ಬಾಲಿವುಡ್ ನಟ, ಆಲಿಯಾ ಭಟ್ ಪತಿ ಹತ್ತನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತೇ?? ನಿರೀಕ್ಷೆ ಮಾಡಿದೆ ಬೇರೆ, ಬಂದಿದ್ದೆ ಬೇರೆ.

36

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ರಣಬೀರ್ ಕಪೂರ್ ಅವರು ನಿಮಗೆ ಇತ್ತೀಚಿಗಷ್ಟೇ ಯುವ ಉದಯೋನ್ಮುಖ ನಟಿ ಆಲಿಯಾ ಭಟ್ ರವರನ್ನು ಮದುವೆಯಾಗಿರುವ ವಿಚಾರ ತಿಳಿದೇ ಇದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಆಲಿಯಾ ಭಟ್ ರವರು ತಾವು ಗರ್ಭಿಣಿಯಾಗಿರುವ ಕುರಿತಂತೆ ಕೂಡ ಅಧಿಕೃತವಾಗಿ ಘೋಷಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮದುವೆಯಾದ ಎರಡೇ ತಿಂಗಳಿಗೆ ಇಷ್ಟು ಬೇಗ ಹೇಗೆ ತಾಯಿ ಆಗಲು ಸಾಧ್ಯ ಎಂಬುದಾಗಿ ನೆಟ್ಟಿಗರು ಆಡಿಕೊಂಡಿದ್ದು ಉಂಟು.

ಇನ್ನು ರಣಬೀರ್ ಕಪೂರ್ ಅವರ ವಿಚಾರ ಹೇಳುವುದಾದರೆ ಅವರು ತಮ್ಮ ಅತ್ಯದ್ಭುತ ನಟನೆಗಾಗಿ ಸಾಕಷ್ಟು ಹೆಸರುವಾಸಿಯಾದವರು. ಅತಿಶೀಘ್ರದಲ್ಲೇ ಅವರ ನಟನೆಯಲ್ಲಿ ಮೂಡಿಬಂದಿರುವ ಶಂಶೇರ ಸಿನಿಮಾ ಸಿನಿಮಾ ಥಿಯೇಟರ್ ಗಳಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗುವ ಸನ್ನಾಹದಲ್ಲಿದೆ. ಅದಾದ ನಂತರ ಅವರ ಬಹುನಿರೀಕ್ಷಿತ ಪಂಚಭಾಷಾ ಸಿನಿಮಾ ಆಗಿರುವ ಬ್ರಹ್ಮಾಸ್ತ್ರ ಕೂಡ ಮೊದಲನೇ ಭಾಗದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ಜೊತೆಗೆ ನಾಯಕಿಯಾಗಿ ಅವರ ಪತ್ನಿ ಆಲಿಯ ಭಟ್ ಅವರು ಕಾಣಿಸಿಕೊಂಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರಬಹುದು ರಣಬೀರ್ ಕಪೂರ್ ಅವರು ಸಿನಿಮಾ ಕುಟುಂಬದಿಂದ ಬಂದವರು.

ಈಗ ಸುದ್ದಿ ಆಗುತ್ತಿರುವ ಪ್ರಮುಖ ವಿಚಾರ ಏನೆಂದರೆ ರಣಬೀರ್ ಕಪೂರ್ ಅವರ 10ನೇ ತರಗತಿ ಅಂಗಗಳ ಕುರಿತಂತೆ. ಹೌದು ಗೆಳೆಯರೇ ಅವರ ಇಡೀ ಕುಟುಂಬದಲ್ಲಿ ಹತ್ತನೇ ತರಗತಿಯನ್ನು ಪಾಸ್ ಮಾಡಿದ್ದು ಕೇವಲ ರಣಬೀರ್ ಕಪೂರ್ ಅವರು ಮಾತ್ರವಂತೆ. ಶಂಶೇರ ಸಿನಿಮಾದ ಸಂದರ್ಶನದಲ್ಲಿ ರಣಬೀರ್ ಕಪೂರ್ ಅವರು ಹತ್ತನೇ ತರಗತಿಯಲ್ಲಿ 53.4% ಅಂಕವನ್ನು ಪಡೆದಿದ್ದ ಕ್ಕಾಗಿ ಇಡೀ ಕುಟುಂಬವೇ ಸಂತೋಷದಿಂದ ಪಾರ್ಟಿಯನ್ನು ಮಾಡಿತು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ರಣಬೀರ್ ಕಪೂರ್ ಅವರ ವಿದ್ಯಾರ್ಹತೆಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿ.

Get real time updates directly on you device, subscribe now.