ಬಿಗ್ ನ್ಯೂಸ್: ವಿಶ್ವಕಪ್ ನಲ್ಲಿ ಅವಕಾಶ ಪಡೆಯುವ ಆಟಗಾರರ ರೇಸ್ ನಿಂದ ಹೊರಬಿದ್ದ ಖ್ಯಾತ ಬೌಲರ್. ಇನ್ನು ಇವರಿಗೆ ತಂಡದಲ್ಲಿ ಅವಕಾಶ ಇಲ್ಲವೇ ಇಲ್ಲ ಅಂತೇ

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ನಟಿಯರು ಕೇವಲ ಒಂದು ಭಾಷೆಯಲ್ಲಿ ಮಾತ್ರವಲ್ಲದೆ ಬಹುಭಾಷೆಗಳಲ್ಲಿ ನಟಿಸಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಪ್ರೇಕ್ಷಕರನ್ನು ತಮ್ಮ ಅಭಿಮಾನಿಗಳಲ್ಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ನಟಿ ರಾಶಿ ಖನ್ನಾ ಕೂಡ ಒಬ್ಬರು. ಇವರು ನಟಿಯಾಗಿ ಮೊದಲು ಪಾದಾರ್ಪಣೆ ಮಾಡಿದ್ದು ನಟ ಜಾನ್ ಅಬ್ರಹಾಂ ನಟನೆಯ ಮದ್ರಾಸ್ ಕೆಫೆ ಸಿನಿಮಾದಲ್ಲಿ. ಈ ಸಿನಿಮಾ ಬಿಡುಗಡೆಯಾಗಿದ್ದು 2013 ರಲ್ಲಿ. ಇದಾದನಂತರ ನಟಿ ರಾಶಿ ಖನ್ನ ಹಿಂದಿರುಗಿ ನೋಡಿದ್ದೇ ಇಲ್ಲ. ಈಗಾಗಲೇ ಬಹುತೇಕ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ರಾಶಿ ಖನ್ನ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು ಯಾವುದೇ ಪಾತ್ರಗಳನ್ನು ನೀಡಿದರೂ ಕೂಡ ಅದನ್ನು ಸಮರ್ಥವಾಗಿ ನಿಭಾಯಿಸಲು ಸರ್ವಶಕ್ತ ರಾಗಿದ್ದಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಕೇವಲ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿ ಹಾಗೂ ವೆಬ್ ಸರಣಿಗಳಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಸದ್ಯಕ್ಕೆ ರಾಶಿ ಖನ್ನ ರವರು ತೆಲುಗು ನಟ ಗೋಪಿಚಂದ್ ನಟನೆಯ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಜುಲೈ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ. ಈ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಸಂದರ್ಶಕರು ಕಾಮಿಡಿ ಪಾತ್ರಗಳಲ್ಲಿ ನಟಿಸುವುದು ಸುಲಭವೇ ಅಥವಾ ರೋಮ್ಯಾನ್ಸ್ ಮಾಡುವುದು ಸುಲಭವೇ ಎಂಬುದಾಗಿ ಕೇಳಿದ್ದಾರೆ.

ಇದಕ್ಕೆ ಉತ್ತರವನ್ನು ನೀಡಿರುವ ರಾಶಿ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೀರೋಗಳ ಜೊತೆಗೆ ರೋಮ್ಯಾನ್ಸ್ ಪಾತ್ರೆಗಳಲ್ಲಿ ಹಾಗು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಸುಲಭ ಎಂಬುದಾಗಿ ಹೇಳಿಕೊಂಡಿದ್ದಾರೆ. ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಖಂಡಿತವಾಗಿ ನನ್ನ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ರಾಶಿ ಖನ್ನ ರವರನ್ನು ಯಾವ ಪಾತ್ರದಲ್ಲಿ ನೋಡುವುದು ನಿಮಗೆ ಇಷ್ಟ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Get real time updates directly on you device, subscribe now.