ ಪಂತ್, ಇದಕ್ಕೆ ರೋಹಿತ್ ಉತ್ತರವೇನು ಗೊತ್ತೇ?? ವೈರಲ್ ಆದ ವಿಡಿಯೋ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿ ಸರಣಿಯನ್ನು ಈಗಾಗಲೇ ಗೆದ್ದುಕೊಂಡಿದೆ. ನಿಜಕ್ಕೂ ಕೂಡ ವಿದೇಶಿ ನೆಲದಲ್ಲಿ ರೋಹಿತ್ ಶರ್ಮ ರವರ ಭಾರತೀಯ ಪಡೆ ಇಂತಹ ದೊಡ್ಡ ಮಟ್ಟದ ಸಾಧನೆ ಮಾಡಿರುವುದು ನಿಜಕ್ಕೂ ಕೂಡ ವಿಶ್ವಕಪ್ ದೃಷ್ಟಿಯಲ್ಲಿ ಅತ್ಯುತ್ತಮವಾಗಿದೆ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದಾಗಿದೆ. ಇನ್ನು ನಾವು ಈಗ ಮಾತನಾಡಲು ಹೊರಟಿರುವುದು ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ನಡೆದಿರುವ ಒಂದು ಘಟನೆಯ ಕುರಿತಂತೆ.

ಹೌದು ಗೆಳೆಯರೇ ಈ ಪಂದ್ಯದಲ್ಲಿ ಭಾರತೀಯ ತಂಡದ ಆರಂಭಿಕ ಜೋಡಿಯಾಗಿ ರೋಹಿತ್ ಶರ್ಮ ಹಾಗೂ ರಿಷಬ್ ಪಂತ್ ಕ್ರೀಸಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ವಿಲ್ಲಿ ರವರು ಇನ್ನು ತಂಡದ ಪರವಾಗಿ ಬೌಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರ ಎಸೆತದಲ್ಲಿ ರಿಷಬ್ ಪಂತ್ ರವರು ಶಾರ್ಟ್ ಮಿಡ್ ವಿಕೆಟ್ ನತ್ತ ಸಿಂಗಲ್ ಗಾಗಿ ಹೊ’ಡೆಯುತ್ತಾರೆ. ಆ ಸಂದರ್ಭದಲ್ಲಿ ಸಿಂಗಲ್ ಗಾಗಿ ಯತ್ನಿಸುವಾಗ ಕ್ರಿಸ್ ಮಧ್ಯದಲ್ಲಿ ವಿಲ್ಲಿ ರವರು ರಿಷಬ್ ಪಂತ್ ರವರಿಗೆ ಅಡ್ಡವಾಗಿ ಬರುತ್ತಾರೆ. ಈ ಸಂದರ್ಭದಲ್ಲಿ ರಿಷಬ್ ಪಂತ್ ಹೇಗೋ ಮಾಡಿ ಸಿಂಗಲ್ ಮಾಡುತ್ತಾರೆ. ಆ ಸಂದರ್ಭದಲ್ಲಿ ರಿಷಬ್ ಪಂತ್ ಹಾಗೂ ರೋಹಿತ್ ಶರ್ಮ ರವರ ನಡುವೆ ನಡೆದಂತಹ ಹಾಸ್ಯಾಸ್ಪದ ಮಾತುಕತೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು ಗೆಳೆಯರೇ ಈ ಸಂದರ್ಭದಲ್ಲಿ ರಿಷಬ್ ಪಂತ್ ಆತ ಎಂದರೆ ವಿಲ್ಲಿ ಅಡ್ಡ ಬರ್ತಾ ಇದ್ದ ಅವನನ್ನು ಏನು ಹೊಡೆದುಕೊಂಡು ಬರೋದಾ ಎನ್ನುವುದಾಗಿ ನಾಯಕ ರೋಹಿತ್ ಶರ್ಮಾ ರವರ ಬಳಿ ಕೇಳಿದಾಗ ರೋಹಿತ್ ಶರ್ಮಾ ಮತ್ತೆ ಇನ್ನೇನು ಹೊಡೆಯಿರಿ ಎಂಬುದಾಗಿ ಹೇಳಿರುವ ಸಂಭಾಷಣೆಯ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ನೀವು ಕೂಡ ಈ ಸನ್ನಿವೇಶವನ್ನು ನೇರವಾಗಿ ವೀಕ್ಷಿಸಿದರೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.