ಕೊನೆಗೂ ಬಯಲಾಯಿತೇ ಅಶ್ವಿನಿ ರವರ ನಿಜ ಸ್ವರೂಪ; ನನ್ನರಸಿ ರಾಧೆಯಲ್ಲಿ ಬಿಗ್ ಟ್ವಿಸ್ಟ್. ಮುಂದಿದೆ ಅಸಲಿ ಕಥೆ.

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರತಿದಿನ ಸಂಜೆ ಆಯಿತು ಎಂದರೆ ಮನೆಯಲ್ಲಿ ಟಿವಿಯ ಮುಂದೆ ಕೂತುಕೊಳ್ಳುವ ಪ್ರೇಕ್ಷಕರು ಹೆಚ್ಚು. ಹೌದು ಅದರಲ್ಲೂ ಧಾರವಾಹಿಗಳ ಅಭಿಮಾನಿಗಳು ಹಾಗೂ ವೀಕ್ಷಕರು ಹೆಚ್ಚಾಗಿದ್ದಾರೆ. ಅದೇ ರೀತಿಯಿಂದ ನಾವು ಕಲರ್ಸ್ ಕನ್ನಡ ವಾಹಿನಿಯ ಒಂದು ಜನಪ್ರಿಯ ಧಾರಾವಾಹಿಯ ರೋಚಕತೆಯ ಕುರಿತಂತೆ ಮಾತನಾಡಲು ಹೊರಟಿದ್ದೇವೆ.ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ನನ್ನರಸಿ ರಾಧೆ ಧಾರವಾಹಿಯ ಕುರಿತಂತೆ. ಆಗಸ್ತೆ ಹಾಗೂ ಇನ್ಸುರೆ ನಡುವಿನ ಕ್ಯೂಟ್ ಲವ್ ಸ್ಟೋರಿ ಹಾಗೂ ಇನ್ನಿತರ ರೋಚಕತೆಯ ಕುರಿತಂತೆ ಹೆಣೆಯುವ ಕಥೆ ಇದಾಗಿದ್ದು ಈಗ ರೋಚಕ ಘಟ್ಟಕ್ಕೆ ತಲುಪಿದೆ ಎಂದರೆ ತಪ್ಪಾಗಲಾರದು.

ಸದ್ಯದ ವಿಚಾರವನ್ನು ನೋಡುವುದಾದರೆ ಹೆತ್ತ ತಂಗಿ ಹಾಗೂ ಸಹೋದರಿ ಸಿಕ್ಕಿರುವ ಖುಷಿಯಲ್ಲಿ ಅಗಸ್ತ್ಯ ಇದ್ದಾನೆ ಹೀಗಾಗಿ ಇದರ ನಡುವಲ್ಲಿ ಅಶ್ವಿನಿಯ ನಡುವಳಿಕೆ ಬದಲಾಗಿದ್ದು ಇದರ ಕುರಿತಂತೆ ಪ್ರತಿಯೊಬ್ಬರು ಕೂಡ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಇಂದ್ರ ನಿಯಮಗಳು ಆಗಿರುವ ಅಶ್ವಿನಿ ಅಗಸ್ತ್ಯನ ಸಹೋದರಿಯನ್ನು ನೆಪದಲ್ಲಿ ಬಂದು ಈಗ ಇಂಚರ ಹಾಗೂ ಅಗಸ್ತ್ಯ ನಡುವೆ ಮನಸ್ತಾಪವನ್ನು ಮೂಡಿಸಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳುವ ನಿರ್ಧಾರಕ್ಕೆ ಬಂದಂತಿದೆ. ಮೊದಲಿಗೆ ಹಣವನ್ನು ಲಪಟಾಯಿಸಿ ಉದ್ದೇಶದಿಂದ ರಾಥೋಡ್ ಮನೆಗೆ ಕೆಟ್ಟದನ್ನು ಬಯಸಿದ್ದ ಲಾವಣ್ಯ ಈಗ ಮನೆಯಿಂದ ಹೊರಹೋಗಿ ನಂತರ ನನ್ನ ಮನೆಗೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವ ದೃಷ್ಟಿಯಲ್ಲಿ ಮತ್ತೆ ಮನೆಗೆ ಬಂದಿದ್ದಾಳೆ. ಅಶ್ವಿನಿ ಬಗ್ಗೆ ಮೊದಲಿನಿಂದಲೂ ಕೂಡ ಲಾವಣ್ಯಳಿಗೆ ಅನುಮಾನ ಇತ್ತು.

ಅವಳು ಕಲಿತಿರುವ ಯುನಿವರ್ಸಿಟಿಯ ದಾಖಲೆಯನ್ನು ಮನೆಯವರಿಗೆ ತಿಳಿಸಿ ಅವಳ ಬಣ್ಣವನ್ನು ಬಯಲು ಮಾಡಬೇಕೆನ್ನುವ ಪ್ರಯತ್ನವನ್ನು ಕೂಡ ಮಾಡಿದ್ದಳು. ಅಷ್ಟರಲ್ಲಾಗಲೇ ಆ ಮಾಹಿತಿಯನ್ನು ಅಶ್ವಿನಿ ಹರಿದು ಹಾಕಿದಳು. ಲಾವಣ್ಯಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಇಂಚರಾಳಿಗೆ ಕೂಡ ನಂಬಿಕೆ ಬಂದಿದ್ದು ಅಶ್ವಿನಿ ಹರಿದ ಹಾಕಿರುವ ಪೇಪರ್ ಪೀಸ್ ಕೂಡ ಇಂಚರ ಗೆ ದೊರಕಿದ್ದು ಮುಂದಿನ ದಿನಗಳಲ್ಲಿ ಲಾವಣ್ಯ ಹಾಗೂ ಇಂಚರ ಸೇರಿಕೊಂಡು ಅಶ್ವಿನಿಯ ಮುಖವಾಡ ಹೇಗೆ ಬಯಲು ಮಾಡುತ್ತಾರೆ ಎಂಬುದನ್ನು ನೋಡುವ ರೋಚಕತೆ ಈಗ ಎದ್ದಿದೆ. ಈ ಕುರಿತಂತೆ ಆಶ್ವಿನಿ ಮಾರು ತಂತ್ರವನ್ನು ಹೇಗೆ ಹೆಣೆಯುತ್ತಾರೆ ಎಂಬ ಕುತೂಹಲವೂ ಕೂಡ ಇದೆ.

Get real time updates directly on you device, subscribe now.