ಅಪ್ಪಿ ತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ, ಗೊತ್ತಿಲ್ದೆ ಮಾಡಿದರೂ ಬಿಡಲ್ಲ. ಶನಿ, ಗುರು ಹಾಗೂ ಶುಕ್ರ ಸುಮ್ಮನೆ ಬಿಡುವುದಿಲ್ಲ.
ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರು ಶುಕ್ರ ಹಾಗೂ ಶನಿ ಗ್ರಹ ಗಳನ್ನು ಸಾಕಷ್ಟು ಪ್ರಮುಖ ಗ್ರಹಗಳ ನ್ನಾಗಿ ಗುರುತಿಸಲಾಗುತ್ತದೆ. ಗ್ರಹಗಳ ರಾಶಿ ಬದಲಾವಣೆ ಸೇರಿದಂತೆ ಹಲವಾರು ಬದಲಾವಣೆಗಳು ಮನುಷ್ಯನ ಜೀವನದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಅದರಲ್ಲಿಯೂ ಈ ಮೂರು ಗ್ರಹಗಳು ಒಂದು ವೇಳೆ ಆ ವ್ಯಕ್ತಿಯ ರಾಶಿಯಲ್ಲಿ ಕೆಟ್ಟದ ಸ್ಥಾನದಲ್ಲಿದ್ದಾರೆ ಖಂಡಿತವಾಗಿ ಸಾಕಷ್ಟು ತಾಪತ್ರಯಗಳನ್ನು ಆತ ಎದುರಿಸಬೇಕಾಗುತ್ತದೆ.
ಕೆಲವೊಮ್ಮೆ ನಾವು ಗೊತ್ತೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಕೂಡ ಈ ಗ್ರಹಗಳ ಕೋಪಕ್ಕೆ ಕಾರಣವಾಗಿದೆ ಗಳ ನೇರ ಪರಿಣಾಮ ನಮ್ಮ ಜೀವನದ ಮೇಲೆ ಬೀರುತ್ತದೆ. ಮೊದಲಿಗೆ ಗುರುಗ್ರಹದ ಕುರಿತಂತೆ ಮಾತನಾಡುವುದಾದರೆ ಗುರುಗ್ರಹದ ದೋಷದಿಂದ ತಪ್ಪಿಸಿಕೊಳ್ಳಲು ಜ್ಞಾನಿಗಳು ಗುರು ಸಂತರನ್ನು ಯಾವತ್ತೂ ಕೂಡ ನಾವು ಅವಮಾನಿಸಬಾರದು. ಜ್ಞಾನ ಹಾಗೂ ಶಿಕ್ಷಣದ ಅವಮರ್ಯಾದೆ ಖಂಡಿತವಾಗಿ ಗುರುಗ್ರಹದ ಕೋಪಕ್ಕೆ ಕಾರಣವಾಗಿದೆ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಇನ್ನು ಶುಕ್ರಗ್ರಹದ ದೋಷದಿಂದ ತಪ್ಪಿಸಿಕೊಳ್ಳಲು ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು. ಶುಕ್ರ ಶುಭಕಾರಕ ರಾಗಿದ್ದರು ಕೂಡ ಕೆಲವೊಂದು ಕೆಲಸಗಳು ಆತನಿಗೂ ಕೂಡ ಕೋಪ ಮೂಡುವಂತೆ ಮಾಡುತ್ತದೆ. ಕೆಲವೊಮ್ಮೆ ಸಂಪತ್ತು ಸೇರಿದಂತೆ ಸಾಮಾಜಿಕ ಜೀವನದಲ್ಲಿ ಕೂಡ ಹಲವಾರು ಅಧೋ ಗತಿಯನ್ನು ಕಾಣುವಂತೆ ಮಾಡುತ್ತದೆ. ಯಾವತ್ತೂ ಕೂಡ ಮಹಿಳೆಯರನ್ನು ಅಗೌರವದಿಂದ ಕಾಣುವುದು ಹಾಗೂ ಹಣದ ವಿಚಾರದಲ್ಲಿ ಬೇರೆಯವರನ್ನು ತುಚ್ಚವಾಗಿ ಕಾಣುವುದು ಶುಕ್ರಗ್ರಹದ ಕೋಪಕ್ಕೆ ಕಾರಣವಾಗಬಹುದು.
ಇನ್ನು ಶನಿಯ ವಿಚಾರಕ್ಕೆ ಬಂದರೆ ನಿಮಗೆ ತಿಳಿದಿರುವಂತೆ ಶನಿಯ ವಿಚಾರದಲ್ಲಿ ನಾವು ನಿಷ್ಠ ಬದ್ಧರಾಗಿ ಜೀವನ ನಡೆಸಬೇಕು ಇಲ್ಲದಿದ್ದರೆ ಪರಮಾತ್ಮನನ್ನು ಬಿಡದ ಶನಿ ನಿಮ್ಮನ್ನು ಬಿಡುವುದರಲ್ಲಿ ಯಾವುದೇ ಸಾಧ್ಯತೆಯಿಲ್ಲ. ಯಾರಿಗೂ ಸುಳ್ಳನ್ನು ಹೇಳಬೇಡಿ ಹಾಗೂ ಬೇರೆಯವರಿಂದ ಹಣವನ್ನು ಮೋಸದಿಂದ ತೆಗೆದುಕೊಳ್ಳಬೇಡಿ. ಕೈಲಾಗದವರ ಅಪಹಾಸ್ಯ ಮಾಡಬೇಡಿ ಹಾಗೂ ಕಷ್ಟಪಟ್ಟು ದುಡಿದವರ ಹಣವನ್ನು ಇಟ್ಟುಕೊಳ್ಳಬೇಡಿ ಹಾಗೂ ಅವರಿಗೆ ಕಿರುಕುಳ ನೀಡಬೇಡಿ. ಈ ಎಲ್ಲಾ ನಿಯಮಗಳನ್ನು ನೀವು ಸರಿಯಾಗಿ ಪಾಲಿಸಿದರೆ ಈ