ನೀವು ನಿಮ್ಮ ಉಗುರು ಕತ್ತರಿಸುವಾಗ, ಎಲ್ಲಿ ಹಾಕಬೇಕು ಗೊತ್ತೇ?? ಅದೊಂದು ಕಡೆ ಹಾಕಿದರೆ, ಹಣ ಬಂದು ಕೆಟ್ಟ ದೃಷ್ಟಿಯು ಹರಿದುಹೋಗುತ್ತದೆ, ಎಲ್ಲಿ ಗೊತ್ತೇ?

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಖಂಡಿತವಾಗಿಯೂ ಕಷ್ಟ ಇದ್ದೇ ಇರುತ್ತದೆ. ಕಷ್ಟ ಮನುಷ್ಯರಿಗೆ ಬರದೇ ಮರಗಳಿಗೆ ಬರುವುದಿಲ್ಲ ಎನ್ನುವುದಾಗಿ ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಇಂತಹ ಕೆಲವೊಂದು ಕಷ್ಟಗಳಿಂದ ಮುಕ್ತಿಯನ್ನು ಪಡೆಯುವುದು ಹೇಗೆ ಎನ್ನುವುದರ ಕುರಿತಂತೆ ನಾವು ದಾರಿಗಳನ್ನು ಹುಡುಕುತ್ತಲೇ ಇರುತ್ತೇವೆ ಆದರೆ ಅವುಗಳು ನಮ್ಮ ಕಣ್ಣಮುಂದಿದ್ದರೂ ಕೂಡ ಅವುಗಳ ಅರ್ಥವನ್ನು ತಿಳಿಯದೆ ನಾವು ಅವುಗಳನ್ನು ಬಿಟ್ಟುಬಿಡುತ್ತೇವೆ. ಇನ್ನು ಕೆಲವೊಮ್ಮೆ ನಿಮ್ಮ ಅಥವಾ ನಿಮ್ಮ ಕುಟುಂಬದ ಮೇಲೆ ಮಾಟ-ಮಂತ್ರಗಳನ್ನು ಮಾಡಿದ್ದಾರೆ ಅವುಗಳ ಕೆಟ್ಟ ಪರಿಣಾಮದಿಂದಾಗಿ ಕೂಡ ನಿಮ್ಮ ಜೀವನದಲ್ಲಿ ಹಣದ ಅಭಾವ.

ಹಾಗೂ ಒಂದು ವೇಳೆ ನೀವು ಮದುವೆಯಾಗಿದ್ದರೆ ಸತಿಪತಿಗಳ ನಡುವೆ ಕಲಹ ಉಂಟಾಗುತ್ತದೆ. ಜೀವನದಲ್ಲಿ ನೆಮ್ಮದಿ ಇಲ್ಲದಿದ್ದಾಗ ನಾವು ಬೇರೆ ಬೇರೆ ಕಾರಣಗಳನ್ನು ಹುಡುಕುತ್ತೇವೆ ಆದರೆ ಅದರ ನಿಜವಾದ ಕಾರಣವನ್ನು ಹುಡುಕುವಲ್ಲಿ ವಿಫಲರಾಗುತ್ತೇವೆ. ಕಾರಣಗಳಿಗಿಂತ ಹೆಚ್ಚಾಗಿ ಆ ಸಮಸ್ಯೆಯಿಂದ ಹೊರ ಬರುವ ವಿಧಾನವನ್ನು ನಾವು ಮೊದಲು ಕಲಿತುಕೊಳ್ಳಬೇಕು. ಪ್ರತಿಯೊಬ್ಬರು ಕೂಡ ಉಗುರನ್ನು ಕತ್ತ’ರಿಸುತ್ತೇವೆ. ಆದರೆ ಇದನ್ನು ವಿಭಿನ್ನವಾದ ವಿಧಾನದ ಮೂಲಕ ತೆಗೆಯುವುದರಿಂದ ನಿಮ್ಮ ಜೀವನದಲ್ಲಿ ಆರ್ಥಿಕವಾಗಿ ನೀವು ಲಾಭವನ್ನು ಸಾಧಿಸಬಹುದಾದ ಸಾಧ್ಯತೆ ಕೂಡ ಇದೆ.

ಇದಕ್ಕಾಗಿ ಏನು ಮಾಡಬೇಕೆಂಬುದನ್ನು ನಾವು ನಿಮಗೆ ಹೇಳುತ್ತೇನೆ. ಹೌದು ಗೆಳೆಯರೆ ಮೊದಲಿಗೆ ಉಗುರನ್ನು ನೀವು ಬೇರೆಯವರ ಬಳಿ ತೆಗೆಯುವಂತೆ ಹೇಳಬೇಕು. ಉಗುರನ್ನು ತೆಗೆದ ನಂತರ ಸ್ವಲ್ಪ ಕಾಲ ನೀರಿನಲ್ಲಿ ಹಾಕಿ ನಂತರ ನಿಮ್ಮ ಮೇಲಿನಿಂದ ಕೆಳಗೆ 20 ಬಾರಿ ಇಳಿ ತೆಗೆಯಬೇಕು. ಇದಾದ ನಂತರ ಬೆಂಕಿಯಲ್ಲಿ ಹಾಕಿ ಸುಟ್ಟು ಭಸ್ಮ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಹಣದ ಅಭಾವ ಕಡಿಮೆಯಾಗಿ ನೀವು ಗೆಲುವಿನ ಜೀವನದತ್ತ ಮುಖ ಮಾಡುತ್ತೀರಿ.

Get real time updates directly on you device, subscribe now.