ಕೊನೆಗೂ ವಿಚ್ಚೇದನ ಪಡೆದ 5 ವರ್ಷಗಳ ಬಳಿಕ ಮದುವೆಗೆ ಸಿದ್ದರಾದರೆ ಹೆಬ್ಬುಲಿ ನಟಿ ಅಮಲಾ?? ಹೇಳಿದ್ದೇನು ಗೊತ್ತೇ?

34

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಚಿತ್ರರಂಗದ ನಟಿಯರು ಹಾಗೂ ನಟರು ಮದುವೆಯಾಗುವುದು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ತಮಿಳು ತೆಲುಗು ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ನಟಿಸುವ ಮೂಲಕ ಸಾಕಷ್ಟು ದೊಡ್ಡಮಟ್ಟದ ಜನಪ್ರಿಯತೆ ಹೊಂದಿರುವ ಬಹುಭಾಷಾ ತಾರೆ ಆಗಿರುವ ಅಮಲಾ ಪೌಲ್ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಇವರು ಕನ್ನಡದಲ್ಲಿ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜೊತೆಗೆ ಹೆಬ್ಬುಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ನಟನೆ ಜೊತೆಗೆ ಸಾಕಷ್ಟು ವಿವಾ’ದಾತ್ಮಕ ವಿಚಾರಗಳಿಗಾಗಿ ಕೂಡ ಇವರು ಸುದ್ದಿಯಾಗಿದ್ದಾರೆ. ಹೌದು ಗೆಳೆಯರು ಇವರು ನಾವು 21 ವರ್ಷದವರೆಗೆ ಬೇಕಾದರೆ ತಮಿಳಿನ ಖ್ಯಾತ ನಿರ್ದೇಶಕ ಆಗಿರುವ ಎ ಎಲ್ ವಿಜಯ್ ಅವರನ್ನು ಮದುವೆಯಾಗಿದ್ದರು. ನಂತರ ಇವರಿಬ್ಬರ ನಡುವೆ ವೈಮನಸ್ಸಿನ ಕಾರಣದಿಂದಾಗಿ ವಿವಾಹ ವಿಚ್ಛೇದನ ನಡೆಯಿತು ಎಂಬುದಾಗಿ ತಿಳಿದುಬಂದಿದ್ದು ಕೆಲವರು ಹೇಳುವ ಪ್ರಕಾರ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಗೆ ನಟ ಧನುಷ್ ಕಾರಣ ಎಂಬುದಾಗಿ ತಿಳಿದುಬಂದಿದ್ದು ಇದರ ಕುರಿತಂತೆ ಯಾರೂ ಕೂಡ ಅಧಿಕೃತವಾಗಿ ಮಾತನಾಡಿಲ್ಲ. ಇನ್ನು ಇವರಿಗೆ ಇತ್ತೀಚಿಗಷ್ಟೇ ಅಭಿಮಾನಿಯೊಬ್ಬರು ನಿಮ್ಮನ್ನು ಮದುವೆಯಾಗಲು ಇರುವ ಅರ್ಹತೆಗಳು ಏನು ಎಂಬುದಾಗಿ ಪ್ರಶ್ನೆಯನ್ನು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ನಟಿ ಅಮಲಾ ಪೌಲ್ ರವರು ನನಗೆ ಮತ್ತೊಂದು ಮದುವೆಯಾಗುವ ಯೋಚನೆ ಇಲ್ಲ ಆದರೆ ಸದ್ಯಕ್ಕೆ ನಾನು ನನ್ನನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯಲ್ಲಿದ್ದೇನೆ. ನನ್ನನ್ನು ಮದುವೆಯಾಗುವ ಹುಡುಗನಿಗೆ ಯಾವುದೇ ಅರ್ಹತೆ ಇರಬೇಕು ಎನ್ನುವ ವಿಚಾರಕ್ಕಿಂತ ಹೆಚ್ಚಾಗಿ ಯಾವಾಗ ಗುಣಗಳು ಇರಬೇಕು ಎನ್ನುವುದನ್ನು ಅತಿಶೀಘ್ರದಲ್ಲಿ ನಾನು ಬಹಿರಂಗಪಡಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಅಮಲಪೌಲ್ ರವರು ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಎನ್ನುವ ವಿಚಾರದ ಪರೋಕ್ಷ ಸುಳಿವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.